ನಿಮ್ಮ ಮನೆಗೆ ಬಳಸುತ್ತಿರೊ M-Sand ಹೇಗಿದೆ ಅಂತ ಚೆಕ್ ಮಾಡ್ಬೇಕ ಹೀಗೆ ಮಾಡಿ?
ಬೆಂಗಳೂರು ಜೂನ್ 26: ಜೀವನದಲ್ಲಿ ಒಂದಾದರು ಮನೆ ಕಟ್ಟಬೇಕು ಅಥವಾ ಸ್ವಂತ ಮನೆಯನ್ನು ಹೊಂದಬೇಕು ಎಂದು ತುಂಬಾ ಜನ ಹಾತೊರೆಯುತ್ತಿರುವುದು ಸರ್ವೇ ಸಾಮಾನ್ಯ. ಅದರಲ್ಲಿಯು ಹಳ್ಳಿಯಿಂದ ಬೆಂಗಳೂರಿಗೆ ಬಂದು ಬಾಡಿಗೆ ಮನೆಯಲ್ಲಿ ವರ್ಷಾನು...