ಗೃಹಲಕ್ಷ್ಮಿಯರಿಗೆ ಗುಡ್ ನ್ಯೂಸ್;ಇಂದಿನಿಂದ ರೇಷನ್ ಕಾರ್ಡ್ ಸೇರ್ಪಡೆ/ತಿದ್ದುಪಡಿಗೆ ಅವಕಾಶ
#householders #Rationcard #amendment #addition #allowed
ಬೆಂಗಳೂರು : ಪಡಿತರ ಚೀಟಿಯಲ್ಲಿ(Rationcard) ಹೆಸರು ಸೇರ್ಪಡೆ/ತಿದ್ದುಪಡಿಗೆ ಆಹಾರ ಇಲಾಖೆಯು ಇಂದಿನಿಂದ ಸೆಪ್ಟೆಂಬರ್ 10 (September)ರವರೆಗೆ ಅವಕಾಶ ನೀಡಿದ್ದು, ಪಡಿತರ ಚೀಟಿದಾರರು ಅಗತ್ಯ ದಾಖಲೆಗಳೊಂದಿಗೆ(Documents) ಹೆಸರು ಸೇರ್ಪಡೆ...