Tag: ಸ್ವಾಧೀನದ ಪ್ರಮಾಣ ಪತ್ರ
ಫ್ಲ್ಯಾಟ್ /ಅಪಾರ್ಟ್ ಮೆಂಟ್ ಎಂದರೆ ಏನು? ಖರೀದಿಸುವಾಗ ಗಮನಿಸಬೇಕಾದ ವಿಷಯಗಳು.
ಪ್ರತಿಯೊಬ್ಬರೂ ತನ್ನದೇ ಆದ ಗುರಿಯನ್ನಿಟ್ಟುಕೊಂಡಿರುತ್ತಾರೆ. ಅದರಲ್ಲಿ ಅತ್ಯಂತ ಹೆಚ್ಚಿನ ಜನರು ಇಟ್ಟುಕೊಂಡಿರುವ ಆಸೆ ಸ್ವಂತ ಮನೆ ನಿರ್ಮಿಸುವುದು. ಹೊಸ ಮನೆ ಅಥವಾ ಪ್ಲ್ಯಾಟ್‌ವೊಂದನ್ನ ಖರೀದಿಸುವುದಾಗಿದೆ.ಹೊಸ ಮನೆ ಅಥವಾ ಫ್ಲ್ಯಾಟ್ ನಲ್ಲಿ ಹಣ ಹೂಡಿಕೆ...