ವಸತಿ ಬೆಲೆ ಏರಿಕೆ: ಮುಂಬೈ 19ನೇ ಸ್ಥಾನದಲ್ಲಿ, ಬೆಂಗಳೂರಿಗೆ 22ನೇ ಸ್ಥಾನ
ಬೆಂಗಳೂರು;ಭಾರತದ ಪ್ರಮುಖ ನಗರಗಳಲ್ಲಿ(City) ಕಟ್ಟಿರುವ ಮನೆಗಳಿಗೆ ಭಾರೀ ಬೇಡಿಕೆಯಿದೆ. ಜಾಗತಿಕ ಸೂಚ್ಯಂಕದಲ್ಲಿ(In the global index) ಶೇಕಡಾವಾರು ಹೆಚ್ಚಳದ ವಿಷಯದಲ್ಲಿ ಮುಂಬೈ ಅತ್ಯುನ್ನತ ಶ್ರೇಣಿಯ ಭಾರತೀಯ ನಗರವಾಗಿದೆ. ರಿಯಲ್ ಎಸ್ಟೇಟ್(Realestate) ಸಲಹಾ ಸಂಸ್ಥೆಯ...