ಅಕ್ಟೋಬರ್ 1ರಿಂದ ಸ್ಟ್ಯಾಂಪ್ ಡ್ಯೂಟಿ ಮಾರ್ಗಸೂಚಿ ದರ ಹೆಚ್ಚಳ
#Guideline #rates # stamp duty #increased # October 1
ಬೆಂಗಳೂರು;ರಾಜ್ಯದಲ್ಲಿನ ಕಟ್ಟಡ, ಭೂಮಿ,ನಿವೇಶನ ಸೇರಿ ಸ್ಥಿರಾಸ್ತಿಯ ಮಾರ್ಗಸೂಚಿ ದರ ಅಕ್ಟೋಬರ್ 1ರಿಂದ ಪರಿಷ್ಕರಣೆಯಾಗಲಿದ್ದು, ಇದರಿಂದ ಸಹಜವಾಗಿಯೇ ಮುದ್ರಾಂಕ ಶುಲ್ಕ (Stamp duty)ದುಬಾರಿಯಾಗಲಿದೆ.ಭೂಮೌಲ್ಯ...