ಶೀಘ್ರವೆ ನಮ್ಮ ಮೆಟ್ರೋ ಗೆ ಬರಲಿದೆ ಹೊಸ QR ಕೋಡ್ ಆ್ಯಪ್
# new QR code #app # coming # metro soonಬೆಂಗಳೂರು;ಬೆಂಗಳೂರಿನ ಜನತೆಗೆ ನಮ್ಮ ಮೆಟ್ರೋ (Namma Metro). ಸುರಕ್ಷಿತ ಪ್ರಯಾಣದೊಂದಿಗೆ ಮತ್ತಷ್ಟು ಅನುಕೂಲ ಮಾಡಿಕೊಡಲು ಮುಂದಾಗಿದೆ.ಟ್ರಾಫಿಕ್ ಸಮಸ್ಯೆಯಂತೂ ಇಲ್ಲವೇ ಇಲ್ಲ....
ಡಿಸೆಂಬರ್ ನಲ್ಲಿ ಮೆಟ್ರೋಗೆ ₹55 ಕೋಟಿ ರೂ ಆದಾಯ ಸಂಗ್ರಹ
ಬೆಂಗಳೂರು;ಹೊಸ ವರ್ಷದ ಹಿನ್ನೆಲೆ ಡಿ. 31ರಂದು ಒಂದೇ ದಿನದಲ್ಲಿ BMRCL ಬರೋಬ್ಬರಿ 1 ಕೋಟಿ 64 ಲಕ್ಷದ 74 ಸಾವಿರದ 918 ರೂಪಾಯಿ ಆದಾಯ ಹರಿದು ಬಂದಿತ್ತು. ಇದೀಗ ನಮ್ಮ ಮೆಟ್ರೋ ಇಡೀ...
ಡಿ.31 ರಂದು ರಾತ್ರಿ 2 ಗಂಟೆ ವರೆಗೆ ಮೆಟ್ರೋ ರೈಲು ಸೇವೆ..!
ಸಿಲಿಕಾನ್ ಸಿಟಿಯಲ್ಲಿ ಪ್ರತಿ ವರ್ಷವು ಹೊಸ ವರ್ಷವನ್ನು ಅದ್ದೂರಿಯಾಗಿ ಆಚರಿಸುತ್ತಾರೆ. ಸಾರ್ವಜನಿಕರ ಹಿತ ದೃಷ್ಟಿಯಿಂದ ಡಿ.31 ರಂದು ರಾತ್ರಿ 2 ಗಂಟೆ ವರೆಗೆ ಮೆಟ್ರೋ ಸಮಯಯವನ್ನು ವಿಸ್ತರಿಸಲಾಗಿದೆ. ಹೀಗಾಗಿ ಮೆಟ್ರೋ ಪ್ರಯಾಣಿಕರಿಗೆ ಅನುಕೂಲಕರವಾಗಲಿದೆ.ಬೆಂಗಳೂರಿನಲ್ಲಿ...
METRO: ಮಹಿಳೆಯರ ಸುರಕ್ಷತೆಗೆ ಪ್ಯಾನಿಕ್ ಬಟನ್,ಹೆಲ್ಪ್ ಲೈನ್ ವ್ಯವಸ್ಥೆ ಆರಂಭ
ಬೆಂಗಳೂರು: ನಮ್ಮ ಮೆಟ್ರೋದಲ್ಲಿ ಮಹಿಳೆಯರ ಸುರಕ್ಷತೆಗಾಗಿ ಇನ್ನು ಹೆಚ್ಚುವರಿ ಸೌಲಭ್ಯ ಒದಗಿಸಲು ಮುಂದಾಗಿದ್ದು, ಪ್ಯಾನಿಕ್ ಬಟನ್ ಅಳವಡಿಸಲಾಗಿದೆ ಎಂದು ಬಿಎಂಆರ್‌ಸಿಎಲ್(BMRCL) ತಿಳಿಸಿದೆ.ಮೆಟ್ರೋದಲ್ಲಿ ಯುವತಿಯರು ಹಾಗೂ ಮಹಿಳೆಯರಿಗೆ ಯಾವುದೇ ರೀತಿಯ ತೊಂದರೆ, ಲೈಂಗಿಕ ಕಿರುಕುಳ...
‘ನಮ್ಮ ಮೆಟ್ರೋ’ ಪ್ರಯಾಣಿಕರಿಗೆ ಸಿಹಿ ಸುದ್ದಿ,ನವೆಂಬರ್ 16ರಿಂದಲೇ ಹೊಸ ಸೌಲಭ್ಯ ಆರಂಭ
#Good news # passengers # 'Namma Metro', # facility # start from November 16
ಬೆಂಗಳೂರು : ಮೆಟ್ರೋ(Metro) ಪ್ರಯಾಣಿಕರಿಂದ ಬೇಡಿಕೆ ಬಂದ ಹಿನ್ನೆಲೆ ನಮ್ಮ ಮೆಟ್ರೊ ಪ್ರಯಾಣಿಕರಿಗೆ ಸಿಹಿ...
ಇಂದು ಬೆಂಗಳೂರು ಮೆಟ್ರೋ ವಿಸ್ತರಿತ ಮಾರ್ಗ ಉದ್ಘಾಟನೆ
ಬೆಂಗಳೂರು: ನಮ್ಮ ಮೆಟ್ರೋ ನೇರಳೆ ಮಾರ್ಗಕ್ಕೆ (ಬೈಯಪ್ಪನಹಳ್ಳಿ- ಕೃಷ್ಣರಾಜಪುರ, ಕೆಂಗೇರಿ ಚಲ್ಲಘಟ್ಟ) ಶುಕ್ರವಾರ ಪ್ರಧಾನಮಂತ್ರಿ ನರೇಂದ್ರ ಮೋದಿ(Narendrmodi) ಅವರು ಮಧ್ಯಾಹ್ನ 12.15ಕ್ಕೆ ವರ್ಚುವಲ್(Virtual) ಮೂಲಕ ಚಾಲನೆ ನೀಡಲಿದ್ದಾರೆ.ವಿಸ್ತೃತ ಮಾರ್ಗ ಪೂರ್ಣವಾಗಿ ಸಜ್ಜಾಗಿದ್ದರೂ, ಪ್ರಧಾನಿಗಳಿಂದ...
ಇಂದಿನಿಂದ ನಮ್ಮ ಮೆಟ್ರೋದಲ್ಲಿ ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್ ಲಭ್ಯ
#National Common Mobility Card #available #Metro
ಬೆಂಗಳೂರು;ರಾಜಧಾನಿ ಬೆಂಗಳೂರಿನ ನಮ್ಮ ಮೆಟ್ರೋ(Metro) ನಿಲ್ದಾಣಗಳಲ್ಲಿ ನ್ಯಾಷನಲ್ ಕಾಮನ್ ಮೊಬಿಲಿಟಿ (NCMC) ಕಾರ್ಡ್‌ಗಳನ್ನು ಆಗಸ್ಟ್ 21 ರಿಂದ ಮಾರಾಟ ಮಾಡಲಾಗುತ್ತದೆ.ನಮ್ಮ ಮೆಟ್ರೋ ಮೊಬಿಲಿಟಿ ಕಾರ್ಡ್ ಬೆಂಗಳೂರಿನ...
ಮೆಟ್ರೋ ಪಿಲ್ಲರ್ ದುರಂತ ಕೇಸ್: ನಿರ್ಮಾಣ ಕಾಮಗಾರಿಗಳಿಗೆ ಹೊಸ ಮಾರ್ಗಸೂಚಿ ಹೊರಡಿಸಿದ BMRCL.
ಬೆಂಗಳೂರು:- ಭಾರತೀಯ ವಿಜ್ಞಾನ ಸಂಸ್ಥೆಯ (IISc) ತಜ್ಞರ ಅಧ್ಯಯನ ವರದಿಯಲ್ಲಿನ ಶಿಫಾರಸುಗಳ ಆಧಾರದ ಮೇಲೆ BMRCL ಹೊಸ ಪ್ರಮಾಣಿತ ಕಾರ್ಯಾಚರಣಾ ಕಾರ್ಯವಿಧಾನಗಳನ್ನು (SOPs) ರೂಪಿಸಿದೆ ಮತ್ತು ತಜ್ಞರಿಂದ ಪ್ರತಿಕ್ರಿಯೆಯನ್ನು ಕೇಳಿದೆ. ಬೆಂಗಳೂರು ಮೆಟ್ರೋ...
BMRCL;ಮೆಟ್ರೋ ‘ಪಿಂಕ್ ಲೈನ್’ ಮಾರ್ಗದಲ್ಲಿ 45,000 ಚ.ಅಡಿ ಭೂ ಸ್ವಾಧೀನ ಪ್ರಕ್ರಿಯೆ
ಬೆಂಗಳೂರು; ಬಿಎಂಆರ್‌ಸಿಎಲ್ ಸಂಸ್ಥೆ ನಮ್ಮ ಮೆಟ್ರೊ ಹಂತ 2ರ ಪಿಂಕ್ ಲೈನ್ ಮಾರ್ಗದಲ್ಲಿ ನಾಗವಾರದಲ್ಲಿ ರಿಸೀವಿಂಗ್ ಸಬ್ ಸ್ಟೇಷನ್ ನಿರ್ಮಿಸುತ್ತಿದ್ದು, ಇದಕ್ಕಾಗಿ 45 ಸಾವಿರ ಚದರ ಅಡಿ ಭೂಮಿ ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆ ಆರಂಭಿಸಿದೆ.ಈ...
ನಿಮ್ಮ ಮನೆಗೇ ಬರಲಿದೆ ನಮ್ಮ ಮೆಟ್ರೋ ಫೀಡರ್ ಬಸ್
ನಿಮ್ಮ ಮನೆಯಿಂದ ಬಸ್ ನಿಲ್ದಾಣ ದೂರದಲ್ಲಿದೆಯೇ? ಅದೇ ಕಾರಣಕ್ಕೆ ಸಮೂಹ ಸಾರಿಗೆ ಬಳಸುವುದು ನಿಮಗೆ ಸಾಧ್ಯವಾಗುತ್ತಿಲ್ಲವೇ? ಇನ್ನು ಮುಂದೆ ಬಸ್ ನಿಮ್ಮ ಮನೆಯ ಬಾಗಿಲಿಗೇ ಬಂದು ನಿಮ್ಮನ್ನು ಹತ್ತಿಸಿಕೊಂಡರೆ ಹೇಗಿರುತ್ತದೆ? ಕೊನೇ ಹಂತದ...