ಚಂದ್ರಯಾನ-3: ಆಗಸ್ಟ್ 23ರಂದು ಚಂದ್ರನ ಮೇಲೆ ಇಳಿಯಲಿರುವ ಲ್ಯಾಂಡರ್
#chadrayana3 #Isro #Shreeharikota #Landerದೆಹಲಿ: ಝಾಬಿಲಿ ಸಂಶೋಧನೆಗಾಗಿ ಇಸ್ರೋ ಉಡಾವಣೆ ಮಾಡಿದ ಚಂದ್ರಯಾನ-3 ಸೋಮವಾರಕ್ಕೆ ಒಂದು ತಿಂಗಳು ಪೂರೈಸಿದೆ,ಚಂದ್ರಯಾನ-3 ನೌಕೆಯು ಚಂದ್ರನಿಂದ ಕೇವಲ 177 ಕಿಲೋ ಮೀಟರ್ ದೂರದಲ್ಲಿ ಸುತ್ತುತ್ತಿದೆ ಎಂದು ಇಸ್ರೋ...