LPG E-KYC;ಇಕೆವೈಸಿ ಕಡ್ಡಾಯ, ದಿನಾಂಕ ನಿಗದಿ ಇಲ್ಲ
ಬೆಂಗಳೂರು;ಅಡುಗೆ ಅನಿಲ(Cooking gas) ಪಡೆಯುತ್ತಿರುವ ಗ್ರಾಹಕರಿಗೆ ನೀಡಲಾಗುತ್ತಿರುವ ಸಬ್ಸಿಡಿ(Subsidy) ಪಡೆಯಲು ಇ-ಕೆವೈಸಿ(E-KYC) ಮಾಡಿಸುವುದು ಕಡ್ಡಾಯವೆಂದು ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.ಕೇಂದ್ರ ಸರ್ಕಾರ ಹೊರಡಿಸಿದ ಆದೇಶದ ಪ್ರಕಾರ, ಗ್ಯಾಸ್ ಸಂಪರ್ಕ ಹೊಂದಿದ ಪ್ರತಿಯೊಬ್ಬರೂ ಡಿಸೆಂಬರ್...