Aero India 2023: ಏಷ್ಯಾದ ಅತಿದೊಡ್ಡ ಏರ್ ಶೋ ‘ಏರೋ ಇಂಡಿಯಾ- 2023 ರ ಪ್ರದರ್ಶನದ ವಿಶೇಷ ಸಂಗತಿಗಳು
ಬೆಂಗಳೂರು, ಫೆಬ್ರವರಿ 13;ಏಷ್ಯಾದ ಅತಿದೊಡ್ಡ ಏರ್ ಶೋ ‘ಏರೋ ಇಂಡಿಯಾ- 2023’ ಫೆಬ್ರವರಿ 13 ರಿಂದ 17 ರವರೆಗೆ ಬೆಂಗಳೂರಿನ ಯಲಹಂಕ 14ನೇ ಆವೃತ್ತಿಯ 2023ರ ವೈಮಾನಿಕ ಪ್ರದರ್ಶನ ನಡೆಯಲಿದೆ.ಫೆ.13 ರಿಂದ 17...