Public Provident Fund:ಸರ್ಕಾರದ ಈ ಯೋಜನೆಗಳಲ್ಲಿ ಹೂಡಿಕೆ ಮಾಡಿದರೆ ಸಿಗಲಿವೆ ಅನೇಕ ಪ್ರಯೋಜನಗಳು
ಬೆಂಗಳೂರು;ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಅನ್ನು ಅತ್ಯುತ್ತಮ ತೆರಿಗೆ ಉಳಿಸುವ ಸಾಧನವೆಂದು ಪರಿಗಣಿಸಲಾಗಿದೆ.ಸಾರ್ವಜನಿಕ ಭವಿಷ್ಯ ನಿಧಿ (PPF) ಕೇಂದ್ರ ಸರ್ಕಾರದಿಂದ ಬೆಂಬಲಿತವಾದ ತೆರಿಗೆಮುಕ್ತ (tax free)ಉಳಿತಾಯ ಯೋಜನೆಗಳಲ್ಲಿ(Savings Plan) ಪ್ರಮುಖವಾದುದು. ನೀವೂ ಸಹ ಪಿಪಿಎಫ್(PPF)ನಲ್ಲಿ...