ಏನಿದುFEMA ವಿಧಿಸಿದ ಶೇ.20 ಟಿಸಿಎಸ್? ಟಿಡಿಎಸ್ ಮತ್ತು ಟಿಸಿಎಸ್ ನಡುವಿನ ವ್ಯತ್ಯಾಸವೇನು?
ಹೊಸದಿಲ್ಲಿ ಮೇ 31: ಅಂತಾರಾಷ್ಟ್ರೀಯ ಕ್ರೆಡಿಟ್ ಕಾರ್ಡ್ ಗಳಿಗೆ ಸಂಬಂಧಿಸಿ ಕೇಂದ್ರ ಸರಕಾರ ವಿದೇಶಿ ವಿನಿಯಮ ನಿರ್ವಹಣಾ ಕಾಯ್ದೆ(FEMA) ಕ್ಕೆ ತಿದ್ದುಪಡಿ ತಂದ ನಂತರ `20% ಟಿಸಿಎಸ್' ಎಂಬ ಪದ ಬಹಳ ಪ್ರಚಲಿತಕ್ಕೆ...