Tag: ರೆವಿನ್ಯೂ ಫ್ಯಾಕ್ಟ್ ನ್ಯೂಸ್
ನೋಂದಾಯಿತ ಕಟ್ಟಡ ನಿರ್ಮಾಣ ಮತ್ತು ಇತರೆ ಕಾರ್ಮಿಕರ ಪಿಂಚಣಿ ಸೌಲಭ್ಯಕ್ಕೆ ಅರ್ಹತೆ ಮತ್ತು ಮಂಜೂರಾತಿ ವಿಧಾನ
ಬೆಂಗಳೂರು ಜೂನ್ 22: ಯಾವುದೇ ಕ್ಷೇತ್ರದಲ್ಲಿಯಾಗಲ್ಲಿ, ಅಧುನಿಕ ಯುಗದಲ್ಲಿ ನಾವು ಎಷ್ಟು ತಂತ್ರಜ್ಞಾನವನ್ನು ಬಳಕೆ ಮಾಡುತ್ತಿದ್ದರು, ಪರೋಕ್ಷವಾಗಿ ಅಥವಾ ಪ್ರತ್ಯೇಕ್ಷವಾಗಿ ಮಾನವ ಶಕ್ತಿಯ ಅವಶ್ಯಕತೆ ಅತ್ಯಂತ ಪ್ರಮುಖವಾದುದ್ದಾಗಿದೆ. ಅದರಲ್ಲೂ ಕಟ್ಟಡಗಳ ನಿರ್ಮಾಣ, ಅನೇಕ...