Tag: SukanyaSamriddhiyojana
ಸಣ್ಣ ಉಳಿತಾಯ ಖಾತೆದಾರರ ಬಡ್ಡಿದರ ಹೆಚ್ಚಳ ಪಿಪಿಎಫ್, ಸೇರಿ ಹಲವರಿಗೆ ಲಾಭ:ಹಣಕಾಸು ಸಚಿವಾಲಯ
ನವದೆಹಲಿ ಜುಲೈ 1: ಪಿಪಿಎಫ್, ಸುಕನ್ಯಾ ಸಮೃದ್ಧಿ ಸೇರಿ ಸಣ್ಣ ಉಳಿತಾಯ ಖಾತೆಯನ್ನು ಹೊಂದಿರುವವರಿಗೆ ನಿಜವಾಗಿಯು ಇದೊಂದು ಸಿಹಿ ಸುದ್ದಿ, ಯಾಕೆಂದರೆ ಕೇಂದ್ರ ಹಣಕಾಸು ಸಚಿವಾಲಯವು, ಜೂನ್ 30ರಂದು ಘೋಷಿಸಿದಂತೆ, ಸಣ್ಣ ಉಳಿತಾಯ...