ಅಯೋಧ್ಯೆಯಲ್ಲಿ ‘ಕನ್ನಡಿಗ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತಿದ ಮೂರ್ತಿ ‘ಪ್ರತಿಷ್ಠಾಪನೆ
ಬೆಂಗಳೂರು;ಅಯೋಧ್ಯೆಯ ರಾಮ ಮಂದಿರ(Rammandir)ದಲ್ಲಿ ಪ್ರಾಣ ಪ್ರತಿಷ್ಠಾಗೊಳ್ಳಲು ಮೈಸೂರು ಮೂಲದ ಅರುಣ್ ಯೋಗಿರಾಜ್(Arun Yogiraj) ಕೆತ್ತನೆ ಮಾಡಿದ ರಾಮಲಲ್ಲಾನ ಹೊಸ ಪ್ರತಿಮೆ ಆಯ್ಕೆಯಾಗಿದೆ. ಈ ಕುರಿತು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಪ್ರಧಾನ...