Tag: deathofkhatha holder
ಆಸ್ತಿಯ ಮಾರುಕಟ್ಟೆಮೌಲ್ಯ ತಿಳಿಯುವುದು ಹೇಗೆ?
ದಸ್ತಾವೇಜನ್ನು ಬರೆದುಕೊಟ್ಟ ದಿನಾಂಕದಂದು ಆಸ್ತಿಯನ್ನು ಬಹಿರಂಗ ಮಾರುಕಟ್ಟೆಯಲ್ಲಿ ಮಾರಾಟ ಮಾಡಿದರೆಅದಕ್ಕೆ ಬರುವಂತಹ ಬೆಲೆಯೇ ಮಾರುಕಟ್ಟೆ ಮೌಲ್ಯ ಎಂದು ಕರ್ನಾಟಕ ಮುದ್ರಾಂಕ ಕಾಯಿದೆ,1957ರ ಪ್ರಕರಣದಲ್ಲಿ ವ್ಯಾಖ್ಯಾನಿಸಲಾಗಿದೆ.ಆಸ್ತಿಯ ಮೌಲ್ಯ ಎಷ್ಟು ಎಂಬುದನ್ನುಅಂದಾಜು ಮಾಡಲು ಸರ್ಕಾರವು ಸಮಿತಿಗಳನ್ನುರಚಿಸಿದೆ....
ರಾಜ್ಯದಲ್ಲೇ ಕಾವೇರಿ.2 ತಂತ್ರಾಂಶದ ಮೊದಲನೆ ದಸ್ತಾವೇಜು ನೋಂದಣಿ ಕಲಬುರಗಿ ಯ ಚಿಂಚೋಳಿ ಸಬ್ ರಿಜಿಸ್ಟ್ರಾರ್ ಕಛೇರಿಯಲ್ಲಿ
ರಾಜ್ಯ ಸರ್ಕಾರದ ಕಂದಾಯ ಇಲಾಖೆಯಲ್ಲಿ ದಸ್ತಾವೇಜು ನೋಂದಣಿಯ ತಂತ್ರಾಂಶದಲ್ಲಿ ಒಂದು ಕ್ರಾಂತಿಕಾರಿ ಬದಲಾವಣೆಯಾಗಿದೆ , ಅದು ಇಂದು ರಾಜ್ಯದಲ್ಲೇ ಮೊದಲನೇ ಬಾರಿಗೆ "ಸೂಫಿ ನಗರ" ಕಲಬುರಗಿಯ ಚಿಂಚೋಳಿ ಸಬ್-ರಿಜಿಸ್ಟ್ರಾರ್ ಕಛೇರಿಯಲ್ಲಿ ಕಾವೇರಿ.2 ತಂತ್ರಾಂಶದಿಂದ...
ದಸ್ತಾವೇಜು ಬರೆದುಕೊಟ್ಟವರು ಒಪ್ಪಿಗೆ ಸೂಚಿಸಲಿಕ್ಕೆ ನೋಂದಣಿ ಕಛೇರಿಗೆ ಬರಲು ನಿರಾಕರಿಸಿದರೆ ಏನು ಮಾಡಬೇಕು?
* ಇಂಥಾ ಪ್ರಸಂಗದಲ್ಲಿ ಉಪನೋಂದಣಿ ಅಧಿಕಾರಿಯವರಿಗೆ ಅರ್ಜಿ ಸಲ್ಲಿಸಿದಲ್ಲಿ ಉಪನೋಂದಣಾಧಿಕಾರಿಯವರು ದಸ್ತಾವೇಜು ಬರೆದುಕೊಡುವಾಗ ಪತ್ರದಲ್ಲಿ ಹಾಕಿರುವ ಸಾಕ್ಷಿಗಳಿಗೆ,ಪತ್ರ ಬರೆದವರಿಗೆ (ಪತ್ರ ಬರೆಯಲು ಪರವಾನಗೆ ಪಡೆದವರು),ಪತ್ರ ಬರೆದ ನ್ಯಾಯವಾದಿಗೆ,ಪತ್ರ ಬರೆಸಿಕೊಂಡವರಿಗೆ ,ಇನ್ನಿತರ ಸಂದರ್ಬಾನುಸಾರ ವ್ಯಕ್ತಿಗಳಿಗೆ...