ಎಲ್‌ಪಿಜಿ ಗ್ಯಾಸ್ ʼಸಬ್ಸಿಡಿʼ ಬೇಕು ಅಂದ್ರೆ ಡಿ. 31 ರೊಳಗೆ ಈ ಕೆಲಸ ಮಾಡಿ
ಬೆಂಗಳೂರು;ಕೇಂದ್ರ ಸರ್ಕಾರವು ದೇಶಾದ್ಯಂತ LPG ಗ್ರಾಹಕರಿಗೆ ಮಹತ್ವದ ಸೂಚನೆಯೊಂದನ್ನು ನೀಡಿದ್ದು ಗ್ಯಾಸ್ ಸಬ್ಸಿಡಿ(Gas subsidy) ಪಡೆಯಲು ಹೊಸ ನಿಯಮ ಜಾರಿಗೆ ತಂದಿದೆ.ಗ್ಯಾಸ್ ಸಿಲಿಂಡರ್ಗಳ ಸಬ್ಸಿಡಿ ಪಡೆಯಲು ಬಯೋಮೆಟ್ರಿಕ್ ನವೀಕರಣವನ್ನು ಕಡ್ಡಾಯಗೊಳಿಸಲಾಗಿದೆ. ಈ ತಿಂಗಳ...
ಆಧಾರ್ ಕಾರ್ಡ್ ಬಯೋಮೆಟ್ರಿಕ್ ಡೇಟಾ ಲಾಕ್ ಮಾಡುವುದು ಹೇಗೆ?
ಬೆಂಗಳೂರು;ಆಧಾರ್ ಪ್ರಸ್ತುತ ಪ್ರಮುಖ ದಾಖಲೆಯಾಗಿದೆ. ದೇಶದಲ್ಲಿ ಎಲ್ಲ ಯೋಜನೆಗಳಿಗೆ ಆಧಾರ್ ಕಾರ್ಡ್ ಅನ್ನು ಬಳಸಲಾಗುತ್ತದೆ. ಪ್ರಮುಖವಾಗಿ ನಾವು ಸರ್ಕಾರಿ ಯೋಜನೆಗಳ ಪ್ರಯೋಜನ;ವನ್ನು ಪಡೆಯಬೇಕಾದರೆ ಆಧಾರ್ ಕಾರ್ಡ್ ಅತೀ ಮುಖ್ಯವಾಗಿದೆ. ಭಾರತದಲ್ಲಿ ಆಧಾರ್ ಕಾರ್ಡ್...
Adhaar-Ration Card Linking Deadline Extended;ರೇಷನ್-ಆಧಾರ್ ಲಿಂಕ್ ಮಾಡುವ ಅವಧಿ ವಿಸ್ತರಣೆ
ಬೆಂಗಳೂರು ಜೂನ್17;ನಿಮ್ಮ ಆಧಾರ್ ಕಾರ್ಡ್ ಅನ್ನು ನಿಮ್ಮ ಪಡಿತರ ಚೀಟಿಗೆ ಲಿಂಕ್ ಮಾಡಲು ಕೇಂದ್ರ ಸರ್ಕಾರ ಅಧಿಕೃತವಾಗಿ ಕೊನೆಯ ದಿನಾಂಕವನ್ನು ವಿಸ್ತರಿಸಿದೆ. ಕೇಂದ್ರ ಸರ್ಕಾರವು ರೇಷನ್ ಕಾರ್ಡ್‌ಗೆ ಆಧಾರ್ ಕಾರ್ಡ್ ಅನ್ನು ಲಿಂಕ್...
ಆಧಾರ್ ಕಾರ್ಡ್ ನವೀಕರಣ: ಬಳಕೆದಾರರು ಜೂನ್ 14 ರವರೆಗೆ ಹೆಸರು, ವಿಳಾಸವನ್ನು ಉಚಿತವಾಗಿ ಬದಲಾಯಿಸಬಹುದು. ಇಲ್ಲಿದೆ ಸಂಪೂರ್ಣ ಮಾರ್ಗದರ್ಶಿ!
ಬೆಂಗಳೂರು ಜೂನ್ 04:ಆಧಾರ್ ಕಾರ್ಡ್ ಅಪ್‌ಡೇಟ್: ಆಧಾರ್ ಕಾರ್ಡ್‌ನಲ್ಲಿ ತಮ್ಮ ವಿಳಾಸ, ಹೆಸರು ಮತ್ತು ಇತರ ವಿವರಗಳನ್ನು ಬದಲಾಯಿಸಲು ಕಾಯುತ್ತಿದ್ದ ಬಳಕೆದಾರರಿಗಾಗಿ, ಅವರಿಗಾಗಿ ಇಲ್ಲಿದೆ ದೊಡ್ಡ ಅಪ್‌ಡೇಟ್.
ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI)...