ಯಶಸ್ವಿನಿ ಆರೋಗ್ಯ ವಿಮಾ ಯೋಜನೆ ಕಾರ್ಡ್ ಇದ್ದರೆ 5 ಲಕ್ಷ ರೂ ಸೌಲಭ್ಯ,ಈ ಕಾರ್ಡ್ ಮಾಡಿಸಿಕೊಳ್ಳಲು ನಾಳೆ ಕೊನೆ ದಿನ
ಬೆಂಗಳೂರು;ಯಶಸ್ವಿನಿ ಆರೋಗ್ಯ ವಿಮಾ ಯೋಜನೆಯು(Yashasvini Health Insurance Scheme) ಕರ್ನಾಟಕ ಸರ್ಕಾರವು ಪ್ರಾರಂಭಿಸಿದ ಸರ್ಕಾರಿ ಆರೋಗ್ಯ ಯೋಜನೆಯಾಗಿದೆ. ಇದು ರೈತರ ಅತ್ಯಂತ ಜನಪ್ರಿಯ ಆರೋಗ್ಯ ವಿಮಾ ಯೋಜನೆಗಳಲ್ಲಿ ಒಂದಾಗಿದೆ.ಅತೀ ಕಡಿಮೆ ಖರ್ಚಿನಲ್ಲಿ ಆರೋಗ್ಯ...