ನ.24 ರಿಂದ 26ರವರೆಗೆ ರಾಜ್ಯದಲ್ಲಿ ‘ಎಸ್ಕಾಂ’ ಆನ್ ಲೈನ್ ಸೇವೆ ಸ್ಥಗಿತ
ಬೆಂಗಳೂರು;ವೆಬ್‌ಸೈಟ್ ತುರ್ತು ನಿರ್ವಹಣೆ(Website emergency maintenance)ನಿಮಿತ್ತ ನ.24-26ರವರೆಗೆ ರಾಜ್ಯದ 5 ಎಸ್ಕಾಂಗಳ ವ್ಯಾಪ್ತಿಯಲ್ಲಿ ಆನ್‌ಲೈನ್(Online) ಬಿಲ್ ಪಾವತಿ ಸೇವೆ ಇರಲ್ಲ ಎಂದು ಎಸ್ಕಾಂ(Escom) ಪ್ರಕಟಣೆಯಲ್ಲಿ ತಿಳಿಸಿದೆ. ಎಸ್ಕಾಂಗಳ ಪೋರ್ಟಲ್‌ಗಳನ್ನು ಒಂದೇ ಸೂರಿನಡಿ ತಂದು,...