ಕರೆಂಟ್ ಕಳವು ಆರೋಪ:ಸಿಎಂ ಕುಮಾರಸ್ವಾಮಿ ವಿರುದ್ಧ ಬೆಸ್ಕಾಂ , 68 ಸಾವಿರ ರೂ. ದಂಡ ಪಾವತಿಸಲು ಸೂಚನೆ
ಬೆಂಗಳೂರು;ದೀಪಾವಳಿಗೆ ಮನೆ ಅಲಂಕಾರಕ್ಕಾಗಿ ವಿದ್ಯುತ್(Power) ಅನ್ನು ಅಕ್ರಮವಾಗಿ ಪಡೆದಿರುವ ಆರೋಪದಲ್ಲಿ ಮಾಜಿ ಸಿಎಂ HD ಕುಮಾರಸ್ವಾಮಿಗೆ 7 ದಿನದಲ್ಲಿ 68 ಸಾವಿರ ರೂಪಾಯಿ ದಂಡ(Fine) ಪಾವತಿಸುವಂತೆ ಬೆಸ್ಕಾಂ ಅಧಿಕಾರಿಗಳು, ಅಕ್ರಮವಾಗಿ (Illegally)ವಿದ್ಯುತ್ ಪಡೆದಿರುವುದನ್ನು...