ಕೆಲಸ ಮುಗಿಸಿ ಸಂಜೆ ಮನೆಗೆ ಬಂದ ಕೂಡಲೇ ಫುಲ್ ರಿಲ್ಯಾಕ್ಸ್ ಆಗಲು ಇದು ಬೇಕೇ ಬೇಕು.!
ಬೆಂಗಳೂರು ಜೂನ್ 17: ನಾಗಲೋಟದಲ್ಲಿ ಓಡುತ್ತಿರುವ ಜಗತ್ತಿನಲ್ಲಿ ಬದುಕ ಬಂಡಿ ಸಾಗಿಸಲು, ಪ್ರತಿಯೋಬ್ಬರು ದಿನವಿಡಿ ಒಂದಲ್ಲ ಒಂದು ಕಾಯಕ ಮಾಡಲೇಬೇಕು.. ಹಾಗೇ ದುಡಿದು ಸಂಜೆ ಮನೆಗೆ ಬಂದು ಕೊಂಚ ಧಣಿವಾರಿಸಿಕೊಳ್ಳು ನಾವು ಅಣಿಯಾಗುತ್ತೇವೆ....