ಮರಣಶಾಸನಗಳನ್ನು ಠೇವಣಿ ಇಟ್ಟಮೇಲೆ ಮುಂದಿನ ಪ್ರಕ್ರಿಯೆ ಹೇಗೆ ನಡೆಯುತ್ತದೆ ಗೊತ್ತಾ?
ಬೆಂಗಳೂರು ಜುಲೈ 08: ಮರಣಶಾಸನಗಳ ಠೇವಣಿ (Deposit of Wills) ಇಡುವ ಬಗ್ಗೆ ಹೇಳುವುದಾದರೆ, ಅದನ್ನು ದಸ್ತಾವೇಜಿನ ಸ್ವರೂಪದಲ್ಲಿ ರಿಜಿಸ್ಟ್ರಾರ್ ಕಛೇರಿಯಲ್ಲಿ ಠೇವಣಿ ಇಡುವುದು ತುಂಬಾ ಉತ್ತಮವಾದ ಮಾರ್ಗವಾಗಿದೆ.ಅದರ ಬಗೆಗಿನ ಸಂಪೂರ್ಣ ಮಾಹಿತಿ...
ಪೌತಿ ಖಾತಾ ಎಂದರೇನು?ಕರ್ನಾಟಕದಲ್ಲಿ ಪೌತಿ ಖಾತಾವನ್ನು ವರ್ಗಾಯಿಸುವುದರ ಬಗೆಗಿನ ಸಂಪೂರ್ಣ ಮಾಹಿತಿ?
ಕೃಷಿ ಜಮೀನಿನ ಮಾಲೀಕರು ,ಅಕಾಲಿಕ ಮರಣಹೊಂದಿದ ನಂತರ ಅವರ ವಾರಸುದಾರರು ಜಮೀನನ್ನು ತಮ್ಮ ಹೆಸರಿಗೆ ಮಾಡಿಕೊಳ್ಳುವ ಖಾತಾ ವರ್ಗಾವಣೆಗೆ ಪೌತಿ ಖಾತೆ ಎನ್ನುತ್ತಾರೆ.ಕರ್ನಾಟಕದಲ್ಲಿ ಭೂಕಂದಾಯದ ಆಡಳಿತದಲ್ಲಿ ಪೌತಿ ಖಾತಾ ಪ್ರಮುಖ ಪಾತ್ರ ವಹಿಸುತ್ತದೆ....
ಉಯಿಲನ್ನು ಠೇವಣಿ ಮಾಡುವುದರಿಂದಾಗುವ ಅನುಕೂಲಗಳು?
ಉಯಿಲಿನ ಠೇವಣಿಯು ಕೊನೆಯ ಉಯಿಲು ಮತ್ತು ಒಡಂಬಡಿಕೆಯನ್ನು ಮೂರನೇ ವ್ಯಕ್ತಿಯ ಕಸ್ಟಡಿಯಲ್ಲಿ ಇಡುವ ಕ್ರಿಯೆಯನ್ನು ಸೂಚಿಸುತ್ತದೆ, ಸಾಮಾನ್ಯವಾಗಿ ವಕೀಲರು ಅಥವಾ ಬ್ಯಾಂಕ್, ಭದ್ರತೆಗಾಗಿ. ಇಚ್ಛೆಯು ಕಳೆದುಹೋಗುವುದಿಲ್ಲ ಅಥವಾ ನಾಶವಾಗುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ಇದನ್ನು...
ಉಯಿಲನ್ನು ಠೇವಣಿ ಮಾಡುವುದರಿಂದಾಗುವ ಅನುಕೂಲಗಳು?
ಉಯಿಲಿನ ಠೇವಣಿಯು ಕೊನೆಯ ಉಯಿಲು ಮತ್ತು ಒಡಂಬಡಿಕೆಯನ್ನು ಮೂರನೇ ವ್ಯಕ್ತಿಯ ಕಸ್ಟಡಿಯಲ್ಲಿ ಇಡುವ ಕ್ರಿಯೆಯನ್ನು ಸೂಚಿಸುತ್ತದೆ, ಸಾಮಾನ್ಯವಾಗಿ ವಕೀಲರು ಅಥವಾ ಬ್ಯಾಂಕ್, ಭದ್ರತೆಗಾಗಿ. ಇಚ್ಛೆಯು ಕಳೆದುಹೋಗುವುದಿಲ್ಲ ಅಥವಾ ನಾಶವಾಗುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ಇದನ್ನು...
NGDRS: ಆಸ್ತಿ ನೋಂದಣಿಗಾಗಿ ರಾಷ್ಟ್ರೀಯ ಜೆನೆರಿಕ್ ಡಾಕ್ಯುಮೆಂಟ್ ನೋಂದಣಿ ವ್ಯವಸ್ಥೆ:
NGDRS ಎಂಬುದು ಭಾರತ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಭೂ ಸಂಪನ್ಮೂಲಗಳ ಇಲಾಖೆಯಿಂದ ಪ್ರಾರಂಭಿಸಿದ ಯೋಜನೆಯಾಗಿದೆ. ರಾಷ್ಟ್ರೀಯ ಜೆನೆರಿಕ್ ಡಾಕ್ಯುಮೆಂಟ್ ನೋಂದಣಿ ವ್ಯವಸ್ಥೆ (NGDRS) ದೇಶಾದ್ಯಂತ ಆಸ್ತಿ ನೋಂದಣಿ ಇಲಾಖೆಗಳಿಗಾಗಿ ಅಭಿವೃದ್ಧಿಪಡಿಸಲಾದ ಸಾಮಾನ್ಯ, ಕಾನ್ಫಿಗರ್...
ಆಸ್ತಿಯನ್ನು ಕ್ರಯ ಮಾಡಿಕೊಳ್ಳುವಾಗ ಮಾರಾಟಗಾರರ ಮತ್ತುಖರೀದಿಸುವವರ ಹೊಣೆ ಹಾಗೂ ಕರ್ತವ್ಯಗಳೇನು?
ಮಾರಾಟಗಾರ ಮತ್ತು ಖರೀದಿಸುವವರಿಗೆ ಕೆಳಕಂಡ ಹೊಣೆಗಳು ಹಾಗೂ ಕರ್ತವ್ಯಗಳು ಇರುತ್ತವೆ. (ಆಸ್ತಿ ಹಸ್ತಾಂತರ ಕಾಯಿದೆ 1882 ರ ಕಲಂ 55)ಮೇಲೆ ಹೇಳಿದಂತೆ ಜವಾಬ್ದಾರಿ ಮತ್ತು ಕರ್ತವ್ಯಗಳಿದ್ದರೂ ಕ್ರಮಕ್ಕೆಪಡೆಯುವವರು ಮಾತ್ರ ಬಹಳ ಎಚ್ಚರಿಕೆಯಿಂದ ಈ...
ಸಂಘ ಎಂದರೇನು? ಪಾಲಿಸಬೇಕಾದ ಕಾನೂನಾತ್ಮಕ ಅಂಶಗಳು ಹಾಗೂ ನೋಂದಣಿ ಹೇಗೆ?
ಸಂಘ ಎಂದರೆ ಸಾಮಾಜಿಕ, ಶೈಕ್ಷಣಿಕ ಮತ್ತು ಧಾರ್ಮಿಕ ಅಭಿವೃದ್ದಿಯ ಉದ್ದೇಶವನ್ನೊಳಗೊಂಡು ಒಂದುಗೂಡಿದ ಜನಸಮೂಹವನ್ನುಸಂಘ ಎಂದು ಕರೆಯುತ್ತಾರೆ.
ಇಂತಹ ಸಂಘವನ್ನು ನೋಂದಾಯಿಸುವುದರಿಂದ ಅದಕ್ಕೆ ಕಾನೂನಿನ ಮಾನ್ಯತೆ ಸಿಗುತ್ತದೆ.
ಸಂಘಗಳನ್ನು ನೋಂದಣಿ ಮಾಡುವ ಅಧಿಕಾರವು ಕರ್ನಾಟಕ ಸೊಸೈಟೀಸ್ ರಿಜಿಸ್ಟ್ರೇಷನ್...
ಆಸ್ತಿಯ ಮಾರುಕಟ್ಟೆಮೌಲ್ಯ ತಿಳಿಯುವುದು ಹೇಗೆ?
ದಸ್ತಾವೇಜನ್ನು ಬರೆದುಕೊಟ್ಟ ದಿನಾಂಕದಂದು ಆಸ್ತಿಯನ್ನು ಬಹಿರಂಗ ಮಾರುಕಟ್ಟೆಯಲ್ಲಿ ಮಾರಾಟ ಮಾಡಿದರೆಅದಕ್ಕೆ ಬರುವಂತಹ ಬೆಲೆಯೇ ಮಾರುಕಟ್ಟೆ ಮೌಲ್ಯ ಎಂದು ಕರ್ನಾಟಕ ಮುದ್ರಾಂಕ ಕಾಯಿದೆ,1957ರ ಪ್ರಕರಣದಲ್ಲಿ ವ್ಯಾಖ್ಯಾನಿಸಲಾಗಿದೆ.ಆಸ್ತಿಯ ಮೌಲ್ಯ ಎಷ್ಟು ಎಂಬುದನ್ನುಅಂದಾಜು ಮಾಡಲು ಸರ್ಕಾರವು ಸಮಿತಿಗಳನ್ನುರಚಿಸಿದೆ....
ರಾಜ್ಯದಲ್ಲೇ ಕಾವೇರಿ.2 ತಂತ್ರಾಂಶದ ಮೊದಲನೆ ದಸ್ತಾವೇಜು ನೋಂದಣಿ ಕಲಬುರಗಿ ಯ ಚಿಂಚೋಳಿ ಸಬ್ ರಿಜಿಸ್ಟ್ರಾರ್ ಕಛೇರಿಯಲ್ಲಿ
ರಾಜ್ಯ ಸರ್ಕಾರದ ಕಂದಾಯ ಇಲಾಖೆಯಲ್ಲಿ ದಸ್ತಾವೇಜು ನೋಂದಣಿಯ ತಂತ್ರಾಂಶದಲ್ಲಿ ಒಂದು ಕ್ರಾಂತಿಕಾರಿ ಬದಲಾವಣೆಯಾಗಿದೆ , ಅದು ಇಂದು ರಾಜ್ಯದಲ್ಲೇ ಮೊದಲನೇ ಬಾರಿಗೆ "ಸೂಫಿ ನಗರ" ಕಲಬುರಗಿಯ ಚಿಂಚೋಳಿ ಸಬ್-ರಿಜಿಸ್ಟ್ರಾರ್ ಕಛೇರಿಯಲ್ಲಿ ಕಾವೇರಿ.2 ತಂತ್ರಾಂಶದಿಂದ...
ದಸ್ತಾವೇಜು ಬರೆದುಕೊಟ್ಟವರು ಒಪ್ಪಿಗೆ ಸೂಚಿಸಲಿಕ್ಕೆ ನೋಂದಣಿ ಕಛೇರಿಗೆ ಬರಲು ನಿರಾಕರಿಸಿದರೆ ಏನು ಮಾಡಬೇಕು?
* ಇಂಥಾ ಪ್ರಸಂಗದಲ್ಲಿ ಉಪನೋಂದಣಿ ಅಧಿಕಾರಿಯವರಿಗೆ ಅರ್ಜಿ ಸಲ್ಲಿಸಿದಲ್ಲಿ ಉಪನೋಂದಣಾಧಿಕಾರಿಯವರು ದಸ್ತಾವೇಜು ಬರೆದುಕೊಡುವಾಗ ಪತ್ರದಲ್ಲಿ ಹಾಕಿರುವ ಸಾಕ್ಷಿಗಳಿಗೆ,ಪತ್ರ ಬರೆದವರಿಗೆ (ಪತ್ರ ಬರೆಯಲು ಪರವಾನಗೆ ಪಡೆದವರು),ಪತ್ರ ಬರೆದ ನ್ಯಾಯವಾದಿಗೆ,ಪತ್ರ ಬರೆಸಿಕೊಂಡವರಿಗೆ ,ಇನ್ನಿತರ ಸಂದರ್ಬಾನುಸಾರ ವ್ಯಕ್ತಿಗಳಿಗೆ...
ಸ್ಥಿರಾಸ್ತಿಯ ಮಾಲೀಕತ್ವವನ್ನುಒಬ್ಬ ವ್ಯಕ್ತಿಯು ಯಾವ ರೀತಿ ಪಡೆಯಬಹುದು?
* ವಂಶಪಾರಂಪರ್ಯದಿಂದ ಬಂದ ಆಸ್ತಿಗಳನ್ನು ವಾರಸಾ ಹಕ್ಕಿನ ಮೂಲಕ ಪಡೆಯಬಹುದು:-
ಪಿತ್ರಾರ್ಜಿತ ಆಸ್ತಿಗಳನ್ನು ವಿಭಾಗ ಪತ್ರ, ಪಂಚಾಯಿತಿ ಪಾರಿಕತ್ತು, ನೋಂದಣಿ ಇಲ್ಲದ ವಿಭಾಗ ಪತ್ರಗಳು, ಮಾತಿನ ಮೂಲಕ ಮಾಡಿಕೊಂಡ ವಿಭಾಗ ಪತ್ರಗಳು(ಇವು ಇತ್ತೀಚಿನ ಕಾಲಘಟ್ಟದಲ್ಲಿ...
ನಿಯಮ ಬಾಹಿರ ನೋಂದಣಿ: ಬಳ್ಳಾರಿ ಉಪ ನೋಂದಣಾಧಿಕಾರಿ ಅಮಾನತು
ಜಿಲ್ಲಾಧಿಕಾರಿ ಬಳ್ಳಾರಿ ರವರು, ಜಿಲ್ಲಾನೋಂದಣಾಧಿಕಾರಿ ಬಳ್ಳಾರಿ ರವರ ವರದಿಯನ್ವಯ ಶ್ರೀಯುತ ಆನಂದ ರಾವ್ ಬದನೆಕಾಯಿ ಉಪನೋಂದಣಿ ಅಧಿಕಾರಿ ಬಳ್ಳಾರಿ, ಇವರು ಸರ್ಕಾರದ ಸುತ್ತೋಲೆ ಸಂಖ್ಯೆ ಕಂಇ/344 ಮು.ನೋ.ಮು, 2008 ದಿನಾಂಕ 06/04/2009 ರನ್ನು...