ಮಹಿಳಾ ನೌಕರರ ಪಿಂಚಣಿ ಕೇಂದ್ರ ಸರ್ಕಾರದ ಮಹತ್ವದ ನಿರ್ಧಾರ
ನವದೆಹಲಿ;ಮಹಿಳಾ ನೌಕರರ ಪಿಂಚಣಿ(Pension) ವಿಚಾರದಲ್ಲಿ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ವೈವಾಹಿಕ ಭಿನ್ನಾಭಿಪ್ರಾಯದ ಸಂದರ್ಭದಲ್ಲಿ ಮಹಿಳಾ ಉದ್ಯೋಗಿಯು ತನ್ನ ಪತಿಗೆ ಬದಲಾಗಿ ತನ್ನ ಮಗುವನ್ನು ಕುಟುಂಬ ಪಿಂಚಣಿಗೆ ನಾಮನಿರ್ದೇಶನ(Nomini) ಮಾಡಬಹುದು ಎಂದು...