ನೀವು ಖರೀದಿಸುತ್ತಿರುವ ಮನೆಯ ಆಯಸ್ಸು ಹಾಗೂ ನಿರ್ಮಾಣದ ಬಗ್ಗೆ ಮಾಹಿತಿ
ಬೆಂಗಳೂರು, ಜು. 17 : ನೀವೂ ಮನೆಯನ್ನು ಖರೀದಿಸುವ ಆಲೋಚನೆಯಲ್ಲಿದ್ದರೆ, ಮೊದಲು ಆ ಮನೆಯನ್ನು ಖರೀದಿ ಮಾಡುವುದರಿಂದ ನಿಮಗೆ ಯಾವೆಲ್ಲಾ ರೀತಿಯ ಲಾಭಗಳಿವೆ ಎಂಬುದನ್ನು ತಿಳಿಯಿರಿ. ಈಗ ಯಾರಿಗೂ ಹೆಚ್ಚಾಗಿ ನಿವೇಶನವನ್ನು ಖರೀದಿ...
ಆಸ್ತಿಯನ್ನು ಖರೀದಿ ಮಾಡುವ ಆಲೋಚನೆ ಇದ್ದರೆ, ರಿಟರ್ನ್ಸ್ ಬಗ್ಗೆ ಯೋಚಿಸಿ
ಬೆಂಗಳೂರು, ಜು. 15 : ಆಸ್ತಿಯ ಮೇಲೆ ಹೂಡಿಕೆ ಮಾಡುವಾಗ ಯಾವಾಗಲೂ ಲೆಕ್ಕಾಚಾರ ಹಾಕಬೇಕು. ಹಣಕಾಸು, ಖರೀದಿ ಮಾಡುತ್ತಿರುವ ಜಾಗ, ಅದರಿಂದ ತಮಗೆ ಮುಂದಿನ ದಿನಗಳಲ್ಲಿ ಸಿಗುವ ರಿಟರ್ನ್ಸ್ ಸೇರಿದಂತೆ ಎಲ್ಲದರ ಬಗೆಯೂ...
ಜಗತ್ತಿನಲ್ಲಿ ವಾಸ ಮಾಡಲು ಸ್ನೇಹಪರ ನಗರಗಳು ಯಾವುವು ಗೊತ್ತೇ..?
ಬೆಂಗಳೂರು, ಜೂ. 27: ಈಗ ಪ್ರತಿಯೊಬ್ಬರು ತಮ್ಮ ವೃತ್ತಿ ಜೀವನವನ್ನು ಹುಟ್ಟೂರಿನಲ್ಲಿ ಮುಂದುವರೆಸದೇ, ಬೇರೆ ಜಾಗಗಳಿಗೆ ತೆರಳಲು ಬಯಸುತ್ತಾರೆ. ಫಾರಿನ್ ಗಳಲ್ಲಿ ಉದ್ಯೋಗ ಮಾಡಲು ಹಲವರು ಹಾತೊರೆಯುತ್ತಾರೆ. ಆದರೆ, ಜಗತ್ತಿನ ಯಾವ ನಗರಗಳು...
ಜಗತ್ತಿನಲ್ಲಿ ವಾಸಿಸಬಹುದಾದ ನಗರಗಳ ಪಟ್ಟಿಯಲ್ಲಿ ಬೆಂಗಳೂರಿಗೆ ಎಷ್ಟನೇ ಸ್ಥಾನವಿದೆ..?
ಬೆಂಗಳೂರು, ಜೂ. 23 : ವಾಸಿಸಲು ಯೋಗ್ಯವಾದ ಅತ್ಯುತ್ತಮ ನಗರಗಳ ಬಗ್ಗೆ ತಿಳಿಯೋಣ. ಜಗತ್ತಿನ ಎಲ್ಲಾ ಪ್ರಮುಖ ನಗರಗಳಲ್ಲಿ ವಾಸಿಸಿಲು ಯೋಗ್ಯವಾದ ನಗರಗಳನ್ನು ಆರಿಸುವುದಾದರೆ ಯಾವೆಲ್ಲಾ ವಿಚಾರಗಳನ್ನು ಪರಿಗಣನೆಗೆ ತೆಗೆದುಕೊಳ್ಳಬೇಕು ಎಂಬುದನ್ನು ಮೊದಲು...
ಹಣವನ್ನು ಆಸ್ತಿ ಮೇಲೆ ಹೂಡಿಕೆ ಮಾಡುವಾಗ ಎರಡು ಬಾರಿ ಯೋಚಿಸಿ..
ಬೆಂಗಳೂರು, ಜೂ. 10 : ಆಸ್ತಿಯ ಮೇಲೆ ಹೂಡಿಕೆ ಮಾಡುವಾಗ ಯಾವಾಗಲೂ ಲೆಕ್ಕಾಚಾರ ಹಾಕಬೇಕು. ಹಣಕಾಸು, ಖರೀದಿ ಮಾಡುತ್ತಿರುವ ಜಾಗ, ಅದರಿಂದ ತಮಗೆ ಮುಂದಿನ ದಿನಗಳಲ್ಲಿ ಸಿಗುವ ರಿಟರ್ನ್ಸ್ ಸೇರಿದಂತೆ ಎಲ್ಲದರ ಬಗೆಯೂ...
ಮನೆ ಖರೀದಿದಾರರ ಅನುಕೂಲಕ್ಕಿರುವ ರೇರಾ ಕಾಯಿದೆ ಬಗ್ಗೆ ತಿಳಿಯಿರಿ..
ಬೆಂಗಳೂರು, ಮೇ. 27 : ಭಾರತದ ಅಸಂಘಟಿತ ರಿಯಲ್ ಎಸ್ಟೇಟ್ ವಲಯದ ನಿಯಂತ್ರಿಸಲು ರೇರಾ ಅಥವಾ ರಿಯಲ್ ಎಸ್ಟೇಟ್ ಕಾಯಿದೆ ಮಹತ್ವದ ಹೆಜ್ಜೆಯಾಗಿದೆ. ರೇರಾ ಕಾಯಿದೆ ಮೂಲಕ ಬಿಲ್ಡರ್ ಗಳು ಮತ್ತು ಮನೆ...
ಆಸ್ತಿ ಖರೀದಿ ಅಥವಾ ಮಾರಾಟ ಮಾಡಲು ಉತ್ತಮ ಏಜೆಂಟ್ ಗಳ ಸಂಪರ್ಕ ಮುಖ್ಯ
ಬೆಂಗಳೂರು, ಮೇ. 03 : ರಿಯಲ್ ಎಸ್ಟೇಟ್ ಏಜೆಂಟ್ ರಿಯಲ್ ಎಸ್ಟೇಟ್ ಖರೀದಿ ಮತ್ತು ಮಾರಾಟದಲ್ಲಿ ಪರಿಣತಿ ಹೊಂದಿರುವವರು. ಏಜೆಂಟ್‌ಗಳನ್ನು ಕೆಲವೊಮ್ಮೆ ಬ್ರೋಕರ್‌ಗಳು ಎಂದು ಕರೆಯಲಾಗುತ್ತದೆ. ಅವರು ಖರೀದಿದಾರರು ಮತ್ತು ಮಾರಾಟಗಾರರ ನಡುವೆ...
ರಿಯಲ್ ಎಸ್ಟೇಟ್ ನಲ್ಲಿ ಹೂಡಿಕೆ ಮಾಡುವಾಗ ಆಗುವ ತಪ್ಪುಗಳು
ಬೆಂಗಳೂರು, ಏ. 06 : ಒಮ್ಮೆ ನೀವು ರಿಯಲ್ ಎಸ್ಟೇಟ್ ನಲ್ಲಿ ಹಣವನ್ನು ಹಾಕಲು ನಿರ್ಧರಿಸಿದ ನಂತರ, ಯಾವ ರೀತಿಯ ಆಸ್ತಿಯನ್ನು ಖರೀದಿಸಲು ಬಯಸುತ್ತೀರಿ ಎಂಬುದನ್ನು ನೀವು ನಿರ್ಧರಿಸಬೇಕು. ವಾಣಿಜ್ಯ ಆಸ್ತಿಯಲ್ಲಿ ಹೂಡಿಕೆ...
ಇಂದಿರಾನಗರದಲ್ಲಿ ಈಗ ವಸತಿ ಪ್ರದೇಶಗಳು ಮಾಯವಾಗಿದ್ದು: ಭೂಮಿ ಬೆಲೆ ಕೈಗೆಟಕದಷ್ಟು ಎತ್ತರಕ್ಕೆ ಏರಿಕೆ
ಬೆಂಗಳೂರು, ಏ. 04 : ಒಂದು ಕಾಲದಲ್ಲಿ ಬೆಂಗಳೂರಿನಲ್ಲಿ ದೂರ ದೂರಕ್ಕೆ ಒಂದೊಂದು ಮನೆಗಳು.. ಒಂದು ಕಟ್ಟಡದಿಂದ ಮತ್ತೊಂದು ಕಟ್ಟಡಕ್ಕೆ ಓಡಾಡಬೇಕಿತ್ತು. ಸೈಕಲ್, ಜಟಕಾ ಬಂಡಿ ಏರಿ ಪ್ರಯಾಣಿಸುತ್ತಿದ್ದವರೇ ಹೆಚ್ಚು. ಗಂಟೆಗೊಂದು ಬಸ್,...
ಹೂಡಿಕೆ ಮಾಡಲು ರಿಯಲ್ ಎಸ್ಟೇಟ್ ಕ್ಷೇತ್ರವೇ ಬೆಸ್ಟ್
ಬೆಂಗಳೂರು, ಏ. 03 : ಹೂಡಿಕೆ ಮಾಡುವುದಕ್ಕೆ ಬಹಳಷ್ಟು ದಾರಿಗಳಿವೆ. ಸ್ಟಾಕ್ ಮಾರ್ಕೆಟ್ ಗಳಲ್ಲಿ, ಗೋಲ್ಡ್ ಬಾಂಡ್ ಸೇರಿದಂತೆ ಹಲವು ರೀತಿಯಲ್ಲಿ ಹೂಡಿಕೆ ಮಾಡಬಹದು. ಲಾಭದಾಯಕ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಿದರೆ, ಲಾಭ ಸಿಗುವುದು....
ವೈಟ್‌ಫೀಲ್ಡ್ ಮತ್ತು ಕೃಷ್ಣರಾಜಪುರಂನಲ್ಲಿ ಹೆಚ್ಚಾಗಲಿದೆ ಭೂಮಿಯ ಬೆಲೆ
ಬೆಂಗಳೂರು, ಏ. 03 : ವೈಟ್ಫೀಲ್ಡ್ ಮತ್ತು ಕೃಷ್ಣರಾಜಪುರಂನಲ್ಲಿ ಇನ್ನು ಕೆಲವೇ ತಿಂಗಳಲ್ಲಿ ಭೂಮಿಯ ಬೆಲೆ ಶೇ.10 ರಷ್ಟು ಜಿಗಿತವನ್ನು ಕಾಣಲಿದೆ. ಈ ಬಗ್ಗೆ ಕ್ರೆಡೈ ಬೆಂಗಳೂರು ಅಧ್ಯಕ್ಷ ಸುರೇಶ್ ಹರಿ ಅವರು...
ನಿರ್ಮಾಣ ಹಂತ ಹಾಗೂ ನಿರ್ಮಾಣಗೊಂಡ ಈ ಎರಡು ಮನೆಯಲ್ಲಿ ಯಾವುದನ್ನು ಖರೀದಿಸಿದರೆ ಲಾಭ
ಬೆಂಗಳೂರು, ಮಾ. 17 : ಈಗ ಬೆಂಗಳೂರಿನಂತಹ ನಗರಗಳಲ್ಲಿ ಮನೆಯನ್ನು ಖರೀದಿಸುವುದು ಸುಲಭವಲ್ಲ. ಆದರೂ ಪ್ರತಿಯೊಬ್ಬರಿಗೂ ತಾವು ದುಡಿಯುವ ನಗರಗಳಲ್ಲಿ ಮನೆಯೊಂದು ಸ್ವಂತಕ್ಕಿದ್ದರೆ ಚೆಂದ ಎಂದು ಆಸೆಯನ್ನು ಪಡುತ್ತಾರೆ. ಆದರೆ, ಈಗ ನಿವೇಶನವನ್ನು...
ಬೆಂಗಳೂರು ವಾಸಕ್ಕೆ ಯೋಗ್ಯವಾದ ಹತ್ತು ಏರಿಯಾಗಳ ಪಟ್ಟಿ ಇಲ್ಲಿದೆ..
ಬೆಂಗಳೂರು, ಮಾ. 10 : ಭಾರತ ಜಾಗತಿಕ ಮಟ್ಟವಾಗಿ ಅತೀ ವೇಗವಾಗಿ ಬೆಳೆಯುತ್ತಿದೆ. ಭಾರತದಲ್ಲಿ ಅತೀ ವೇಗವಾಗಿ ಬೆಳೆಯುತ್ತಿರುವ ನಗರವೆಂದರೆ ಅದು ಬೆಂಗಳೂರು. ಐಟಿ ಕಂಪನಿಗಳಿಗೆ ಹೆಸರು ವಾಸಿಯಾದ ಬೆಂಗಳೂರಿನಲ್ಲಿ ಹಲವು ಏರಿಯಾಗಳು...
ದೇಶದ ಏಳು ನಗರಗಳಲ್ಲಿ ವಸತಿ ಮಾರಾಟ ಶೇ 11ರಷ್ಟು ಏರಿಕೆ ಐಸಿಆರ್‌ಎ ವರದಿ
ಬೆಂಗಳೂರು, ಮಾ. 09 : ಭಾರತ ದೇಶ ದುಪ್ಪಟ್ಟಾಗಿ ಬೆಳೆಯುತ್ತಿದ್ದು, ರಿಯಲ್ ಎಸ್ಟೇಟ್ ಕೂಡ ಬೆಳೆಯುತ್ತಿದೆ. ಭಾರತದ ಹಲವು ನಗರಗಳಲ್ಲಿ ಈಗ ವಸತಿ ಮಾರಾಟವೂ ಹೆಚ್ಚಾಗುತ್ತಿದೆ. ರೇಟಿಂಗ್ ಏಜೆನ್ಸಿಯಾದ ಐಸಿಆರ್‌ಎ ಪ್ರಕಾರ, ದೇಶದ...