ಶಕ್ತಿ ಯೋಜನೆಯ ಸ್ಮಾರ್ಟ್ ಕಾರ್ಡ್ ಗೆ ಅರ್ಜಿ ಸಲ್ಲಿಕೆ ಸೋಮವಾರದಿಂದ ಆರಂಭ!
ಬೆಂಗಳೂರು ಜೂನ್ 18: ರಾಜ್ಯ ಕಾಂಗ್ರೆಸ್ ಸರ್ಕಾರವು ಕೊಟ್ಟ ಮಾತಿನಂತೆ ಮೊದಲನೆಯ ಭರವಸೆಯಾಗಿ ಶಕ್ತಿ ಯೋಜನೆಯನ್ನು ಕಳೆದ ಭಾನುವಾರ ಚಾಲನೆ ನೀಡಿತು,ಇದೀಗ ಬಂದ ವಿಷಯವೇನೆಂದರೆ ಶಕ್ತಿ ಸ್ಮಾರ್ಟ್ ಕಾರ್ಡ್ ಗೆ ಅರ್ಜಿಯನ್ನು ಸೋಮವಾರದಿಂದ...