27.3 C
Bengaluru
Monday, July 1, 2024

Tag: ಬಿಡಿಎ

B.S. ಯಡಿಯೂರಪ್ಪಗೆ ಮತ್ತೆ ಸಂಕಷ್ಟ

ಬೆಂಗಳೂರು;ಬಿಡಿಎ(BDA) ಕಾಮಗಾರಿ ಗುತ್ತಿಗೆ ನೀಡಲು ಲಂಚ(Bribe) ಪಡೆದ ಆರೋಪದ ಮೊಕದ್ದಮೆ ಮಾಜಿ ಸಿಎಂ ಯಡಿಯೂರಪ್ಪಗೆ ಮತ್ತೆ ಸಂಕಷ್ಟ ತಂದೊಡ್ಡಿದೆ, ಎಫ್‌ಐಆರ್(FIR) ದಾಖಲಿಸಲು ಕೋರಿರುವ ಅನುಮೋದನೆ ನಿರಾಕರಣೆಯನ್ನು ಮರುಪರಿಶೀಲನೆ ನಡೆಸುವುದಾಗಿ ರಾಜ್ಯ ಸರ್ಕಾರ ಕರ್ನಾಟಕ...

ಹುಣ್ಣಿಗೆರೆಯಲ್ಲಿ ವಿಲ್ಲಾಗಳು ರೆಡಿ : ಮಾರಟಕ್ಕೆ ಬೆಲೆ ನಿಗದಿಪಡಿಸಿದ ಬಿಡಿಎ

ಬೆಂಗಳೂರು, ಆ. 26 : ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ತುಮಕೂರು ರಸ್ತೆಯಲ್ಲಿರುವ ದಾಸನಪುರ ಹೋಬಳಿಯ ಹುಣ್ಣಿಗೆರೆಯಲ್ಲಿ ವಿಲ್ಲಾಗಳನ್ನು ನಿರ್ಮಾಣ ಮಾಡಿದೆ. ವಿಲ್ಲಾಗಳ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ಮಾರಾಟಕ್ಕೆ ಸಿದ್ಧಗೊಂಡಿದೆ. ಈ ವಿಲ್ಲಾಗಳಿಗೆ ಬೇಡಿಕೆಯೂ...

ಕಾಸ್ಮೋಪಾಲಿಟಿನ್ ಕ್ಲಬ್ ಗೆ ನೋಟೀಸ್‌ ನೀಡಿದ ಬಿಡಿಎ

ಬೆಂಗಳೂರು, ಆ. 24 : ಗುತ್ತಿಗೆ ಕರಾರು ಉಲ್ಲಂಘನೆ ಸಂಬಂಧ ವಿವರ ನೀಡುವಂತೆ ಕೇಳಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಜಯನಗರದಲ್ಲಿರುವ ಕಾಸ್ಮೋಪಾಲಿಟನ್‌ ಕ್ಲಬ್‌ ಗೆ ನೋಟೀಸ್‌ ಜಾರಿ ಮಾಡಿದೆ. ಸೋಮವಾರ ಬೆಂಗಳೂರು ನಾಗರಿಕರ...

ಬಿಡಿಎ ಒತ್ತುವರಿ ಮಾಡಿಕೊಂಡಿದ್ದ 5.5 ಎಕರೆ ಜಾಗವನ್ನು ತೆರವುಗೊಳಿಸಿದ ಅರಣ್ಯ ಇಲಾಖೆ

ಬೆಂಗಳೂರು, ಆ. 23 : ಬಿಡಿಎನಲ್ಲಿ ಆಗಾಗ ಕಾನೂನು ಉಲ್ಲಂಘಿಸಿ ಒತ್ತುವರಿ ಮಾಡಿಕೊಂಡಿರುವುದು ಪತ್ತೆಯಾಗುತ್ತಲೇ ಇರುತ್ತದೆ. ಅದರಲ್ಲೂ ಅರಣ್ಯ ಪ್ರದೇಶಗಳು ಒತ್ತುವರಿಯಾದಾಗ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಕೆಲ ಲೇಔಟ್ ನಿರ್ಮಾಣ ಮಾಡುವ ಸಂದರ್ಭದಲ್ಲಿ ಬಿಡಿಎ...

ಹುಣ್ಣಿಗೆರೆಯಲ್ಲಿ ಸಿದ್ಧವಾಗಿರುವ ವಿಲ್ಲಾಗಳ ಮಾರಾಟ ಯಾವಾಗ..?

ಬೆಂಗಳೂರು, ಆ. 15 : ಹುಣ್ಣಿಗೆರೆ ವಿಲ್ಲಾಗಳಿಗೆ ಬೇಡಿಕೆ ಹೆಚ್ಚಿದ್ದರೂ, ಮಾರಾಟದ ಬಗ್ಗೆ ಇನ್ನೂ ತುಟಿ ಬಿಚ್ಚದ ಬಿಡಿಎ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ತುಮಕೂರು ರಸ್ತೆಯಲ್ಲಿರುವ ದಾಸನಪುರ ಹೋಬಳಿಯ ಹುಣ್ಣಿಗೆರೆಯಲ್ಲಿ ವಿಲ್ಲಾಗಳನ್ನು ನಿರ್ಮಾಣ...

ಶಿವರಾಮ ಕಾರಂತ ಬಡಾವಣೆ ಪರಿಶೀಲಿಸಿ ಸಲಹೆ ನೀಡಿದ ಸಚಿವ ಡಿಕೆ ಶಿವಕುಮಾರ್

ಬೆಂಗಳೂರು, ಆ. 14 : ಉಪ ಮುಖ್ಯಮಂತ್ರಿ, ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ ಅವರು ಇಂದು ಡಾ. ಶಿವರಾಮ ಕಾರಂತ ಬಡಾವಣೆಗೆ ಭೇಟಿ ನೀಡಿದರು. ಈ ವೇಳೆ ಪ್ರಗತಿಯಲ್ಲಿರುವ ಕಾಮಗಾರಿಯ ಕೆಲಸಗಳನ್ನು...

ಶಿವರಾಮ ಕಾರಂತ ಬಡಾವಣೆ : ರೈತರಿಗೆ ನಿವೇಶನ ಹಂಚಲಿರುವ ಬಿಡಿಎ

ಭೂಮಾಲಿಕರಿಗೆ ನಗದು ಪರಿಹಾರವನ್ನು ನೀಡಬೇಕು ಇಲ್ಲವೇ, 40:60 ಅನುಪಾತದಲ್ಲಿ ಬಡಾವಣೆಯಲ್ಲಿ ಅಭಿವೃದ್ಧಿಪಡಿಸಿದ ನಿವೇಶನವನ್ನು ನೀಡಬೇಕು. ಅದು ಕೂಡ ಎಕರೆ ಒಂದಕ್ಕೆ 9583 ಚದರ ಅಡಿಗಳಂತೆ ಭೂ ಪರಿಹಾರ ಲೆಕ್ಕಚಾರವನ್ನು ಮಾಡಿ ಭೂ ಮಾಲೀಕರಿಗೆ...

ಕೆಂಪೇಗೌಡ ಬಡಾವಣೆ ನಿರ್ಮಾಣ ಕಾರ್ಯದಲ್ಲಿ ವಿಳಂಬ

ಬೆಂಗಳೂರು, ಜು. 19 : ನಾಡಪ್ರಭು ಕೆಂಪೇಗೌಡ ಬಡಾವಣೆ ನಿರ್ಮಾಣದ ಕಾರ್ಯ ಚುರುಕುಗೊಳ್ಳುವ ಸಾಧ್ಯತೆಯೇ ಕಾಣುತ್ತಿಲ್ಲ. ಈ ಬಡಾವಣೆ ನಿರ್ಮಾಣಕ್ಕೆ ಅಧಿಸೂಚನೆ ದೊರೆ 14ವರ್ಷಗಳೇ ಕಳೆದಿದೆ. ಇನ್ನೂ ಕೂಡ 4,043 ಎಕರೆ ಜಮೀನನ...

ಬಿಡಿಎನಲ್ಲಿ ಬಹುಕೋಟಿ ಹಗರಣ ಸಂಬಂಧ ತನಿಖೆಯನ್ನು ಎಸ್‌ ಐಟಿಗೆ ವಹಿಸಲು ಸರ್ಕಾರ ಚಿಂತನೆ

ಬೆಂಗಳೂರು, ಜು. 18 : ಬಿಡಿಎನಲ್ಲಿ ಬಹುಕೋಟಿ ಹಗರಣ ನಡೆದಿದ್ದು, ಇದರ ತನಿಖೆಯನ್ನು ಎಸ್‌ ಐಟಿಗೆ ನೀಡಲು ಸರ್ಕಾರ ಮುಂದಾಗಿದೆ. ಕಳೆದ ಹಲವು ವರ್ಷಗಳೀಂದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ಹತ್ತು ಹಲವು ಹಗರಣಗಳು...

ಕಾನೂನು ಹೋರಾಟ ಮಾಡಿ ಮೂರು ದಶಕಗಳ ಬಳಿಕ 32 ಕೋಟಿ ಮೌಲ್ಯದ ಆಸ್ತಿಯನ್ನು ವಶಕ್ಕೆ ಪಡೆದ ಬಿಡಿಎ

ಬೆಂಗಳೂರು, ಜು. 10 : ಬಿಟಿಎಂ ಲೇಔಟ್ ನ ನಾಲ್ಕನೇ ಹಂತದ ದೇವರಚಿಕ್ಕನಹಳ್ಳಿಯಲ್ಲಿರುವ ಒಂದು ಎಕರೆ 12ಗುಂಟೆ ಭೂಮಿ ಅನ್ನು ಬಡಿಎ ಸ್ವಾಧೀನ ಪಡಿಸಿಕೊಂಡಿತ್ತು. ಅದೂ ಕೂಡ 1990 ರರಲ್ಲಿ ಸ್ವಾಧೀನ ಪ್ರಕ್ರಿಯೆ...

ಬೇಲಿಯೇ ಎದ್ದು ಹೊಲ ಮೇಯುತ್ತಿದೆ : ಬಿಡಿಎನಲ್ಲಿ ನಿಲ್ಲದ ಅಕ್ರಮ

ಬೆಂಗಳೂರು, ಜು. 06 : ಪ್ರತಿಯೊಂದು ಕ್ಷೇತ್ರಗಳಲ್ಲೂ ಅಕ್ರಮಗಳು ನಡೆಯುತ್ತಲೇ ಇರುತ್ತವೆ. ಕೆಲವೊಂದು ಕಡೆ ಅಧಿಖಾರಿಳು ಒಬ್ಬರ ಜೊತೆಗೆ ಒಬ್ಬರು ಶಾಮಿಲಾಗಿ ದೊಡ್ಡ ದೊಡ್ಡ ಹಗರಣಗಳನ್ನು ಕೂಡ ನಡೆಸುತ್ತಾರೆ. ಇಂತಹದ್ದೇ ಒಂದು ಘಟನೆ...

ಕೋನದಾಸಪುರ ಅಪಾರ್ಟ್‌ ಮೆಂಟ್ ನಲ್ಲಿ ನಾಳೆ ಬಿಡಿಎ ಶಿಬಿರ ಸಾಧ್ಯತೆ

ಬೆಂಗಳೂರು, ಜೂ. 30 : ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರಿನ ಕೋನದಾಸಪುರ ಗ್ರಾಮದಲ್ಲಿ ವಸತಿ ಯೋಜನೆ ಅಡಿಯಲ್ಲಿ ಅಪಾರ್ಟ್‌ ಮೆಂಟ್‌ ಅನ್ನು ನಿರ್ಮಾಣ ಮಾಡಿದೆ. ಬೆಂಗಳೂರಿನಲ್ಲಿ ಸ್ವಂತ ಮನೆಯನ್ನು ಖರೀದಿಸಬೇಕು ಎಂದು ಆಸೆ...

ಬೆಂಗಳೂರಿನಲ್ಲಿ ಮನೆ/ಅಪಾರ್ಟ್ ‌ಮೆಂಟಗಳನ್ನು ಕಟ್ಟುವಾಗ ಯಾವ ಯಾವ ಇಲಾಖೆಗಳಿಂದ ಒಪ್ಪಿಗೆ ಪಡೆಯಬೇಕು?

ಬೆಂಗಳೂರು ಜೂನ್ 27: ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ಉದ್ಯಮ ಒಂದು ಅತ್ಯುತ್ತಮ ಹೂಡಿಕೆಯನ್ನು ಒದಗಿಸುತ್ತಿದೆ. ಕೈ ಗೆಟಗುವ ಬೆಲೆಯಲ್ಲಿ ಮನೆಯನ್ನು ನಿರ್ಮಿಸಿದರೆ ಜನರು ಕೊಂಡುಕೊಳ್ಳುತ್ತಿದ್ದಾರೆ. ಅಂತಹ ಅಪಾರ್ಟ್ ‌ಮೆಂಟನ್ನು ಕಟ್ಟುವಾಗ ನಾವು ಯಾವ...

ನಾಡಪ್ರಭು ಕೆಂಪೇಗೌಡ ಲೇಔಟ್ ನ ಮಾಲೀಕರಿಗೆ ಬಿಡಿಎ ನೋಟೀಸ್ : ಕಾರಣ ಏನ್ ಗೊತ್ತಾ..?

ಬೆಂಗಳೂರು, ಜೂ. 20 : ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಆದಾಯ ಕ್ರೋಡೀಕರಣಕ್ಕಾಗಿ ಈಗ ನಾಡಪ್ರಭು ಕೆಂಪೇಗೌಡ ಲೇಔಟ್‌ನ ಮಾಲೀಕರಿಂದ ಶುಲ್ಕ ಪಡೆಯಲು ಮುಂದಾಗಿದೆ. 827 ಎಕರೆ ಜಮೀನಿನ ಭೂಮಾಲೀಕರಿಂದ ಬೆಟರ್‌ಮೆಂಟ್ ಶುಲ್ಕವನ್ನು ಸಂಗ್ರಹಿಸುವ...

- A word from our sponsors -

spot_img

Follow us

HomeTagsಬಿಡಿಎ