ಚುನಾವಣೆ ಪ್ರಚಾರಕ್ಕಾಗಿ ಟ್ರಾಫಿಕ್ ನಿಯಮ ಉಲ್ಲಂಘಿಸಿದ್ದಕ್ಕೆ ನಾಲ್ಕು ಲಕ್ಷಕ್ಕೂ ಅಧಿಕ ಪ್ರಕರಣ ದಾಖಲು
ಬೆಂಗಳೂರು, ಮೇ. 12 : ರಾಜ್ಯ ವಿಧಾನಸಭಾ ಚುನಾವಣೆ ಮುಕ್ತಾಯಗೊಂಡಿದೆ. ನಾಳೆ ಕೌಂಟಿಂಗ್ ಇದ್ದು, ಚುನಾವಣೆಯಲ್ಲಿ ಯಾವ ಪಕ್ಷ ಗೆದ್ದಿದೆ ಎಂಬುದು ತಿಳಿಯಲಿದೆ. ಆದರೆ, ಚುನಾವಣೆಯನ್ನು ಎದುರಿಸಲು ಪಕ್ಷಗಳು ಹಲವು ರೀತಿಯ ಸರ್ಕಸ್...
ಡಿಸ್ಕೌಂಟ್ ಕೊಟ್ರೂ ಪಾವತಿಸದ ಜನರು: ಆಫರ್ ಮುಗಿಯಲು ಇನ್ನೆರಡೇ ದಿನ ಬಾಕಿ
ಬೆಂಗಳೂರು, ಮಾ. 17: ರಾಜ್ಯದ ವಾಹನ ಸವಾರರಿಗೆ ದಂಡ ಪಾವತಿಸಲು ಕಳೆದ ತಿಂಗಳು ಶೇ.50 ರಷ್ಟು ಡಿಸ್ಕೌಂಟ್ ನೀಡಿ ಕಾಲಾವಕಾಶವನ್ನು ನೀಡಲಾಗಿತ್ತು. ಟ್ರಾಫಿಕ್ ರೂಲ್ಸ್ ಗಳನ್ನು ಬ್ರೇಕ್ ಮಾಡಿ ಫೈನ್ ಹಾಕಿಸಿಕೊಂಡಿದ್ದವರಲ್ಲಿ ಅತಿಹೆಚ್ಚು...
“ಕಳುವಾಗಿದ್ದ 2,500 ಮೊಬೈಲ್ ಗಳನ್ನು ಕೇವಲ ಎರಡೇ ವಾರದಲ್ಲಿ ಹಿಂತಿರುಗಿಸಿದ ಕರ್ನಾಟಕ ಪೊಲೀಸರು:
ಬೆಂಗಳೂರು: ಮಾರ್ಚ್ 10:ಕಳೆದ ಎರಡು ವಾರಗಳಲ್ಲಿ ಕದ್ದ ಅಥವಾ ಕಳೆದುಹೋದ ಸುಮಾರು 2,500 ಮೊಬೈಲ್ ಫೋನ್ ಗಳನ್ನು ಕೇಂದ್ರ ಸಲಕರಣೆ ಗುರುತಿಸುವಿಕೆ ನೋಂದಣಿ (ಸಿಇಐಆರ್) ಸಹಾಯದಿಂದ ಪತ್ತೆ ಮಾಡಿ ಅವುಗಳನ್ನು ಅವುಗಳ ಮಾಲೀಕರಿಗೆ...
ವಾಹನ ಸವಾರರಿಗೆ ಮತ್ತೆ ಗುಡ್ ನ್ಯೂಸ್: ದಂಡ ಪಾವತಿಸಲು ಮತ್ತೆ 50% ಡಿಸ್ಕೌಂಟ್
ರಾಜ್ಯದ ವಾಹನ ಸವಾರರಿಗೆ ಇದು ಗುಡ್ ನ್ಯೂಸ್ ಅಷ್ಟೇ ಅಲ್ಲ. ಅದಕ್ಕಿಂತ ಹೆಚ್ಚಿನ ಖುಷಿ ಕೊಡುವ ಸಂಗತಿ ಎಂದರೆ ತಪ್ಪಾಗುವುದಿಲ್ಲ. ರಾಜ್ಯದಲ್ಲಿ ಪಾವತಿಯಾಗದ ಸಂಚಾರಿ ದಂಡವನ್ನು ಸಂಗ್ರಹಿಸಲು ಶೇ.50 ರಷ್ಟು ರಿಯಾಯಿತಿ ಅನ್ನು...
ನಿವೃತ ಪಿ.ಎಸ್.ಐ ಜೈಲು ಪಾಲು :
ರಾಯಚೂರು: ಫೆ 22;ನಗರದ ಜಿಲ್ಲಾ ಕೌಟುಂಬಿಕ ನ್ಯಾಯಾಲಯವು ನಿವೃತ ಪಿ.ಎಸ್.ಐ ಚಂದ್ರಕಾಂತ ಹೆಚ್. ಜಂಗಮ್ ಎಂಬುವವರಿಗೆ ತನ್ನ ವಿಚ್ಚೇದಿತ ಪತ್ನಿಗೆ ಜೀವನಾಂಶ ನೀಡದೆ ನಿರ್ಲಕ್ಷಿಸಿದ ಆರೋಪದ ಮೇಲೆ 15 ದಿನಗಳ ತಾತ್ಕಾಲಿಕ ಜೈಲು...
51.85 ಕೋಟಿ ದಂಡ ಸಂಗ್ರಹಕ್ಕೆ ಸಂಚಾರಿ ಪೊಲೀಸರಿಗೆ ನೆರವಾದ ರಿಯಾಯಿತಿ ಪ್ಲಾನ್:
ಫೆ-09, ಬೆಂಗಳೂರು;ರಾಜ್ಯದಲ್ಲಿ ಪಾವತಿಯಾಗದ ಸಂಚಾರಿ ದಂಡ ಸಂಗ್ರಹಣೆಯನ್ನು ಸಂಗ್ರಹಿಸಲು ಮತ್ತು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲು ಕಾನೂನು ಸೇವೆಗಳ ಪ್ರಾಧಿಕಾರ ಸಲ್ಲಿಸಿದ ಪ್ರಸ್ತವನೆಯನ್ನು ಅಂಗೀಕರಿಸಿದ ರಾಜ್ಯ ಸರ್ಕಾರ ಸಂಚಾರ ನಿಯಮ ಉಲ್ಲಂಘನೆಯ ಇ-ಚಲನ್ ಪ್ರಕರಣಗಳ...