26.6 C
Bengaluru
Friday, November 22, 2024

Tag: registrar

ದಸ್ತಾವೇಜು ಬರಹಗಾರರ ನೇಮಕಾತಿ ಹೇಗೆ? ಅವರು ತಪ್ಪು ಹಿಂಬರಹ ಮಾಡಿದರೆ ಇರುವ ಶಿಕ್ಷೆಗಳೇನು?

ಬೆಂಗಳೂರು ಜೂನ್ 30:- ಇತ್ತೀಚೆಗಷ್ಟೇ ದಸ್ತಾವೇಜು ಬರಹಗಾರ(ಡೀಡ್ ರೈಟರ್ಸ್)ರ ಬದಲಿಗೆ Artificial Intelligence ಮೂಲಕ ದಸ್ತಾವೇಜುಗಳನ್ನು ಜನರಿಗೆ ಕಳುಹಿಸಿ ಬರೆದಿಡುವ ರೀತಿ ಮಾಡುವಂತೆ ತಜ್ಞರ ತಂಡವೊಂದು ಈಗಿನ ಹಾಲಿ "ಕಂದಾಯ ಸಚಿವ ಕೃಷ್ಣ...

ದಸ್ತಾವೇಜಿನ ನೋಂದಣಿಗೆ ಮುಂಚೆ ಮತ್ತು ನಂತರ, ನೋಂದಣಾಧಿಕಾರಿಯಿಂದ ವಿಚಾರಣೆ ಹೇಗೆ ನಡೆಯುತ್ತದೆ ಗೊತ್ತಾ?

ಬೆಂಗಳೂರು ಜೂನ್ 29:ನೋಂದಣಿಗೆ ಮುಂಚೆ ನೋಂದಣಾಧಿಕಾರಿಯಿಂದ ವಿಚಾರಣೆ- (1) ಈ ಭಾಗದಲ್ಲಿ ಮತ್ತು 41,43, 45, 69, 75, 77, 88 ಮತ್ತು 89ನೇ ಪ್ರಕರಣಗಳಲ್ಲಿ ಅಡಕಗೊಂಡಿರುವ ಉಪಬಂಧಗಳಿಗೆಒಳಪಟ್ಟು, ಈ ಅಧಿನಿಯಮದ ಮೇರೆಗೆ ಯಾವುದೇ...

ಆಸ್ತಿಯ ಮಾರುಕಟ್ಟೆಮೌಲ್ಯ ತಿಳಿಯುವುದು ಹೇಗೆ?

ದಸ್ತಾವೇಜನ್ನು ಬರೆದುಕೊಟ್ಟ ದಿನಾಂಕದಂದು ಆಸ್ತಿಯನ್ನು ಬಹಿರಂಗ ಮಾರುಕಟ್ಟೆಯಲ್ಲಿ ಮಾರಾಟ ಮಾಡಿದರೆಅದಕ್ಕೆ ಬರುವಂತಹ ಬೆಲೆಯೇ ಮಾರುಕಟ್ಟೆ ಮೌಲ್ಯ ಎಂದು ಕರ್ನಾಟಕ ಮುದ್ರಾಂಕ ಕಾಯಿದೆ,1957ರ ಪ್ರಕರಣದಲ್ಲಿ ವ್ಯಾಖ್ಯಾನಿಸಲಾಗಿದೆ.ಆಸ್ತಿಯ ಮೌಲ್ಯ ಎಷ್ಟು ಎಂಬುದನ್ನುಅಂದಾಜು ಮಾಡಲು ಸರ್ಕಾರವು ಸಮಿತಿಗಳನ್ನುರಚಿಸಿದೆ....

ಜಿ.ಪಿ.ಎ. : ಕೊಡುವಾಗ ಎಚ್ಚರವಿರಲಿ!

ಒಬ್ಬ ವಯಸ್ಕ ವ್ಯಕ್ತಿಯು ಇನ್ನೊಬ್ಬ ವಯಸ್ಕ ವ್ಯಕ್ತಿಗೆ ಅಂದರೆ ಕುಟುಂಬದ ಸದಸ್ಯರೊಳಗೊಂಡಂತೆ, ಅಣ್ಣ,ಅಕ್ಕ ತಮ್ಮ,ತಂಗಿ,ತಂದೆ,ತಾಯಿಗಳಿಗೆ ತನ್ನ ಪರವಾಗಿ ಕಾರ್ಯ ನಿರ್ವವಹಿಸಲು ಜಿ.ಪಿ.ಎ ಕೊಡಬಹುದಾಗಿದೆ. ತನ್ನ ಆಸ್ತಿಯನ್ನು ಮೇಲ್ಕಂಡ ಸಂಬಂಧಿಗಳನ್ನು ಹೊರತುಪಡಿಸಿ ಬೇರೆಯವರಿಗೆ ಮಾರಾಟ...

- A word from our sponsors -

spot_img

Follow us

HomeTagsRegistrar