ನಂದಿಹಿಲ್ಸ್ ನಲ್ಲಿ ಇನ್ಮುಂದೆ ಓಡಾಡಲಿದೆ ಎಲೆಕ್ಟ್ರಿಕ್ ರೈಲು..! ಅದು ಎಷ್ಟು ಬೇಗ ಗೊತ್ತಾ.?
ನಂದಿ ಬೆಟ್ಟಕ್ಕೆ ತೆರಳಲಿರುವ ಪ್ರವಾಸಿಗರಿಗೆ ಇನ್ಮುಂದೆ ಡಿಸೆಂಬರ್ 11 ರಿಂದ ಎಲೆಕ್ಟ್ರಿಕ್ ಸಂಚಾರ ಆರಂಭವಾಗಲಿದೆ. ಇನ್ಮುಂದೆ ರೈಲು ಹತ್ತುವ ಮೂಲಕ ಸಿಲಿಕಾನ್ ಸಿಟಿ ನಿವಾಸಿಗಳು ನಗರದಿಂದ 65 ಕಿ.ಮೀ ದೂರದಲ್ಲಿರುವ ನಂದಿ ಬೆಟ್ಟಕ್ಕೆ...