ಕನ್ನಡ ರಾಜ್ಯೋತ್ಸವ : ಆಲೂರು ವೆಂಕಟರಾಯರು ಎಂಬ ಕನ್ನಡ ಹೃದಯದ ಬದುಕಿನ ಕಥೆ
#Kannada Rajyotsava #Aluru venkatarayaru #Karnataka Ekikarana movment, #Kannadaಬೆಂಗಳೂರು. ಅ. 31:ನಾನು ಕನ್ನಡಿಗನು.. ಕರ್ನಾಟಕ ನನ್ನದು.. ಈ ವಿಚಾರದಲ್ಲಿ ಯಾವನ ಹೃದಯವು ಆತ್ಮಾನಂದದಿಂದ ಪುಳಕಿತಗೊಳ್ಳುವುದಿಲ್ಲವೋ .. ಕನ್ನಡ ತಾಯಿಗೆ ಈಗ ಒದಗಿ...