LIC ಪಾಲಿಸಿಯನ್ನು ಸರೆಂಡರ್ ಮಾಡುವುದು ಹೇಗೆ,ಪಾಲಿಸಿ ಸರೆಂಡರ್‌ಗೆ ಬೇಕಾಗುವ ಕಡ್ಡಾಯ ದಾಖಲೆಗಳು
ಬೆಂಗಳೂರು;ಭಾರತೀಯ ಜೀವ ವಿಮಾ ನಿಗಮವು ಜನರಿಗೆ ವಿವಿಧ ರೀತಿಯ ಪಾಲಿಸಿಗಳನ್ನು ನೀಡುತ್ತದೆ. ಇದು ಭಾರತದ ಅತ್ಯಂತ ಹಳೆಯ ಮತ್ತು ಅತ್ಯಂತ ಪ್ರಸಿದ್ಧ ವಿಮಾ ಕಂಪನಿಗಳಲ್ಲಿ ಒಂದಾಗಿದೆ. ಬಹುಪಾಲು ಜನರು ತಮ್ಮ ಹಣದ ಕೆಲವು...
ಮನೆ ಸಾಲವನ್ನು ಪಡೆಯುವಾಗ ಇಬ್ಬರು ಸೇರಿ ಪಡೆದರೆ ಎಷ್ಟೆಲ್ಲಾ ಲಾಭವಿದೆ ಗೊತ್ತೇ..?
ಬೆಂಗಳೂರು, ಆ. 30 : ಮನೆಯನ್ನು ಖರೀದಿಸುವುದು ಅಥವಾ ಕಟ್ಟುವುದು ಸುಲಭದ ಸಂಗತಿ ಅಲ್ಲವೇ ಅಲ್ಲ. ಮೊದಲೆಲ್ಲಾ ಲಕ್ಷಾಂತರ ರೂಪಾಯಿ ಹಣವಿದ್ದರೆ ಮನೆಯನ್ನು ಖರೀದಿಸಬಹುದಿತ್ತು. ಈಗ ಇದು ಕೋಟಿ ಮೀರಿದೆ. ನಗರಗಳಲ್ಲಿ ಕೋಟಿಗಟ್ಟಲೆ...
ಗ್ರಾಹಕರಿಗಾಗಿ ಹೊಸ ಯೋಜನೆಯನ್ನು ಪ್ರಾರಂಭಿಸಿದ ಎಸ್ ಬಿಐ ಬ್ಯಾಂಕ್
ಬೆಂಗಳೂರು, ಆ. 28 : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರಿಗಾಗಿ ಹೊಸ ಸೌಲಭ್ಯವನ್ನು ಆರಂಭಿಸಿದೆ. ಬ್ಯಾಂಕ್‌ನ ಗ್ರಾಹಕರು ತಮ್ಮ ಆಧಾರ್ ಕಾರ್ಡ್ ಸಂಖ್ಯೆಯನ್ನು ಬಳಸಿಕೊಂಡು ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳಿಗೆ ನೋಂದಾಯಿಸಿಕೊಳ್ಳಬಹುದು....
ಇನ್ನು ನಾಲ್ಕು ದಿನದಲ್ಲಿ ಮುಗಿಯಲಿದೆ ವಿಶೇಷ ಬಡ್ಡಿ ನೀಡುವ ಸ್ಕೀಮ್
ಬೆಂಗಳೂರು, ಆ. 28 : ಈಗಾಗಲೇ ಐಡಿಎಫ್ ಸಿ, ಎಸ್ ಬಿಐ ಬ್ಯಾಂಕ್ ಸೇರಿದಂತೆ ಹಲವು ಬ್ಯಾಂಕ್ ಗಳಲ್ಲಿ ಹೊಸ ಬಗೆಯ ಸ್ಕೀಮ್ ಗಳನ್ನು ಪ್ರಾರಂಭಿಸಲಾಗಿದೆ. ವಿಶೇಷವಾದ ಟರ್ಮ್ ಡೆಪಾಸಿಟ್ ಸ್ಕೀಮ್ ಇದಾಗಿದ್ದು,...
ಗೃಹ ವಿಮೆ ಪಡೆಯುವ ಮುನ್ನ ಈ ಮಾಹಿತಿಗಳನ್ನು ತಪ್ಪದೇ ತಿಳಿಯಿರಿ..
ಬೆಂಗಳೂರು, ಆ. 25 : ಗೃಹ ವಿಮೆಯನ್ನು ಪಡೆಯುವುದರಿಂದ ನಿಮ್ಮ ಆಸ್ತಿ ಅಥವಾ ಮನೆಗೆ ಯಾವುದೇ ನಟಷ್ಟವುಂಟಾಗದಂತೆ ಆರ್ಥಿಕವಾಗಿ ರಕ್ಷಿಸುತ್ತದೆ. ಕೆಲವೊಮ್ಮೆ ಗೃಹ ವಿಮೆ ದುಬಾರಿಯಾಗಬಹುದು. ನಿಮಗೆ ಅಗತ್ಯವಿರುವ ಕವರೇಜ್ ಪಡೆಯುವಾಗ ಗೃಹ...
ವಿಶೇಷ ಪ್ಲಾನ್ ಅಮೃತ್ ಮಹೋತ್ಸವ್ ಸಮಯ ವಿಸ್ತರಿಸಿದ ಐಡಿಬಿಐ ಬ್ಯಾಂಕ್
ಬೆಂಗಳೂರು, ಆ. 21 : ಐಡಿಬಿಐ ಬ್ಯಾಂಕ್ ಸೀಮಿತ ಅವಧಿಗೆ ವಿಶೇಷ ಎಫ್ಡಿ ಯೋಜನೆಯೊಂದಿಗೆ ಬಂದಿದೆ. ಈ ಹೊಸ ಯೋಜನೆಯು 375 ದಿನಗಳು ಮತ್ತು ಜುಲೈ 14 ರಿಂದ ಪ್ರಾರಂಭವಾಗಿದೆ. ಐಡಿಬಿಐ ಬ್ಯಾಂಕ್...
ಅಮೃತ್ ಕಲಶ್ ಯೋಜನೆಯ ಅವಧಿ ವಿಸ್ತರಿಸಿದ ಎಸ್ ಬಿಐ : ಗ್ರಾಹಕರಿಗೆ ಖುಷಿಯೋ ಖುಷಿ
ಬೆಂಗಳೂರು, ಆ. 16 : ಗ್ರಾಹಕರಿಗೆ ಹೆಚ್ಚು ಲಾಭ ತಂದುಕೊಡುವ ಅಮೃತ್ ಕಲಶ್ ಯೋಜನೆಯ ಅವಧಿಯನ್ನು ಬ್ಯಾಂಕ್ ವಿಸ್ತರಣೆ ಮಾಡಿದೆ. ಈ ಮೂಲಕ ಗ್ರಾಹಕರಿಗೆ ಈ ಯೋಜನೆಯ ಫಲ ಸಿಗುವಂತೆ ಮಾಡಿದೆ. ಸ್ಟೇಟ್...
ಈ ತಿಂಗಳೇ ಕೊನೆಯಅಗುತ್ತಿದೆ ಇಂಡಿಯನ್ ಬ್ಯಾಂಕ್ ನ ವಿಶೇಷವಾದ ಸ್ಕೀಮ್
ಬೆಂಗಳೂರು, ಆ. 12 : ಈಗಾಗಲೇ ಐಡಿಎಫ್ ಸಿ, ಎಸ್ ಬಿಐ ಬ್ಯಾಂಕ್ ಸೇರಿದಂತೆ ಹಲವು ಬ್ಯಾಂಕ್ ಗಳಲ್ಲಿ ಹೊಸ ಬಗೆಯ ಸ್ಕೀಮ್ ಗಳನ್ನು ಪ್ರಾರಂಭಿಸಲಾಗಿದೆ. ಅದೇ ರೀತಿ ಇಂಡಿಯನ್ ಗ್ರಾಹಕರಿಗಾಗಿ ಈ...
ಅಮೃತ್ ಕಲಶ್ ಯೋಜನೆಗೆ ಇನ್ನೊಂದೇ ವಾರ ಬಾಕಿ!!
ಬೆಂಗಳೂರು, ಆ. 09 : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸ್ಥಿರ ಠೇವಣಿ ದರಗಳನ್ನು 25 ಬಿಪಿಎಸ್ಗಳಷ್ಟು ಹೆಚ್ಚಿಸಿದ ನಂತರ, ತನ್ನ ಹೊಸ ಚಿಲ್ಲರೆ ಅವಧಿಯ ಠೇವಣಿ ಯೋಜನೆಯಾದ ಅಮೃತ್ ಕಲಶ್ ಠೇವಣಿಯನ್ನು...
ಗ್ರಾಹಕರಿಗಾಗಿ ಪ್ರೀ ಅಪ್ರೂವ್ಡ್ ಲೋನ್ ನೀಡುವ ಬ್ಯಾಂಕ್ ಗಳ ಬಗ್ಗೆ ತಿಳಿಯಿರಿ
ಬೆಂಗಳೂರು, ಆ. 08 : ನಿಮ್ಮ ಮೊಬೈಲ್ ಗೆ ಆಗಾಗ ಕರೆಯೊಂದು ಬರುತ್ತಿರಬಹುದು. ನಾವು ಬ್ಯಾಮಕ್ ನಿಂದ ಕರೆ ಮಾಡುತ್ತಿದ್ದೇವೆ. ನಿಮಗೆ ಪರ್ಸನಲ್ ಲೋನ್ ತೆಗೆದುಕೊಳ್ಳುವ ಆಸಕ್ತಿ ಇದೆಯಾ.? ವಯಕ್ತಿಕ ಸಾಲದ ಮೇಲೆ...
ಪ್ರೀಮಿಯಂ ಹಾಗೂ ಗೃಹವಿಮೆ ಬಗ್ಗೆ ಈ ಸೀಕ್ರೇಟ್ ತಿಳಿಯಿರಿ..
ಬೆಂಗಳೂರು, ಆ. 05 : ಗೃಹ ವಿಮೆಯನ್ನು ಪಡೆಯುವುದರಿಂದ ನಿಮ್ಮ ಆಸ್ತಿ ಅಥವಾ ಮನೆಗೆ ಯಾವುದೇ ನಷ್ಟವುಂಟಾಗದಂತೆ ಆರ್ಥಿಕವಾಗಿ ರಕ್ಷಿಸುತ್ತದೆ. ಕೆಲವೊಮ್ಮೆ ಗೃಹ ವಿಮೆ ದುಬಾರಿಯಾಗಬಹುದು. ನಿಮಗೆ ಅಗತ್ಯವಿರುವ ಕವರೇಜ್ ಪಡೆಯುವಾಗ ಗೃಹ...
ಹೊಸ ವಿಮಾ ಪಾಲಿಸಿ ಖರೀದಿಗೆ ಇನ್ಮುಂದೆ ಕೆವೈಸಿ ಕಡ್ಡಾಯ
ಬೆಂಗಳೂರು, ಜು. 31 : ಭಾರತದ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ಎಲ್ಲಾ ಹೊಸ ಆರೋಗ್ಯ, ಮೋಟಾರು, ಪ್ರಯಾಣ ಮತ್ತು ಗೃಹ ವಿಮಾ ಪಾಲಿಸಿಗಳಿಗೆ ಕೆವೈಸಿ ದಾಖಲೆಗಳು ಕಡ್ಡಾಯವಾಗಿದೆ ಎಂದು ಘೋಷಿಸಿದೆ....
ಚೆಕ್ ಬೌನ್ಸ್ ಕುರಿತು ಮಹತ್ವದ ನಿರ್ಧಾರ ಕೈಗೊಳ್ಳಲಿರುವ ಕೇಂದ್ರ
ಬೆಂಗಳೂರು, ಜು. 24 : ಚೆಕ್ ಬುಕ್ ಮೂಲಕ ಹಣದ ವಹಿವಾಟು ಸಾಮಾನ್ಯವಾಗಿದೆ. ಇದೇ ಕಾರಣಕ್ಕೆ ಚೆಕ್ ಬೌನ್ಸ್ ಪ್ರಕರಣಗಳು ನಿರಂತರವಾಗಿ ಹೆಚ್ಚುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ, ಹೆಚ್ಚುತ್ತಿರುವ ಚೆಕ್ ಬೌನ್ಸ್ ಪ್ರಕರಣಗಳನ್ನು ಕಡಿಮೆ...
ಗೃಹ ನಿರ್ಮಾಣಕ್ಕೆ ಮುಂದಾಗಿರುವವರೇ ಯಾವ ಬ್ಯಾಂಕ್ ನಲ್ಲಿ ಎಷ್ಟು ಸಾಲ ದೊರೆಯುತ್ತದೆ ಎಂಬುದನ್ನು ನೋಡಿ..
ಬೆಂಗಳೂರು, ಜು. 25 : ಭಾರತದಲ್ಲಿ ಈಗ ರಿಯಲ್ ಎಸ್ಟೇಟ್ ಉದ್ಯಮ ಅಧಿಕವಾಗಿದ್ದು, ಗೃಹ ಸಾಲದ ಬಡ್ಡಿ ದರವೂ ಹೆಚ್ಚಾಗಿದೆ. 2023 ರಲ್ಲಿ ಭಾರತದಲ್ಲಿ ಗೃಹ ಸಾಲಗಳು ಹೆಚ್ಚು ದುಬಾರಿಯಾಗಿದೆ. ಗೃಹ ಸಾಲವನ್ನು...