18 C
Bengaluru
Thursday, January 23, 2025

Tag: civil court

ಆಸ್ತಿಯ ಮಾರುಕಟ್ಟೆಮೌಲ್ಯ ತಿಳಿಯುವುದು ಹೇಗೆ?

ದಸ್ತಾವೇಜನ್ನು ಬರೆದುಕೊಟ್ಟ ದಿನಾಂಕದಂದು ಆಸ್ತಿಯನ್ನು ಬಹಿರಂಗ ಮಾರುಕಟ್ಟೆಯಲ್ಲಿ ಮಾರಾಟ ಮಾಡಿದರೆಅದಕ್ಕೆ ಬರುವಂತಹ ಬೆಲೆಯೇ ಮಾರುಕಟ್ಟೆ ಮೌಲ್ಯ ಎಂದು ಕರ್ನಾಟಕ ಮುದ್ರಾಂಕ ಕಾಯಿದೆ,1957ರ ಪ್ರಕರಣದಲ್ಲಿ ವ್ಯಾಖ್ಯಾನಿಸಲಾಗಿದೆ.ಆಸ್ತಿಯ ಮೌಲ್ಯ ಎಷ್ಟು ಎಂಬುದನ್ನುಅಂದಾಜು ಮಾಡಲು ಸರ್ಕಾರವು ಸಮಿತಿಗಳನ್ನುರಚಿಸಿದೆ....

ಜಿ.ಪಿ.ಎ. : ಕೊಡುವಾಗ ಎಚ್ಚರವಿರಲಿ!

ಒಬ್ಬ ವಯಸ್ಕ ವ್ಯಕ್ತಿಯು ಇನ್ನೊಬ್ಬ ವಯಸ್ಕ ವ್ಯಕ್ತಿಗೆ ಅಂದರೆ ಕುಟುಂಬದ ಸದಸ್ಯರೊಳಗೊಂಡಂತೆ, ಅಣ್ಣ,ಅಕ್ಕ ತಮ್ಮ,ತಂಗಿ,ತಂದೆ,ತಾಯಿಗಳಿಗೆ ತನ್ನ ಪರವಾಗಿ ಕಾರ್ಯ ನಿರ್ವವಹಿಸಲು ಜಿ.ಪಿ.ಎ ಕೊಡಬಹುದಾಗಿದೆ. ತನ್ನ ಆಸ್ತಿಯನ್ನು ಮೇಲ್ಕಂಡ ಸಂಬಂಧಿಗಳನ್ನು ಹೊರತುಪಡಿಸಿ ಬೇರೆಯವರಿಗೆ ಮಾರಾಟ...

ದಸ್ತಾವೇಜು ಬರೆದುಕೊಟ್ಟವರು ಒಪ್ಪಿಗೆ ಸೂಚಿಸಲಿಕ್ಕೆ ನೋಂದಣಿ ಕಛೇರಿಗೆ ಬರಲು ನಿರಾಕರಿಸಿದರೆ ಏನು ಮಾಡಬೇಕು?

* ಇಂಥಾ ಪ್ರಸಂಗದಲ್ಲಿ ಉಪನೋಂದಣಿ ಅಧಿಕಾರಿಯವರಿಗೆ ಅರ್ಜಿ ಸಲ್ಲಿಸಿದಲ್ಲಿ ಉಪನೋಂದಣಾಧಿಕಾರಿಯವರು ದಸ್ತಾವೇಜು ಬರೆದುಕೊಡುವಾಗ ಪತ್ರದಲ್ಲಿ ಹಾಕಿರುವ ಸಾಕ್ಷಿಗಳಿಗೆ,ಪತ್ರ ಬರೆದವರಿಗೆ (ಪತ್ರ ಬರೆಯಲು ಪರವಾನಗೆ ಪಡೆದವರು),ಪತ್ರ ಬರೆದ ನ್ಯಾಯವಾದಿಗೆ,ಪತ್ರ ಬರೆಸಿಕೊಂಡವರಿಗೆ ,ಇನ್ನಿತರ ಸಂದರ್ಬಾನುಸಾರ ವ್ಯಕ್ತಿಗಳಿಗೆ...

- A word from our sponsors -

spot_img

Follow us

HomeTagsCivil court