ಚುನಾವಣೆ ಪ್ರಚಾರಕ್ಕಾಗಿ ಟ್ರಾಫಿಕ್ ನಿಯಮ ಉಲ್ಲಂಘಿಸಿದ್ದಕ್ಕೆ ನಾಲ್ಕು ಲಕ್ಷಕ್ಕೂ ಅಧಿಕ ಪ್ರಕರಣ ದಾಖಲು
ಬೆಂಗಳೂರು, ಮೇ. 12 : ರಾಜ್ಯ ವಿಧಾನಸಭಾ ಚುನಾವಣೆ ಮುಕ್ತಾಯಗೊಂಡಿದೆ. ನಾಳೆ ಕೌಂಟಿಂಗ್ ಇದ್ದು, ಚುನಾವಣೆಯಲ್ಲಿ ಯಾವ ಪಕ್ಷ ಗೆದ್ದಿದೆ ಎಂಬುದು ತಿಳಿಯಲಿದೆ. ಆದರೆ, ಚುನಾವಣೆಯನ್ನು ಎದುರಿಸಲು ಪಕ್ಷಗಳು ಹಲವು ರೀತಿಯ ಸರ್ಕಸ್...
42 ಮಂದಿ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗೆ 2022ನೇ ಸಾಲಿನ ಮುಖ್ಯಮಂತ್ರಿ ಪದಕ
2022# Chief# Minister #Medal # 42# police# officers#staffಬೆಂಗಳೂರು: ರಾಜ್ಯದ 42 ಮಂದಿ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗೆ 2022ನೇ ಸಾಲಿನ ಮುಖ್ಯಮಂತ್ರಿ ಪದಕ ಘೋಷಿಸಲಾಗಿದೆ.ಪಟ್ಟಿಯಲ್ಲಿ ಮುಖ್ಯಮಂತ್ರಿಗಳ ಪದಕ ನೀಡುವ ಬಗ್ಗೆ...
ಡಿಸ್ಕೌಂಟ್ ಕೊಟ್ರೂ ಪಾವತಿಸದ ಜನರು: ಆಫರ್ ಮುಗಿಯಲು ಇನ್ನೆರಡೇ ದಿನ ಬಾಕಿ
ಬೆಂಗಳೂರು, ಮಾ. 17: ರಾಜ್ಯದ ವಾಹನ ಸವಾರರಿಗೆ ದಂಡ ಪಾವತಿಸಲು ಕಳೆದ ತಿಂಗಳು ಶೇ.50 ರಷ್ಟು ಡಿಸ್ಕೌಂಟ್ ನೀಡಿ ಕಾಲಾವಕಾಶವನ್ನು ನೀಡಲಾಗಿತ್ತು. ಟ್ರಾಫಿಕ್ ರೂಲ್ಸ್ ಗಳನ್ನು ಬ್ರೇಕ್ ಮಾಡಿ ಫೈನ್ ಹಾಕಿಸಿಕೊಂಡಿದ್ದವರಲ್ಲಿ ಅತಿಹೆಚ್ಚು...
“ಕಳುವಾಗಿದ್ದ 2,500 ಮೊಬೈಲ್ ಗಳನ್ನು ಕೇವಲ ಎರಡೇ ವಾರದಲ್ಲಿ ಹಿಂತಿರುಗಿಸಿದ ಕರ್ನಾಟಕ ಪೊಲೀಸರು:
ಬೆಂಗಳೂರು: ಮಾರ್ಚ್ 10:ಕಳೆದ ಎರಡು ವಾರಗಳಲ್ಲಿ ಕದ್ದ ಅಥವಾ ಕಳೆದುಹೋದ ಸುಮಾರು 2,500 ಮೊಬೈಲ್ ಫೋನ್ ಗಳನ್ನು ಕೇಂದ್ರ ಸಲಕರಣೆ ಗುರುತಿಸುವಿಕೆ ನೋಂದಣಿ (ಸಿಇಐಆರ್) ಸಹಾಯದಿಂದ ಪತ್ತೆ ಮಾಡಿ ಅವುಗಳನ್ನು ಅವುಗಳ ಮಾಲೀಕರಿಗೆ...
ಉದ್ಯಮಿ ಮನೆಯಲ್ಲಿ ಬರೋಬ್ಬರಿ 3 ಕೋಟಿ ನಗದು ವಶಕ್ಕೆ ಪಡೆದ ಸಿಸಿಬಿ
ಬೆಂಗಳೂರು ಮಾ, 06 : ಸಿಸಿಬಿ ದಾಳಿ ವೇಳೆ ಉದ್ಯಮಿ ಮನೆಯಲ್ಲಿ ಬರೋಬ್ಬರಿ 3 ಕೋಟಿ ರೂಪಾಯಿ ನಗದು ದೊರೆತಿದ್ದು, ಪೊಲೀಸರು ವಶಪಡಿಸಿಕೊಂಡಿದ್ದಾರೆ. ಹುಬ್ಬಳ್ಳಿಯ ಭವಾನಿನಗರದಲ್ಲಿರುವ ಉದ್ಯಮಿ ರಮೇಶ್ ಬೋನಗೇರಿ ಎಂಬುವರ ಮನೆಯಲ್ಲಿ...
ಉದ್ಯಮಿ ಮನೆಯಲ್ಲಿ 3 ಕೋಟಿ ರೂ. ಹಣ ಜಪ್ತಿ ಮಾಡಿದ ಸಿಸಿಬಿ ಪೊಲೀಸರು!
ಹುಬ್ಬಳ್ಳಿ: ಮಾ, 06 : ಉದ್ಯಮಿ ಮನೆ ಮೇಲೆ ದಾಳಿ ನಡೆಸಿದ ಹುಬ್ಬಳ್ಳಿ ಸಿಸಿಬಿ ಪೊಲೀಸರು ಲೆಕ್ಕ ವಿಲ್ಲದ 3 ಕೋಟಿ ರೂಪಾಯಿ ನಗದು ಹಣವನ್ನು ಜಪ್ತಿ ಮಾಡಿದ್ದಾರೆ.ಹುಬ್ಬಳ್ಳಿಯ ಭವಾನಿನಗರದಲ್ಲಿರುವ ಉದ್ಯಮಿ ರಮೇಶ್...
ವಾಹನ ಸವಾರರಿಗೆ ಮತ್ತೆ ಗುಡ್ ನ್ಯೂಸ್: ದಂಡ ಪಾವತಿಸಲು ಮತ್ತೆ 50% ಡಿಸ್ಕೌಂಟ್
ರಾಜ್ಯದ ವಾಹನ ಸವಾರರಿಗೆ ಇದು ಗುಡ್ ನ್ಯೂಸ್ ಅಷ್ಟೇ ಅಲ್ಲ. ಅದಕ್ಕಿಂತ ಹೆಚ್ಚಿನ ಖುಷಿ ಕೊಡುವ ಸಂಗತಿ ಎಂದರೆ ತಪ್ಪಾಗುವುದಿಲ್ಲ. ರಾಜ್ಯದಲ್ಲಿ ಪಾವತಿಯಾಗದ ಸಂಚಾರಿ ದಂಡವನ್ನು ಸಂಗ್ರಹಿಸಲು ಶೇ.50 ರಷ್ಟು ರಿಯಾಯಿತಿ ಅನ್ನು...
ನಿವೃತ ಪಿ.ಎಸ್.ಐ ಜೈಲು ಪಾಲು :
ರಾಯಚೂರು: ಫೆ 22;ನಗರದ ಜಿಲ್ಲಾ ಕೌಟುಂಬಿಕ ನ್ಯಾಯಾಲಯವು ನಿವೃತ ಪಿ.ಎಸ್.ಐ ಚಂದ್ರಕಾಂತ ಹೆಚ್. ಜಂಗಮ್ ಎಂಬುವವರಿಗೆ ತನ್ನ ವಿಚ್ಚೇದಿತ ಪತ್ನಿಗೆ ಜೀವನಾಂಶ ನೀಡದೆ ನಿರ್ಲಕ್ಷಿಸಿದ ಆರೋಪದ ಮೇಲೆ 15 ದಿನಗಳ ತಾತ್ಕಾಲಿಕ ಜೈಲು...
“2022 ನೇ ವರ್ಷದ ಅತ್ಯುತ್ತಮ ಪೊಲೀಸ್ ಠಾಣೆಯಾಗಿ ನಿಪ್ಪಾಣಿ ಗ್ರಾಮಾಂತರ ಪೊಲೀಸ್ ಠಾಣೆ ಆಯ್ಕೆ:
ಫೆ-14, ಬೆಂಗಳೂರು;ರಾಜ್ಯದ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಗ್ರಾಮಾಂತರ ಪೊಲೀಸ್ ಠಾಣೆಯು ಈ ವರ್ಷದ ದೇಶದ ಅತ್ಯುತ್ತಮ ಠಾಣೆಯೆಂಬ ಹೆಗ್ಗಳಿಗೆ ಪಾತ್ರವಾಗಿದೆ. ಪ್ರತಿ ವರ್ಷ Ministry of Home Affairs (ಗೃಹ ವ್ಯವಹಾರಗಳ ಸಚಿವಾಲಯ)...
ಮೆಟ್ರೋ ಭೂಸ್ವಾಧೀನದಲ್ಲಿ ರೂ. 4.06 ಕೋಟಿ ಹಗರಣ ಆರೋಪ : ಎಫ್ಐಆರ್
ಬೆಂಗಳೂರು : ನಮ್ಮ ಮೆಟ್ರೊದ ಕೆಆರ್ ಪುರಂ-ಸಿಲ್ಕ್ ಬೋರ್ಡ್ ಮಾರ್ಗದ ಭೂಸ್ವಾಧೀನದಲ್ಲಿ 4.06 ಕೋಟಿ ರೂಪಾಯಿ ಅವ್ಯವಹಾರ ನಡೆದಿದೆ ಎಂಬ ದೂರಿನ ಮೇರೆಗೆ ಪೊಲೀಸರು ಹೆಸರಿಸದ ಕೆಐಎಡಿಬಿ ಅಧಿಕಾರಿಗಳು ಮತ್ತು ನಾಲ್ವರು ಖಾಸಗಿ...
51.85 ಕೋಟಿ ದಂಡ ಸಂಗ್ರಹಕ್ಕೆ ಸಂಚಾರಿ ಪೊಲೀಸರಿಗೆ ನೆರವಾದ ರಿಯಾಯಿತಿ ಪ್ಲಾನ್:
ಫೆ-09, ಬೆಂಗಳೂರು;ರಾಜ್ಯದಲ್ಲಿ ಪಾವತಿಯಾಗದ ಸಂಚಾರಿ ದಂಡ ಸಂಗ್ರಹಣೆಯನ್ನು ಸಂಗ್ರಹಿಸಲು ಮತ್ತು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲು ಕಾನೂನು ಸೇವೆಗಳ ಪ್ರಾಧಿಕಾರ ಸಲ್ಲಿಸಿದ ಪ್ರಸ್ತವನೆಯನ್ನು ಅಂಗೀಕರಿಸಿದ ರಾಜ್ಯ ಸರ್ಕಾರ ಸಂಚಾರ ನಿಯಮ ಉಲ್ಲಂಘನೆಯ ಇ-ಚಲನ್ ಪ್ರಕರಣಗಳ...
ಯಶಸ್ವೀಯಾದ ರಿಯಾಯಿತಿ ಪ್ಲಾನ್, 13.81/- ಕೋಟಿ ರೂ ದಂಡ ಸಂಗ್ರಹಿಸಿದ ಟ್ರಾಫಿಕ್ ಪೊಲೀಸ್ :
ರಾಜ್ಯದಲ್ಲಿ ಪಾವತಿಯಾಗದ ಸಂಚಾರಿ ದಂಡ ಸಂಗ್ರಹಣೆಯನ್ನು ಸಂಗ್ರಹಿಸಲು ಮತ್ತು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲು ಕಾನೂನು ಸೇವೆಗಳ ಪ್ರಾಧಿಕಾರ ಸಲ್ಲಿಸಿದ ಪ್ರಸ್ತವನೆಯನ್ನು ಅಂಗೀಕರಿಸಿದ ರಾಜ್ಯ ಸರ್ಕಾರ ಸಂಚಾರ ನಿಯಮ ಉಲ್ಲಂಘನೆಯ ಇ-ಚಲನ್ ಪ್ರಕರಣಗಳ ದಂಡ...