ಸುದೀಪ್ ನಿಂದ ಡೈರೆಕ್ಟ್ ನಾಮಿನಿಟ್ ಆಗಿರುವ ಮೈಕಲ್ ಮತ್ತು ಸ್ನೇಹಿತ್ ಮುಂದಿನ ನಡೆ ಏನು..?
ಬಿಗ್ ಬಾಸ್ ಮನೆಯಲ್ಲಿ ಇಬ್ಬರು ವೈಲ್ ಕಾರ್ಡ್ ಮುಖಾಂತರ ಪವಿಪುವಪ್ಪ ಮತ್ತು ಅವಿನಾಶ್ ಎಂಟ್ರಿ ಆಗಿದ್ದರು. ಇದರಿಂದಾಗಿ ಮನೆಯಲ್ಲಿ ಸ್ನೇಹಿತ್ ಮತ್ತು ಮೈಕಲ್ ಎಲಿಮಿನೆಟ್ ಆಗುವ ಹಂತದಲ್ಲಿದ್ದರೂ ಕಿಚ್ಚ ಸುದೀಪ್ ವೀಟೋ ಅಧಿಕಾರ...