RERA’ ಮೇಲೆ GST ವಿನಾಯಿತಿ ಶೀಘ್ರದಲ್ಲೇ ಸಿಗಲಿದೆ ಸ್ಪಷ್ಟನೆ
ಬೆಂಗಳೂರು;ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರವು(RERA), ಸರಕು ಮತ್ತು ಸೇವಾ ತೆರಿಗೆಯನ್ನು(GST) ಪಾವತಿಸುವ ಅಗತ್ಯವಿಲ್ಲ ಎಂಬ ವಿಷಯವನ್ನು ಜಿಎಸ್‌ಟಿ(GST) ಕೌನ್ಸಿಲ್ ಶೀಘ್ರದಲ್ಲೇ ಸ್ಪಷ್ಟಪಡಿಸಲಿದೆ ಎಂದು ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ರೇರಾ ಕಾರ್ಯಕ್ಷಮತೆಯನ್ನು ಪರಿಶೀಲಿಸಿದ ನಂತರ,...