Tag: Aditya Birla Capital
ಟಾಟಾ ಎಲ್ಕ್ಸಿ, ಎಂಫಾಸಿಸ್, ಆದಿತ್ಯ ಬಿರ್ಲಾ ಕ್ಯಾಪಿಟಲ್: ಶುಕ್ರವಾರ ಟ್ರೆಂಡಿಂಗ್ ನಲ್ಲಿರುವ ಷೇರುಗಳಿವು!
ಮುಂಬೈ ಜೂನ್ 06:ಶುಕ್ರವಾರದಂದು ಷೇರುಪೇಟೆ ಸೂಚ್ಯಂಕಗಳು ಸಾಧಾರಣ ಲಾಭದೊಂದಿಗೆ ವಹಿವಾಟು ಆರಂಭಿಸಿದವು. ಆಟೋ ಮತ್ತು ಲೋಹದ ಷೇರುಗಳ ಖರೀದಿಯಿಂದ ಷೇರು ಮಾರುಕಟ್ಟೆ ಸೂಚ್ಯಂಕಗಳು ಗಳಿಕೆ ದಾಖಲಿಸಿದವು. ಈ ವೇಳೆ ಟಾಟಾ ಎಲ್ಕ್ಸಿ, ಎಂಫಾಸಿಸ್...