Tag: National Forensic Science University
ಧಾರವಾಡದಲ್ಲಿ ರಾಷ್ಟ್ರೀಯ ವಿಧಿವಿಜ್ಞಾನ ವಿಶ್ವವಿದ್ಯಾನಿಲಯದ ಕರ್ನಾಟಕ ಕ್ಯಾಂಪಸ್: ಶಂಕು ಸ್ಥಾಪನೆ ಮಾಡಿದ ಶ್ರೀ ಅಮಿತ್ ಶಾ.
ಅಪರಾಧಿಗಳಿಗಿಂತ ಪೊಲೀಸರು ಎರಡು ಹೆಜ್ಜೆ ಮುಂದೆ ಇದ್ದಾಗ, ಶಿಕ್ಷೆಯಾಗುವ ದರ ಹೆಚ್ಚಾಗುತ್ತದೆ, ವೈಜ್ಞಾನಿಕ ತಂತ್ರಗಳನ್ನು ಬಳಸುವ ಮೂಲಕ ಎನ್ಎಫ್ಎಸ್.ಯು ಇದಕ್ಕೆ ನೆರವಾಗಬಹುದು.ಕಾನೂನು ಮತ್ತು ಸುವ್ಯವಸ್ಥೆಯನ್ನು ಬಲಪಡಿಸಬೇಕಾದರೆ, ಅದರ ಮೂರು ಭಾಗಗಳನ್ನು ಬಲಪಡಿಸಬೇಕು: ಪೊಲೀಸರ...