” ಮೈಸೂರಿನತ್ತ ಸುಳಿಯದ ವರುಣ: ಇಂದು ಕೆ.ಆರ್.ಎಸ್ ನಲ್ಲಿ ಹೋಮ ಮತ್ತು ವಿಶೇಷ ಪೂಜೆ:
ಮೈಸೂರು: ಜೂನ್-13:
ಬೆಂಗಳೂರು ಹಾಗೂ ಸುತ್ತಮುತ್ತಲಿನ ಕಡಟೆಗಳಲ್ಲಿ ವರುಣನ ಆರ್ಭಟದಿಂದ ರಸ್ತೆಗಳೆಲ್ಲ ತುಂಬಿ ಅವಾಂತರಗಳೆ ಸೃಷ್ಟಿಯಾಗಿದ್ದು ಮೈಸೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮುಂಗಾರಿನ ಪ್ರವೇಶದ ಅನುಭವವೇ ಇಲ್ಲದಂತಾಗಿದೆ. ಈಗಾಗಿ ಮೈಸೂರಿನ ಜೀವನಾಡಿ ಕೆಆರ್ಎಸ್ ಜಲಾಶಯದಲ್ಲಿ...
“ಬಿಬಿಎಂಪಿಯನ್ನು ವಿಭಜಿಸಲು ಮುಂದಾದ ರಾಜ್ಯ ಸರ್ಕಾರ: ಸಮಿತಿಯ ಪುನರ್ ರಚನೆಗೆ ಆದೇಶ:
ಬೆಂಗಳೂರು: ಜೂನ್-13:ಆಡಳಿತದ ಹಿತದೃಷ್ಟಿಯಿಂದ ಹಾಗೂ ಸಾರ್ವಜನಿಕರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ದೃಷ್ಟಿಯಿಂದ ನಗರ ಪಾಲಿಕೆಯನ್ನು ವಿಭಜಿಸಲು ಕರ್ನಾಟಕ ಸರ್ಕಾರ ಮುಂದಾಗಿದ್ದು, ಇದಕ್ಕೂ ಮುನ್ನ ಇದ್ದ ಬಿಎಸ್ ಪಾಟೀಲ್ ತಜ್ಞರ ಸಮಿತಿಯನ್ನು ಪುನರ್ ರಚನೆ...
“ಜುಲೈ 3 ರಿಂದ ನೂತನ ಸರ್ಕಾರದ ಬಜೆಟ್ ಅಧಿವೇಶನ ಶುರು:
ದಾವಣಗೆರೆ: ಜೂನ್-05:
ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೇಸ್ ಸರ್ಕಾರದ ಮೊದಲ ರಾಜ್ಯ ಬಜೆಟ್ ಅಧಿವೇಶನ ಜುಲೈ 3 ರಿಂದ ಆರಂಭವಾಗಲಿದ್ದು, ಅದೇ ತಿಂಗಳ 7 ನೇ ತಾರೀಖಿನಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ ಮಂಡನೆ...
“ಅತ್ತೆ, ಸೊಸೆಯಲ್ಲಿ ಯಾರ ಪಾಲಾಗಲಿದೆ ಗೃಹಲಕ್ಷ್ಮೀ ಹಣ: ಗ್ಯಾರಂಟಿ ಯೋಜನೆ ಸಮಸ್ಯೆ ಬಗೆಹರಿಸಲು ಸಮಿತಿ ರಚಿಸುವ ಸಾಧ್ಯತೆ:
ಬೆಂಗಳೂರು: ಮೇ-29:ಗ್ಯಾರಂಟಿ ಹೆಸರಲ್ಲಿ ಭರ್ಜರಿ ಮತಗಳನ್ನು ಬೇಟೆಯಾಡಿ ಅಧಿಕಾರ ಹಿಡಿದಿರೋ ಕಾಂಗ್ರೆಸ್, ಕೊನೆಗೂ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ತಿಳಿಸಿದಂತೆ ಯೋಜನೆಗಳ ಜಾರಿಗೆ ಮುಂದಾಗುತ್ತಿದೆ. ಜೂನ್ 1ರಂದು ಕ್ಯಾಬಿನೆಟ್ ನಡೆಸಿ, ಅಂದೇ ಷರತ್ತು ಬದ್ದ...
ಸಚಿವ ಸ್ಥಾನ ವಂಚಿತ ಶಾಸಕರಿಂದ ಶುರುವಾಗಿದೆ ಲಾಬಿ, ಯಾರಾ ಪಾಲಾಗಲಿದೆ ಬಿಡಿಎ ಚೇರ್ಮನ್ ಹುದ್ದೆ?
ಬೆಂಗಳೂರು: ಮೇ-29:ಆನೇಕ ತಿರುವುಗಳು, ವಿರೋಧಗಳ ನಡೆವೆಯು ಮುಖ್ಯಮಂತ್ರಿ ಸಿದ್ದರಾಮಯ್ಯನೇತೃತ್ವದ ನೂತನ ಕಾಂಗ್ರೆಸ್ ಸರ್ಕಾರದ ಸಂಪುಟ ವಿಸ್ತರಣೆಯಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ, ಸೇರಿ ಒಟ್ಟು 34 ಜನರ ಸಂಪುಟ ರಚನೆಯಾಗಿದೆ....
“ಜೂನ್- 01 ರಿಂದ ಬಿಪಿಎಲ್ ಪಡಿತರ ಚೀಟಿ ಅರ್ಜಿಸಲ್ಲಿಕೆಗೆ ಅವಕಾಶ: ಹೆಚ್ಚಲಿದೆ ಅನ್ನಭಾಗ್ಯ ಫಲಾನುಭವಿಗಳ ಸಂಖ್ಯೆ:
ಬೆಂಗಳೂರು: ಮೇ:27;ರಾಜ್ಯದಲ್ಲಿ ಜಾರಿಯಲ್ಲಿದ್ದ ಚುನವಾಣಾ ನೀತಿ ಸಂಹಿತೆಯ ಸಲುವಾಗಿ ಹೊಸ ಪಡಿತರ ಚೀಟಿಗಳಿಗೆ ಅರ್ಜಿಸಲ್ಲಿಸಲು ಪೋರ್ಟಲ್ ಅರ್ಜಿ ಸಲ್ಲಿಕೆ ವಿಭಾಗವನ್ನು ಲಾಕ್ ಮಾಡಲಾಗಿತ್ತು. ಆದರೆ ಚುನಾವಣಾ ಆಯೋಗವು ನೀತಿ ಸಂಹಿತೆಯನ್ನು ಮುಕ್ತಯ ಮಾಡಿದ್ದರಿಂದ...
ಎಲ್ಲಾ ಸಮುದಾಯಗಳ ನಾಯಕರಿಗೆ ಸಚಿವ ಸ್ಥಾನ: ಸಚಿವ ಸ್ಥಾನ ಹಂಚಿಕೆಯಲ್ಲಿ ಕಾಂಗ್ರೇಸ್ ಎಚ್ಚರಿಕೆಯ ನಡೆ:
ಬೆಂಗಳೂರು: ಮೇ:27;ಕಳೆದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ (Karnataka Assembly Election) ಸ್ಪಷ್ಟ ಬಹುಮತದೊಂದಿಗೆ ಜಯಭೇರಿ ಬಾರಿಸಿದ್ದ ಕಾಂಗ್ರೇಸ್ ಪಕ್ಷ ಸಿಎಂ ಆಯ್ಕೆ ಪ್ರಕ್ರಿಯೆಯಲ್ಲಿ ಗೊಂದಲಗಳಿದ್ದರು ಸಮಯತೆಗೆದುಕೊಂಡು ಸಿಎಂ ರೇಸ್ ನಲ್ಲಿದ್ದ ಟ್ರಬಲ್ ಶೂಟರ್...
“ಸಂಧಾನ ಸಫಲ: ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಆಯ್ಕೆ:
ಬೆಂಗಳೂರು: ಮೇ :18:
ರಾಜ್ಯದಲ್ಲಿ ಕಳೆದ ನಾಲ್ಕು ದಿನಗಳಿಂದ ನಡೆಯುತ್ತಿದ್ದ ಮುಖ್ಯಮಂತ್ರಿ ಆಯ್ಕೆ ಕಸರತ್ತು ಕೊನೆಗೆ ಮುಕ್ತಯಗೊಂಡಿದೆ. ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಶ್ರೀ ಸಿದ್ದರಾಮ್ಯ್ ರವರನ್ನು ಆಯ್ಕೆಮಾಡಲಾಗಿದೆ. ಮುಖ್ಯಮಂತ್ರಿ ರೇಸ್ ನಲ್ಲಿದ್ದ ಡಿಕೆ...