ದೇಶದ ಶಾಸಕರಲ್ಲಿ 87% ಕೋಟ್ಯಾಧಿಪತಿಗಳು, 43% ಕ್ರಿಮಿನಲ್ ಇತಿಹಾಸವುಳ್ಳವರು: ಕರ್ನಾಟಕಕ್ಕೆ ಅಗ್ರಸ್ಥಾನ.
ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಮಂಗಳವಾರ ನೀಡಿರುವ ತನ್ನ ವರದಿಯಲ್ಲಿ ಪ್ರಸ್ತುತ ರಾಜ್ಯ ವಿಧಾನಸಭೆಗಳಲ್ಲಿರುವ 558 ಸಚಿವರಲ್ಲಿ 486 (87%) ಕೋಟ್ಯಾಧಿಪತಿಗಳಾಗಿದ್ದರೆ, 239 (43%) ಸಚಿವರು ತಮ್ಮ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳು...