ಪೌತಿ ಖಾತಾ ಎಂದರೇನು?ಕರ್ನಾಟಕದಲ್ಲಿ ಪೌತಿ ಖಾತಾವನ್ನು ವರ್ಗಾಯಿಸುವುದರ ಬಗೆಗಿನ ಸಂಪೂರ್ಣ ಮಾಹಿತಿ?
ಕೃಷಿ ಜಮೀನಿನ ಮಾಲೀಕರು ,ಅಕಾಲಿಕ ಮರಣಹೊಂದಿದ ನಂತರ ಅವರ ವಾರಸುದಾರರು ಜಮೀನನ್ನು ತಮ್ಮ ಹೆಸರಿಗೆ ಮಾಡಿಕೊಳ್ಳುವ ಖಾತಾ ವರ್ಗಾವಣೆಗೆ ಪೌತಿ ಖಾತೆ ಎನ್ನುತ್ತಾರೆ.ಕರ್ನಾಟಕದಲ್ಲಿ ಭೂಕಂದಾಯದ ಆಡಳಿತದಲ್ಲಿ ಪೌತಿ ಖಾತಾ ಪ್ರಮುಖ ಪಾತ್ರ ವಹಿಸುತ್ತದೆ....
ಆಸ್ತಿಯ ಮಾರುಕಟ್ಟೆಮೌಲ್ಯ ತಿಳಿಯುವುದು ಹೇಗೆ?
ದಸ್ತಾವೇಜನ್ನು ಬರೆದುಕೊಟ್ಟ ದಿನಾಂಕದಂದು ಆಸ್ತಿಯನ್ನು ಬಹಿರಂಗ ಮಾರುಕಟ್ಟೆಯಲ್ಲಿ ಮಾರಾಟ ಮಾಡಿದರೆಅದಕ್ಕೆ ಬರುವಂತಹ ಬೆಲೆಯೇ ಮಾರುಕಟ್ಟೆ ಮೌಲ್ಯ ಎಂದು ಕರ್ನಾಟಕ ಮುದ್ರಾಂಕ ಕಾಯಿದೆ,1957ರ ಪ್ರಕರಣದಲ್ಲಿ ವ್ಯಾಖ್ಯಾನಿಸಲಾಗಿದೆ.ಆಸ್ತಿಯ ಮೌಲ್ಯ ಎಷ್ಟು ಎಂಬುದನ್ನುಅಂದಾಜು ಮಾಡಲು ಸರ್ಕಾರವು ಸಮಿತಿಗಳನ್ನುರಚಿಸಿದೆ....
ರಾಜ್ಯದಲ್ಲೇ ಕಾವೇರಿ.2 ತಂತ್ರಾಂಶದ ಮೊದಲನೆ ದಸ್ತಾವೇಜು ನೋಂದಣಿ ಕಲಬುರಗಿ ಯ ಚಿಂಚೋಳಿ ಸಬ್ ರಿಜಿಸ್ಟ್ರಾರ್ ಕಛೇರಿಯಲ್ಲಿ
ರಾಜ್ಯ ಸರ್ಕಾರದ ಕಂದಾಯ ಇಲಾಖೆಯಲ್ಲಿ ದಸ್ತಾವೇಜು ನೋಂದಣಿಯ ತಂತ್ರಾಂಶದಲ್ಲಿ ಒಂದು ಕ್ರಾಂತಿಕಾರಿ ಬದಲಾವಣೆಯಾಗಿದೆ , ಅದು ಇಂದು ರಾಜ್ಯದಲ್ಲೇ ಮೊದಲನೇ ಬಾರಿಗೆ "ಸೂಫಿ ನಗರ" ಕಲಬುರಗಿಯ ಚಿಂಚೋಳಿ ಸಬ್-ರಿಜಿಸ್ಟ್ರಾರ್ ಕಛೇರಿಯಲ್ಲಿ ಕಾವೇರಿ.2 ತಂತ್ರಾಂಶದಿಂದ...
ಸ್ಥಿರಾಸ್ತಿಯ ಮಾಲೀಕತ್ವವನ್ನುಒಬ್ಬ ವ್ಯಕ್ತಿಯು ಯಾವ ರೀತಿ ಪಡೆಯಬಹುದು?
* ವಂಶಪಾರಂಪರ್ಯದಿಂದ ಬಂದ ಆಸ್ತಿಗಳನ್ನು ವಾರಸಾ ಹಕ್ಕಿನ ಮೂಲಕ ಪಡೆಯಬಹುದು:-
ಪಿತ್ರಾರ್ಜಿತ ಆಸ್ತಿಗಳನ್ನು ವಿಭಾಗ ಪತ್ರ, ಪಂಚಾಯಿತಿ ಪಾರಿಕತ್ತು, ನೋಂದಣಿ ಇಲ್ಲದ ವಿಭಾಗ ಪತ್ರಗಳು, ಮಾತಿನ ಮೂಲಕ ಮಾಡಿಕೊಂಡ ವಿಭಾಗ ಪತ್ರಗಳು(ಇವು ಇತ್ತೀಚಿನ ಕಾಲಘಟ್ಟದಲ್ಲಿ...