ಸದ್ಯಕ್ಕೆ ಮೂರು ಗ್ಯಾರಂಟಿ ಮಾತ್ರ ಜಾರಿ! ಸ್ವಾತಂತ್ರ್ಯ ದಿನಾಚರಣೆಗೆ ಯುವ ನಿಧಿ,ಗೌರಿ ಹಬ್ಬಕ್ಕೆ ಗೃಹಲಕ್ಷ್ಮೀ ಅನುಷ್ಠಾನ ಸಾಧ್ಯತೆ
ಬೆಂಗಳೂರು ಜೂನ್ 1: Government Ready To Implement Only Three Guarantees : ಚುನಾವಣೆ ಪೂರ್ವದಲ್ಲಿ ಭರವಸೆ ನೀಡಿದ್ದ ಐದು ಗ್ಯಾರಂಟಿಗಳ ಪೈಕಿ ಸದ್ಯ ಮೂರನ್ನು ಜಾರಿಗೆ ತರಲು ಸರ್ಕಾರ ಸಿದ್ಧತೆ...