ಪಿಂಚಣಿ ಪಡೆಯುವ ಎಲ್ಲರಿಗೂ ಆಧಾರ್ ಜೋಡಣೆ ಎನ್.ಪಿ.ಸಿ.ಐ(NPCI) ಲಿಂಕ್ ಗೆ ಅಕ್ಟೋಬರ್ 25 ಕೊನೆಯ ದಿನ
Aadhar NPCI Link With Pension Scheme;ಕೇಂದ್ರ ಸರ್ಕಾರದ ಪ್ರಮುಖವಾದ ಯೋಜನೆಯಲ್ಲಿ ಪಿಂಚಣಿ ಯೋಜನೆ ಕೂಡ ಒಂದು. ಜನರ ವೃದ್ದಾಪ್ಯ ಜೀವನಕ್ಕೆ ಆರ್ಥಿಕ ಸ್ಥಿರತೆ ನೀಡುವ ಉದ್ದೇಶದಿಂದ ಸರಕಾರ ವಿವಿಧ ಯೋಜನೆಯನ್ನು ರೂಪಿಸುತ್ತಿವೆ,...