28.2 C
Bengaluru
Wednesday, July 3, 2024

Tag: ಬ್ಯಾಂಕ್‌ಗಳು

ನವೆಂಬರ್ 2023 ರಲ್ಲಿ ಬ್ಯಾಂಕ್ ರಜಾದಿನಗಳು: ಬ್ಯಾಂಕುಗಳು 15 ದಿನಗಳವರೆಗೆ ಮುಚ್ಚಲ್ಪಡುತ್ತವೆ

ನವದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ನವೆಂಬರ್ 2023 ರ ಬ್ಯಾಂಕ್ ರಜಾದಿನಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಪಟ್ಟಿಯ ಪ್ರಕಾರ, ಮುಂದಿನ ತಿಂಗಳು 15 ದಿನಗಳ ಅವಧಿಯವರೆಗೆ ಭಾರತದಲ್ಲಿನ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ...

9 ವರ್ಷಗಳ ನಂತರ 50 ಕೋಟಿ ದಾಟಿದ ಜನ್-ಧನ್ ಖಾತೆ ಸಂಖ್ಯೆ,10 ಸಾವಿರ ರೂ. ಓವರ್‌ಡ್ರಾಫ್ಟ್ ಸೌಲಭ್ಯ

#After #9 years #Jandhanaccount #overdraftನವ ದೆಹಲಿ;ಬ್ಯಾಂಕ್‌ಗಳು ಸಲ್ಲಿಸಿರುವ ಇತ್ತೀಚಿನ ವರದಿ(Report) ಪ್ರಕಾರ ಆಗಸ್ಟ್ 9 ರಂದು ಒಟ್ಟು ಜನ್ ಧನ್ ಖಾತೆಗಳ(Jan Dhan Account) ಸಂಖ್ಯೆ 50 ಕೋಟಿ ದಾಟಿದೆ. ಇವರಲ್ಲಿ...

ಅಂಚೆ ಕಚೇರಿಯಲ್ಲಿ ಈ ಯೋಜನೆ ಅಡಿ ಅಧಿಕ ಉಳಿತಾಯ ಮಾಡಿ..

ಬೆಂಗಳೂರು, ಜೂ. 09 : ಅಂಚೆ ಕಚೇರಿ ಉಳಿತಾಯ ಯೋಜನೆಯಾಗಿದೆ. ಈ ಯೋಜನೆಯು ಮಧ್ಯಮ ಅವಧಿಯ ಉಳಿತಾಯ ಯೋಜನೆಯಾಗಿದೆ. ಹೂಡಿಕೆದಾರರು ಈ ಯೋಜನೆಯಲ್ಲಿ ತಮ್ಮ ಹೂಡಿಕೆಯನ್ನು ಕನಿಷ್ಠ 5 ವರ್ಷಗಳ ಇರಿಸಬೇಕಾಗುತ್ತದೆ. ಅಂದರೆ...

ಸಿಬಿಲ್ ಸ್ಕೋರ್ ಕಡಿಮೆ ಇರುವ ಕಾರಣ ಬ್ಯಾಂಕ್‌ಗಳು ವಿದ್ಯಾರ್ಥಿಗಳ ಶೈಕ್ಷಣಿಕ ಸಾಲಗಳನ್ನು ತಿರಸ್ಕರಿಸಬಾರದು : ಹೈಕೋರ್ಟ್.

ವಿದ್ಯಾರ್ಥಿಗಳ ಸಿಬಿಲ್ ಸ್ಕೋರ್ (ಕ್ರೆಡಿಟ್ ಇನ್ಫರ್ಮೇಷನ್ ಬ್ಯೂರೋ (ಇಂಡಿಯಾ) ಲಿಮಿಟೆಡ್ ನೀಡುವ ಸಾಲದ ಮೌಲ್ಯಾಂಕ) ಕಡಿಮೆ ಇದೆ ಎಂಬ ಕಾರಣಕ್ಕೆ ಬ್ಯಾಂಕ್ಗಳು ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಲವನ್ನು ನಿರಾಕರಿಸಬಾರದು ಎಂದು ಕೇರಳ ಹೈಕೋರ್ಟ್ ಮಂಗಳವಾರ...

ರೂ. 2,000 ನೋಟು ಹಿಂಪಡೆತ: ಕರೆನ್ಸಿ ಅಮಾನ್ಯೀಕರಣವಲ್ಲ ಎಂದ ಆರ್ಬಿಐ; ಆದೇಶ ಕಾಯ್ದಿರಿಸಿದ ದೆಹಲಿ ಹೈಕೋರ್ಟ್.

ಭಾರತೀಯ ರಿಸರ್ವ್ ಬ್ಯಾಂಕ್ ₹ 2,000 ಮುಖಬೆಲೆಯ ಕರೆನ್ಸಿ ನೋಟುಗಳನ್ನು ಚಲಾವಣೆಯಿಂದ ಹಿಂತೆಗೆದುಕೊಳ್ಳುವುದಾಗಿ ಹೊರಡಿಸಿದ್ದ ಅಧಿಸೂಚನೆ ಪ್ರಶ್ನಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ಮಂಗಳವಾರ ತೀರ್ಪು ಕಾಯ್ದಿರಿಸಿದೆ.ಆರ್ಬಿಐ ಪರ ವಾದ...

ಅಂಚೆ ಕಚೇರಿಯಲ್ಲಿ ಈ ಯೋಜನೆ ಅಡಿ 333 ರೂ. ಪಾವತಿ ಲಕ್ಷಾಧೀಶರಾಗಿ..

ಬೆಂಗಳೂರು, ಮೇ. 22 : ಪೋಸ್ಟ್ ಆಫಿಸ್ ನಲ್ಲಿ ಈ ಯೋಜನೆ ಅಡಿಯಲ್ಲಿ ಖಾತೆ ತೆರೆದು ಲಾಭ ಪಡೆಯಿರಿ. ಈ ಯೋಜನೆ ಖಾತೆದಾರರು ನಿಶ್ಚಿತ ಕಂತುಗಳಲ್ಲಿ ಹಣವನ್ನು ಠೇವಣಿ ಮಾಡಬೇಕು. ಮುಕ್ತಾಯದ ನಂತರ...

2000 ರೂಪಾಯಿ ನೋಟು ನಿಷೇಧ: ಈಗ ನಿಮ್ಮ ಬಳಿ ಇರುವ ಕರೆನ್ಸಿಗೆ ಏನು ಮಾಡಬೇಕು?

ಮೇ 20, 2023: ಭಾರತೀಯ ರಿಸರ್ವ್ ಬ್ಯಾಂಕ್ (RBI) ಶುಕ್ರವಾರ 2,000 ರೂಪಾಯಿ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯುವುದಾಗಿ ಹೇಳಿದೆ. ಹಾಗಾದರೇ ,ನಿಮ್ಮ ಬಳಿ ಇರುವ ಹಣವನ್ನು ಏನು ಮಾಡಬೇಕೆಂದು ಯೋಚಿಸುತ್ತಿದ್ದೀರಾ?ಬ್ಯಾಂಕುಗಳು 2,000 ರೂಪಾಯಿ...

ಅಂಚೆ ಕಚೇರಿಯಲ್ಲಿ ಈ ಯೋಜನೆಯನ್ನು ಪಡೆದು ಹೆಚ್ಚು ಹಣ ಗಳಿಸಿ..

ಬೆಂಗಳೂರು, ಮೇ. 02 : ಪೋಸ್ಟ್ ಆಫಿಸ್ ನಲ್ಲಿ ಆರ್ ಡಿ ಅಕೌಂಟ್ ಅನ್ನು ತೆರೆದು ಒಳ್ಳೆಯ ಲಾಭ ಪಡೆಯಿರಿ. ಆರ್ಡಿಯಲ್ಲಿ ಖಾತೆದಾರರು ನಿಶ್ಚಿತ ಕಂತುಗಳಲ್ಲಿ ಹಣವನ್ನು ಠೇವಣಿ ಮಾಡಬೇಕು. ಮುಕ್ತಾಯದ ನಂತರ...

ಬ್ಯಾಂಕ್ ಅಥವಾ ಅಂಚೆಕಚೇರಿ;ಎಲ್ಲಿ ಆರ್‌ಡಿ ಮಾಡಿದರೆ ಒಳ್ಳೆಯದು

Investment :  ಇಂದಿನ ದಿನಗಳಲ್ಲಿ ಪ್ರತಿಯೊಬ್ಬರೂ ಹಣವನ್ನು ಉಳಿಸಲು ಬಯಸುತ್ತಾರೆ. ಹಣವನ್ನು ಉಳಿಸಲು ಸಾಕಷ್ಟು ಯೋಜನೆಗಳಿವೆ. ಸಣ್ಣ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡಲು ಯೋಚಿಸುತ್ತಿರುವವರಿಗೆ ಮರುಕಳಿಸುವ ಠೇವಣಿ ಅಂದರೆ ಆರ್‌ಡಿ ಅತ್ಯುತ್ತಮ ಆಯ್ಕೆ...

- A word from our sponsors -

spot_img

Follow us

HomeTagsಬ್ಯಾಂಕ್‌ಗಳು