ರಾಜ್ಯದ ಖಾಸಗಿ ಆಸ್ಪತ್ರೆಗಳಲ್ಲಿ ‘ಚಿಕಿತ್ಸೆ ವೆಚ್ಚದ’ ಬೋರ್ಡ್ ಪ್ರದರ್ಶನ ಕಡ್ಡಾಯ: ಆರೋಗ್ಯ ಇಲಾಖೆ ಸೂಚನೆ
ಬೆಂಗಳೂರು;ಖಾಸಗಿ ಆಸ್ಪತ್ರೆಗಳಲ್ಲಿ(Private hospital) ರೋಗಿಗಳಿಗೆ ಲಭ್ಯವಾಗುವ ಪ್ರತಿಯೊಂದು ಚಿಕಿತ್ಸೆಗೂ ಪ್ರತ್ಯೇಕವಾಗಿ ದರಗಳನ್ನು ನಿಗದಿಗೊಳಿಸಲು ರಾಜ್ಯ ಸರ್ಕಾರ ಆರೋಗ್ಯ ಇಲಾಖೆ ಸೂಚನೆ ನೀಡಿದೆ.ರಾಜ್ಯದಲ್ಲಿ ಖಾಸಗಿ ಆಸ್ಪತ್ರೆಗಳು ರೋಗಿಗಳಿಂದ ಸಾವಿರಾರು ರೂಪಾಯಿ ಬಿಲ್ ಮಾಡಿ ಸುಲಿಗೆ...