26.4 C
Bengaluru
Saturday, June 29, 2024

ಮನೆಗೆ ಅಂದ ಹೆಚ್ಚಿಸುವ ಟೈಲ್ಸ್ ಆಯ್ಕೆ ಹೇಗೆ ಮಾಡುವುದು..?

ಬೆಂಗಳೂರು, ಆ. 14 : ಮನೆಯ ಅಂದವನ್ನು ಈಗ ಟೈಲ್ಸ್ ಗಳು ಹೆಚ್ಚಿಸುತ್ತವೆ. ಅದರಲ್ಲೂ ಈಗಂತೂ ಹಲವು ಬಗೆಯ ಟೈಲ್ಸ್ ಗಳು ಇವೆ. ಪೂಜಾ ಕೋಣೆಯ ಮನೆಯ ಉಳಿದ ಭಾಗಗಳಿಗೆ ಹೋಲಿಸಿದರೆ ತುಲನಾತ್ಮಕವಾಗಿ...

ಕಾರ್ಟೂನ್ ಹಾಗೂ ದೀಪಗಳಿಂದ ಮಕ್ಕಳ ಕೋಣೆಯನ್ನು ಅಲಂಕರಿಸಿ..

ಬೆಂಗಳೂರು, ಆ. 05 : ನಿಮ್ಮ ಮಕ್ಕಳು ಮಲಗುವ ಕೋಣೆಯನ್ನು ಅಲಂಕರಿಸಲು ಕಾರ್ಟೂನ್ ಅಥವಾ ಕಾಲ್ಪನಿಕ ಕಥೆಯ ಥೀಮ್ ಅನ್ನು ನಿರ್ಧರಿಸಿ. ನಿಮ್ಮ ಥೀಮ್ಗೆ ಅನುಗುಣವಾಗಿ ಗೋಡೆಯ ಬಣ್ಣ ಮತ್ತು ಕೆಲ ಚಿತ್ರಗಳಿಂದ...

ನಿಮ್ಮ ಹೊಸ ಮನೆಗೆ ವಿಳಾಸ ಬರೆಯುವ ಬಗೆ ಬಗೆಯ ನಾಮ ಫಲಕಗಳು

ಬೆಂಗಳೂರು, ಆ. 04: ಕೆಲ ವರ್ಷಗಳ ಹಿಂದೆ ರಸ್ತೆಗೊಂದು ಮನೆಯಲ್ಲಿ ಮಾತ್ರವೇ ನೇಮ್ ಪ್ಲೇಟ್ ಗಳನ್ನು ನೋಡಬಹುದಾಗಿತ್ತು. ಆದರೆ ಈಗ ಹಾಗಿಲ್ಲ. ಮನೆ ಮನೆಗೂ ನೇಮ್ ಪ್ಲೇಟ್ ಗಳು ಇರುತ್ತವೆ. ಇದು ಮನೆಯ...

ನಿಮ್ಮ ಮನೆಯ ಅಡುಗೆ ಮನೆಯಲ್ಲಿ ಹೂ ಕುಂಡಗಳಿದ್ದರೆ ಸುಂದರವೋ ಸುಂದರ..

ಬೆಂಗಳೂರು, ಜು. 29 : ಹಬ್ಬ-ಹರಿ ದಿನಗಳಲ್ಲಿ ಮನೆಗೆ ಬಂದವರು ಮನೆಯ ಅಲಂಕಾರವನ್ನು ಕಂಡು ಬೆರಗಾಗಬೇಕು ಎಂದು ಆಸೆ ಪಡುತ್ತಾರೆ. ಈಗಂತೂ ಸಾಕಷ್ಟು ವೆಬ್ ಸೈಟ್ ಗಳು ಮನೆ ಅಲಂಕಾರಕ್ಕೆ ಟಿಪ್ಸ್ ಗಳನ್ನು...

ನಗರದಲ್ಲಿ ಎಲ್ಲಾ ಬೆಲೆಯೂ ಹೆಚ್ಚಾಗಿದ್ದು, ಈಗ ಮನೆ ನಿರ್ಮಾಣಕ್ಕೆ ಎಷ್ಟು ಹಣ ಬೇಕಾಗುತ್ತದೆ ಎಂದು ತಿಳಿಯಿರಿ

ಬೆಂಗಳೂರು, ಜು. 29 : ಉತ್ತಮ ಗುಣಮಟ್ಟದ ಜೀವನವನ್ನು ನಡೆಸಲು ಬೆಂಗಳೂರು ಪರ್ಫೆಕ್ಟ್ ಸ್ಥಳವಾಗಿದೆ. ಸ್ವಾಭಾವಿಕವಾಗಿ, ಉತ್ತಮ ಶಿಕ್ಷಣ ಅಥವಾ ಉದ್ಯೋಗಾವಕಾಶಗಳಿಗಾಗಿ ಬೆಂಗಳೂರಿಗೆ ಬರುವ ಪ್ರತಿಯೊಬ್ಬರೂ ನಗರದಲ್ಲಿ ಕನಸಿನ ಮನೆಯನ್ನು ಹೊಂದುವ ಕನಸು...

ಮನೆಯಲ್ಲಿ ಪೀಸ್ ಲಿಲ್ಲಿ, ಫಿಲೋಡೆಂಡ್ರಾನ್, ಪೊಥೋಸ್ ಗಿಡಗಳನ್ನು ನೆಡಿ..

ಬೆಂಗಳೂರು, ಜು. 28 : ಮನೆಯೊಳಗೆ ಗಿಡಗಳು ಇರುವುದರಿಂದ ಆರೋಗ್ಯಕ್ಕೂ ಪ್ರಯೋಜನವಿದೆ. ಆದರೆ, ಮನೆಯೊಳಗೆ ಬೆಳೆಸಲು ಯಾವ ಗಿಡ ಸೂಕ್ತ ಎಂಬುದರ ಬಗ್ಗೆ ಮಾಹಿತಿ ಇರಬೇಕು. ಮನೆಗೆ ಅಂದವಾಗಿರುತ್ತವೆ ಎಂದು ಯಾವ ಗಿಡಗಳೆಂದರೆ...

ನಿಮ್ಮ ಮನೆಯನ್ನು ಅಲಂಕರಿಸುವಾಗ ಮೀನುಗಳಿಗೂ ಸ್ಥಳ ಮೀಸಲಿಟ್ಟರೆ, ಮೆರುಗು ಹೆಚ್ಚಿಸುವುದಂತೂ ಪಕ್ಕಾ

ಬೆಂಗಳೂರು, ಜು. 26 : ಗಾಜಿನೊಳಗೆ ಬಣ್ಣ ಬಣ್ಣದ ಮೀನುಗಳು ಒಡಾಡಿಕೊಂಡಿದ್ದರೆ, ನೋಡುವವರು ಕೂಡ ಅಷ್ಟೇ ಆಕ್ಟೀವ್ ಆಗಿರುತ್ತಾರೆ. ಅಕ್ವೇರಿಯಂ ಯಾವ ಆಕಾರದ್ದೇ ಇದ್ದರೂ ಅದೊರಳಿರು ಮೀನಿನ ಲೋಕ ನಿಮ್ಮನ್ನು ಸದಾ ಆಕರ್ಷಿಸುತ್ತಿರುತ್ತದೆ....

ಮನೆಯ ಬಾಲ್ಕನಿಯ ಅಂದ ಹೆಚ್ಚಿಸಲು ಸರಳ ಸೂತ್ರಗಳು..

ಬೆಂಗಳೂರು, ಜು. 25: ನಿಮ್ಮ ಬಾಲ್ಕನಿಯನ್ನು ಮನೆಯ ನಿಮ್ಮ ನೆಚ್ಚಿನ ಭಾಗವನ್ನಾಗಿ ಮಾಡಿಕೊಳ್ಳಿ. ಅಲ್ಲಿ ನೀವು ತಾಜಾ ಗಾಳಿಯನ್ನು ಪಡೆಯುತ್ತಾ ವಿಶ್ರಾಂತಿಯನ್ನು ಪಡೆಯಬಹುದು. ಬಾಲ್ಕನಿಯೇ ನಿಮ್ಮ ಮನಕ್ಕೆ ಅಭಯಾರಣ್ಯದಂತೆ ಕಾಣುವಂತೆ ಮಾಡಿರಿ. ಮನಸ್ಸಿಗೆ...

ನಿಮ್ಮ ಮನೆಯ ಅಡುಗೆ ಮನೆಯ ಕ್ಯಾಬಿನೆಟ್ ಬಗ್ಗೆ ತಿಳಿದಿದ್ದೀರಾ..?

ಬೆಂಗಳೂರು, ಜು. 21 : ನಿಮ್ಮ ಮನೆಯಲ್ಲಿ ಬಹಳ ಮುಖ್ಯವಅದ ಸ್ಥಳವೆಂದರೆ ಅದು ಅಡುಗೆ ಮನೆ. ಅಡುಗೆ ಮನೆಗೆ ಯಾವರೀತಿಯ ವಿನ್ಯಾಸವಿದ್ದರೆ ಚೆಂದ..? ಹೇಗೆಲ್ಲಾ ಅಡುಗೆ ಮನೆಯನ್ನು ನಿರ್ಮಾಣ ಮಾಡಬಹುದು ಎಂದು ಈ...

ಒಂದು ಕೊಠಡಿಯನ್ನು ಎರಡು ಭಾಗ ಮಾಡಿ ಬಳಸಲು ಸರಳ ಟಿಪ್ಸ್

ಬೆಂಗಳೂರು, ಜು. 20 : ನಿಮ್ಮ ಮನೆಯ ಲಿವಿಂಗ್‌ ಏರಿಯಾ ಬಹಳ ದೊಡ್ಡದಾಗಿದ್ದು, ನೀವು ಎರಡು ಭಾಗ ಮಾಡಲು ಬಯಸಿದರೆ, ಯಾವ ರೀತಿಯಲ್ಲಿ ವಿನ್ಯಾಸ ಮಾಡಬಹುದು ಎಂದು ತಿಳಿಯಿರಿ. ಕೊಠಡಿ ವಿಭಾಜಕಗಳು ನಿಮ್ಮ...

ಮನೆಯ ವಿನ್ಯಾಸ ಮಾಡುವಾಗ ಬೆಳಕಿನ ಬಗ್ಗೆ ಕಾಳಜಿ ಇರಲಿ..

ಬೆಂಗಳೂರು, ಜು. 18 : ನಿಮ್ಮ ಮನೆಯ ಅಂದವು ಹೆಚ್ಚಾಗಲು ಬೆಳಕಿನ ವಿನ್ಯಾಸದ ಬಗ್ಗೆ ಗಮನ ಹರಿಸಿ. ಇಡೀ ಮನೆಗೆ ಲೈಟಿಂಗ್‌ ಹೇಗಿರಬೇಕು ಎಂಬುದನ್ನು ತಿಳಿದುಕೊಳ್ಳಿ. ಬೆಳಕನ್ನು ನಿಯಂತ್ರಿಸುವ ಸಾಮರ್ಥ್ಯ, ನೈಸರ್ಗಿಕ ಮತ್ತು...

ಮನೆಗೆ ಸೋಫಾ ಬದಲು ದಿವಾನ್ ಇದ್ದರೆ ಹೇಗಿರುತ್ತೆ..?

ಬೆಂಗಳೂರು, ಜು. 17 : ಭಾರತೀಯ ನೋಟವನ್ನು ರಚಿಸಲು ಕ್ಯಾಬ್ರಿಯೋಲ್ ಅಥವಾ ಚೆಸ್ಟರ್‌ಫೀಲ್ಡ್ ಅನ್ನು ಬಳಸುವುದರ ವಿರುದ್ಧ ಸಲಹೆ ನೀಡುವುದು ತುಂಬಾ ಸ್ಪಷ್ಟವಾಗಿದೆ. ಆದರೆ ನೀವು ಯಾವುದೇ ಪೀಠೋಪಕರಣ ವಸ್ತುಗಳನ್ನು ಹೊಂದಿದ್ದರೂ ಸಹ,...

ಮಲಗುವ ಕೋಣೆಗೆ ಕನ್ನಡಿಯ ವಿನ್ಯಾಸ ಹೀಗಿದ್ದರೆ ಚೆಂದ

ಬೆಂಗಳೂರು, ಜು. 15 : ಈಗಂತೂ ಡ್ರೆಸ್ಸಿಂಗ್ ಟೇಬಲ್‌ಗಳು ವಿಭಿನ್ನ ರೀತಿಯಲ್ಲಿ ಲಭ್ಯವಿದೆ. ಅದರಲ್ಲಿ ಶೇಖರಣಾ ಆಯ್ಕೆಗಳು ಮತ್ತು ಶೈಲಿಗಳು ಸಾಕಷ್ಟಿವೆ. ಮರದ ಕಪಾಟುನಿಂದ ಹಿಡಿದು ಗಾಜಿನ ಕಪಾಟಿನವರೆಗೆ ಅಲಂಕಾರಿಕ ಡ್ರಾಯರ್‌ಗಳು ಶ್ರೇಣಿಯನ್ನು...

ನಿಮ್ಮ ಅಡುಗೆ ಮನೆಯ ಆಕಾರದ ಮೂಲಕ ಅಂದ ಹೆಚ್ಚಿಸಿ

ಬೆಂಗಳೂರು, ಜು. 14 : ಭಾರತದಲ್ಲಿ ಅತ್ಯಂತ ಸಾಮಾನ್ಯವಾದ ಅಡುಗೆ ಕೋಣೆಯ ವಿನ್ಯಾಸಗಳು ಎಲ್ ಆಕಾರ, ಯು ಆಕಾರ, ನೇರ ಮತ್ತು ಸಮಾನಂತರವಾಗಿ ಕಾಣಬಹುದು. ಆಡುಗೆ ಶುಚಿಗೊಳಿಸುವಿಕೆ ಮತ್ತು ಶೇಖರಣೆ ವಲಯಗಳ ನಿಯೋಜನೆಯನ್ನು...

LATEST

Property Tax;ಆಸ್ತಿ ತೆರಿಗೆ ಹೆಚ್ಚಳ ಇಲ್ಲ BBMP ಸ್ಪಷ್ಟನೆ

ಬೆಂಗಳೂರು: ಬಿಬಿಎಂಪಿ(BBMP) ವ್ಯಾಪ್ತಿಯಲ್ಲಿ ಪ್ರಸಕ್ತ ಸಾಲಿನಲ್ಲಿ ಆಸ್ತಿ ತೆರಿಗೆ(Property tax) ಹೆಚ್ಚಳ ಮಾಡಿಲ್ಲ ಎಂದು ಪಾಲಿಕೆ ಸ್ಪಷ್ಟನೆ ನೀಡಿದೆ.ಸಾಮಾಜಿಕ...

ಜನಾರ್ದನ ರೆಡ್ಡಿ ಬಿಜೆಪಿ ಸೇರ್ಪಡೆ

ಬೆಂಗಳೂರು;ಮಾಜಿ ಸಚಿವ, ಕೆಆರ್‌ಪಿಪಿ(KRPP) ಸಂಸ್ಥಾಪಕ ಜನಾರ್ದನ ರೆಡ್ಡಿ ಅವರು ಬಿಜೆಪಿ(BJP) ಸೇರ್ಪಡೆಯಾಗಿದ್ದಾರೆ. ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಅವರು, ಮತ್ತೆ...

ಲೋಕಸಭಾ ಚುನಾವಣೆ 2024 :ಯಾವ ಕ್ಷೇತ್ರದಲ್ಲಿ ಯಾರು ಎದುರಾಳಿ?

ರಾಜ್ಯದಲ್ಲಿ ಏಪ್ರೀಲ್‌ 26 ಮತ್ತು ಮೇ 07 ರಂದು ಮತದಾನ ನಡೆಯಲಿದೆ.ಈಗಾಗಲೇ ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷಗಳು ಬಹುತೇಕ...

Gruha Jyoti:200 ಯೂನಿಟ್ ದಾಟಿದ್ರೆ ಫುಲ್ ಬಿಲ್!

ಬೆಂಗಳೂರು;ಕಾಂಗ್ರೆಸ್ ಸರ್ಕಾರದ ಭರವಸೆಯ ಐದು ಗ್ಯಾರಂಟಿ( guarantee Yojanas)ಗಳಲ್ಲಿ ಒಂದಾದ ಗೃಹಜ್ಯೋತಿ ಯೋಜನೆ( Gruha Jyoti Yojana )...

Air india;ಏರ್ ಇಂಡಿಯಾಗೆ ₹80 ಲಕ್ಷ ದಂಡ ವಿಧಿಸಿದ ಡಿಜಿಸಿಎ

ನವದೆಹಲಿ;ಏರ್ ಇಂಡಿಯಾಗೆ(Air india) ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA) ₹80 ಲಕ್ಷ ದಂಡ ವಿಧಿಸಿದೆ.ಫೈಟ್ ಡ್ಯೂಟಿ ಟೈಮ್ ಮಿತಿಗಳು...

Follow us