ಮಹಿಳಾ ಸಮ್ಮಾನ್ ಯೋಜನೆ ಪ್ರಾರಂಭಿಸಿದ ಬ್ಯಾಂಕ್ ಆಫ್ ಬರೋಡಾ
ಬೆಂಗಳೂರು, ಜು. 15 :ಬ್ಯಾಂಕ್ ಆಫ್ ಬರೋಡಾ ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ (MSSC) ಯೋಜನೆಯನ್ನು ಆರಂಭಿಸಿರುವುದಾಗಿ ಬ್ಯಾಂಕ್ ಆಫ್ ಬರೋಡಾ ತಿಳಿಸಿದೆ, ಮಹಿಳಾ ಸಮ್ಮಾನ್ ಉಳಿತಾಯ ಯೋಜನೆಯು ಮಹಿಳೆಯರಿಗೆ ಪ್ರತ್ಯೇಕವಾಗಿ ಪರಿಚಯಿಸಲಾದ...
ಅಗತ್ಯ ಸೇವೆಗಳಡಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿಗಳಿಗೆ ಅಂಚೆ ಮತದಾನಕ್ಕೆಅವಕಾಶ
ಚುನಾವಣಾ ಆಯೋಗ 2023ರ ಕರ್ನಾಟಕದ ವಿಧಾನಸಭೆ ಚುನಾವಣೆಗೆ ವೇಳಾಪಟ್ಟಿ ಪ್ರಕಟಿಸಿದೆ. ಮೇ 10ರ ಬುಧವಾರ 224 ಕ್ಷೇತ್ರಗಳಿಗೂ ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಮೇ 13ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ಚುನಾವಣಾ ವೇಳಾಪಟ್ಟಿ...
ವಾಣಿಜ್ಯ ರಿಯಲ್ ಎಸ್ಟೇಟ್ ಬೂಮ್; ವೃತ್ತಿಪರ ಪರಿಣತರಿಗೆ ಹೆಚ್ಚಿದ ಬೇಡಿಕೆ
ವಾಣಿಜ್ಯ ರಿಯಲ್ ಎಸ್ಟೇಟ್ ಭಾರಿ ಪ್ರಮಾಣದ ಹೂಡಿಕೆ ಆಕರ್ಷಿಸುವ ಜೊತೆಗೆ ಪರಿಸರ, ಸಾಮಾಜಿಕ ಮತ್ತು ಆಡಳಿತಾತ್ಮಕ ಅಂಶಗಳಿಗೆ ಹೆಚ್ಚಿನ ಒತ್ತು ನೀಡುವುದನ್ನು ಪ್ರೇರೇಪಿಸುತ್ತಿದೆ. ಇದೇ ಕಾರಣಕ್ಕೆ ಕಚೇರಿಗಳನ್ನು ನಿರ್ಮಿಸುವ ಬಿಲ್ಡರ್‌ರಗಳು ಮತ್ತು ಹೂಡಿಕೆದಾರರು...
ತಮಿಳುನಾಡು ರಿಯಲ್ ಎಸ್ಟೇಟ್‌ನಲ್ಲಿ ಬೂಮ್: ಆಸ್ತಿ ನೋಂದಣಿಯಲ್ಲಿ ಶೇ 52ರಷ್ಟು ಹೆಚ್ಚಳ
ತಮಿಳುನಾಡಿನ ಕೊಯಮತ್ತೂರು ವಲಯದಲ್ಲಿ ಕಳೆದ ಒಂದು ವರ್ಷದಿಂದ ರಿಯಲ್ ಎಸ್ಟೇಟ್ ಹಾಗೂ ಪ್ರಾಪರ್ಟಿ ಮಾರ್ಕೆಟ್‌ಗಳು ಹೊಸ ಲಯಕ್ಕೆ ಬಂದಿದ್ದು, ಲಾಭದ ಹಾದಿಯಲ್ಲಿವೆ. ಕಳೆದ ವರ್ಷದ ಹಣಕಾಸು ವರ್ಷಕ್ಕೆ ಹೋಲಿಸಿದರೆ, ಪ್ರಸಕ್ತ ಹಣಕಾಸು ವರ್ಷದ...
ಸಿಂಗಲ್ ಯುನಿಟ್ ಪ್ಲೋರ್‌ಗಳಲ್ಲಿ ಬಹಮಹಡಿ ಕಟ್ಟಡ: ಒಪ್ಪಿಗೆ ನೀಡಿದ ಅಧಿಕಾರಿಗಳಿಗೆ ಡಿಸಿ ಎಚ್ಚರಿಕೆ
ಸಿಂಗಲ್ ಯುನಿಟ್ ಪ್ಲೋರ್‌ಗಳಲ್ಲಿ ಬಹುವಸತಿ ಕಟ್ಟಡಗಳ ನಿರ್ಮಾಣ ಹಾಗೂ ಅಕ್ರಮ ಕಟ್ಟಡ ನಿರ್ಮಾಣಕ್ಕೆ ತಡೆ ಹಾಕುವ ಉದ್ದೇಶದಿಂದ ಆಸ್ತಿ ನೋಂದಣಿ ನಿಯಮಗಳನ್ನು ಉಲ್ಲಂಘಿಸಿ, ಅನುಮತಿ ನೀಡಿದ ಕಂದಾಯ ಇಲಾಖೆ ಅಧಿಕಾರಿಗಳ ವಿರುದ್ಧ ಕ್ರಿಮಿನಲ್...
ಕರ್ನಾಟಕದಲ್ಲಿ ಆಸ್ತಿ ನೋಂದಣಿ: ಈ ತ್ರೈಮಾಸಿಕದಲ್ಲಿ ₹1,117.03 ಕೋಟಿ ಹೆಚ್ಚುವರಿ ಸಂಗ್ರಹ
ಏಪ್ರಿಲ್‌ನಿಂದ ಸೆಪ್ಟೆಂಬರ್ ತನಕ ಕರ್ನಾಟಕ ರಾಜ್ಯ ಆಸ್ತಿ ನೋಂದಣಿಯಲ್ಲಿ ₹6,764 ಕೋಟಿ ಸಂಗ್ರಹವಾಗಿದೆ. ಕೊರೊನಾ ಪೂರ್ವ ಸಮಯಕ್ಕಿಂತಲೂ ಈ ಹಣಕಾಸು ವರ್ಷದಲ್ಲಿ ಅತಿ ಹೆಚ್ಚು ಕೋಟಿ ಸಂಗ್ರಹವಾಗಿದೆ, ಈ ಮೂಲಕ ಗರಿಷ್ಠ ಮಟ್ಟ...