ಅಕ್ರಮ ಕಟ್ಟಡ ನಿರ್ಮಾಣ: ಉಲ್ಲಂಘಿಸಿದರೆ ಕಾನೂನು ಕ್ರಮ
ಬೆಂಗಳೂರು: ಅಕ್ರಮ ಬಡಾವಣೆಗಳ(Illegal settlement) ಕಟ್ಟಡಗಳಿಗೆ ಮೊದಲ ವರ್ಷ ದುಪ್ಪಟ್ಟು ತೆರಿಗೆ(Double taxation) ವಿಧಿಸುವ ಪ್ರಸ್ತಾಪವನ್ನು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಬಿ.ಖಂಡ್ರೆ ಮುಂದಿಟ್ಟಿದ್ದಾರೆ.ವಿಧಾನ ಸೌಧ'ದ ಸಮಿತಿ ಸಭಾಂಗಣದಲ್ಲಿ ಗುರುವಾರ...
ಬಿಎಂಟಿಸಿಯಲ್ಲಿ ಭಾರೀ ಅಕ್ರಮ :6 ಮಂದಿ ವಿರುದ್ಧ ಎಫ್ ಐ ಆರ್
ಬೆಂಗಳೂರು;ಬಿಎಂಟಿಸಿಯಲ್ಲಿ ಭಾರೀ ಗೋಲ್ ಮಾಲ್ ನಡೆದಿರುವ ಆರೋಪ ಕೇಳಿ ಬಂದಿದೆ ಬಿಎಂಟಿಸಿ ಎಂಡಿ, ನಿರ್ದೇಶಕರ ನಕಲಿ ಸಹಿ ಮಾಡಿ 79 ಲಕ್ಷ ರೂಪಾಯಿ ವಂಚನೆ ಮಾಡಲಾಗಿದೆ.ಬಿಎಂಟಿಸಿ ಅಧಿಕಾರಿಗಳು ಗುತ್ತಿಗೆದಾರರ ಜೊತೆ ಸೇರಿ ಅಕ್ರಮ...
ಬೀದರ್ ನಲ್ಲಿ 18 ಲಕ್ಷ ಕ್ಯಾಶ್, ಸಾವಿರಾರು ರೂ. ಮೌಲ್ಯದ ಬೆಳ್ಳಿ ನಾಣ್ಯಗಳು ಸೀಜ್
ಬೆಂಗಳೂರು, ಏ. 24 : ಹೈದರಾಬಾದ್‌ನಿಂದ ಬೀದರ್‌ಗೆ ಸಾಗಿಸುತ್ತಿದ್ದ 18 ಲಕ್ಷ ರೂ. ಹಣ ಹಾಗೂ 6 ಲಕ್ಷ ರೂ. ಮೌಲ್ಯದ ಬೆಳ್ಳಿ ನಾಣ್ಯಗಳನ್ನು ಜಪ್ತಿ ಮಾಡಲಾಗಿದೆ. ದಾಖಲೆ ಇಲ್ಲದೆ ಹಣ ಮತ್ತು...
ಬಿಬಿಎಂಪಿಯ 223 ಕೋಟಿ ವಾಹನ ವಿತರಣೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿದ ಎಎಪಿ
ಬೆಂಗಳೂರು, ಏ. 22 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ವಾಹನ ವಿತರಣೆಯಲ್ಲಿ ಅಕ್ರಮ ನಡೆದಿದೆ. ಈ ಬಗ್ಗೆ ತನಿಖೆಯಾಗಬೇಕು ಎಂದು ಆಮ್ ಆದ್ಮಿ ಪಕ್ಷ ಆರೋಪ ಮಾಡಿದೆ. ಬಿಬಿಎಂಪಿಯಲ್ಲಿ ವಾಹನ ವಿತರಣೆ...
ದೇವರಾಜ್ ಅರಸು ಟ್ರಕ್ ಟರ್ಮಿನಲ್ಸ್ ಮೇಲೆ ಲೋಕಾಯುಕ್ತ ಅಧಿಕಾರಿಗಳ ದಿಢೀರ್ ದಾಳಿ
ಬೆಂಗಳೂರು ಏ18;ನಕಲಿ ದಾಖಲೆ ಸೃಷ್ಟಿಸಿ ಕೋಟಿಗಟ್ಟಲೆ ಬಿಲ್ ಮಂಜೂರು ಮಾಡಿರುವ ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ ದೇವರಾಜ್ ಅರಸು ಟ್ರಕ್ ಟರ್ಮಿನಲ್ಸ್ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.ಬೆಂಗಳೂರಿನ ಶಾಂತಿನಗರದಲ್ಲಿರುವ ಟ್ರಕ್ ಟರ್ಮಿನಲ್ಸ್ ಮೇಲೆ...
10 ಲಕ್ಷಕ್ಕು ಅಧಿಕ ಹಣವಿದ್ದರೆ, ಆದಾಯ ತೆರಿಗೆ ಇಲಾಖೆ ಪ್ರವೇಶ
ಬೆಂಗಳೂರು, ಏ. 17 : ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲುವ ಸಲುವಾಗಿ ಪ್ರತೀ ಪಕ್ಷಗಳು ಕೂಡ ಹಣದ ಹೊಳೆ ಹರಿಸಲು ಮುಂದಾಗಿದ್ದಾರೆ. ರಾಜಕಾರಣಿಗಳ ತಂತ್ರಕ್ಕೆ ಪ್ರತಿಯಾಗಿ ಚುನಾವಣಾ ಆಯೋಗವೂ ಕೂಡ ತಂತ್ರಗಳನ್ನು ಹೆಣೆದಿದೆ. ಹಾಗಾಗಿ...
ಚುನಾವಣೆ ಅಕ್ರಮ ಹಣ ಪತ್ತೆ: 108 ಕೋಟಿಗೂ ಅಧಿಕ ಹಣ ಜಪ್ತಿ ಮಾಡಿರುವ ಅಧಿಕಾರಿಗಳು
ಬೆಂಗಳೂರು, ಏ. 11 : ಕರ್ನಾಟಕ ವಿಧಾನಸಭೆ ಚುನಾವಣೆ ನೀತಿ ಸಂಹಿತೆ ಜಾರಿಯಾಗಿ 13 ದಿನಗಳು ಕಳೆದಿವೆ. ಅಷ್ಟರಲ್ಲಾಗಲೇ ಕೋಟಿಗಟ್ಟಲೆ ಅಕ್ರಮ ಹಣ ಪತ್ತೆಯಾಗಿದ್ದು, ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ವಿಧಾನಸಭೆ ಚುನಾವಣೆಯ ರಂಗು...
ಬಸ್ ನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಕೋಟಿಗಟ್ಟಲೆ ಹಣವನ್ನು ಜಪ್ತಿ ಮಾಡಿದ ಪೊಲೀಸರು
ಬೆಂಗಳೂರು, ಏ. 06 : ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ರಂಗೇರುತ್ತಿದೆ. ಕಳೆದ ವಾರವೇ ನೀತಿ ಸಂಹಿತೆ ಜಾರಿಯಾಗಿದ್ದು, ಎಲ್ಲೆಡೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ಇದೇ ವೇಳೆಯಲ್ಲಿ ಮಹಾರಾಷ್ಟ್ರದಿಂದ ದಾಖಲೆ ಇಲ್ಲದ ಕೋಟ್ಯಂತರ ರೂಪಾಯಿ...
2,೦೦೦ ರೆವಿನ್ಯೂ ನಿವೇಶನ ಅಕ್ರಮ ನೋಂದಣಿ: ಯಲಹಂಕ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಲಂಚಕ್ಕೆ ‘ಕೋಡ್ ವರ್ಡ್’
ಬೆಂಗಳೂರು, ಫೆ. 27: ಬೆಂಗಳೂರಿನ ಕೆಲವು ಉಪ ನೋಂದಣಾಧಿಕಾರಿಗಳ ಕಚೇರಿಗಳಲ್ಲಿ ಸರ್ಕಾರದ ಆದೇಶ ಉಲ್ಲಂಘನೆ ಮಾಡಿ ಸಾವಿರಾರು ಕಂದಾಯ ನಿವೇಶನಗಳನ್ನು ನೋಂದಣಿ ಮಾಡಿರುವ ಅರೋಪ ಕೇಳಿ ಬಂದಿದೆ. ಈ ರೆವಿನ್ಯೂ ನಿವೇಶನಗಳ ನೋಂದಣಿಗೆ...
ಕರ್ನಾಟಕದಲ್ಲಿ ಮುಗ್ಧರಿಗೆ ಮೋಸ ಮಾಡಿರುವ ‘ರಿಯಲ್ ಎಸ್ಟೇಟ್’ ಕಂಪನಿಗಳ ಪಟ್ಟಿ: ಪ್ರತಿಯೊಬ್ಬ ಕನ್ನಡಿಗನಿಗೂ ವಂಚಕರ ಪಟ್ಟಿ ಶೇರ್ ಮಾಡಿ!
Real Estate : ಬೆಂಗಳೂರು, ಜ. 11: ರಿಯಲ್ ಎಸ್ಟೇಟ್ ಹೂಡಿಕೆ, ಹಣ ದ್ವಿಗುಣ ಗೊಳಿಸುವ ಸ್ಕೀಮ್ ಗಳ ಹೆಸರಿನಲ್ಲಿ ಜನ ಸಾಮಾನ್ಯರಿಂದ ಹಣ ಪಡೆದು ಮೋಸ ಮಾಡಿರುವ ಅನೇಕ ರಿಯಲ್ ಎಸ್ಟೇಟ್...
ರೆವಿನ್ಯೂ ಸೈಟ್ ರಿಜಿಸ್ಟ್ರೇಷನ್ vs RTI ಬ್ರಹ್ಮಾಸ್ತ್ರ ನಡುವಿನ ಸತ್ಯದ ಅನಾವರಣ!
ಬೆಂಗಳೂರು, ಜ. 02: ನಿಯಮ ಬಾಹಿರವಾಗಿ ರೆವಿನ್ಯೂ ನಿವೇಶನಗಳನ್ನು ನೋಂದಣಿ ಮಾಡುವ ಮೂಲಕ ಆದಾಯದ ಮಾರ್ಗ ಕಂಡುಕೊಂಡಿದ್ದ ಕೆಲವು ಉಪ ನೋಂದಣಾಧಿಕಾರಿಗಳು ಆರ್‌ಟಿಐ ಬ್ರಹ್ಮಾಸ್ತ್ರಕ್ಕೆ ಸಿಲುಕಿ ವಿಲ ವಿಲ ಒದ್ದಾಡುತ್ತಿದ್ದಾರೆ. ಕೆಲವರು ಇಲಾಖಾ...
ಧಾರವಾಡದಲ್ಲಿ KIADB ಭೂ ಕರ್ಮಕಾಂಡ: ದಾಖಲೆಗಳಲ್ಲಿ ಬಹಿರಂಗ ಒಂದೇ ಭೂಮಿಗೆ ಎರಡು ಸಲ ಪರಿಹಾರ: 21 ಕೋಟಿ ರೂ. ವಂಚನೆ !
ಬೆಂಗಳೂರು, ಡಿ. 06: ಕೈಗಾರಿಕೆಗಳ ಅಭಿವೃದ್ಧಿಗೆ ಭೂಮಿ ಜತೆಗೆ ಮೂಲ ಸೌಕರ್ಯ ಕಲ್ಪಿಸಿ ರಾಜ್ಯವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಬೇಕಿದ್ದ ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ 'ಮಹಾ ಭ್ರಷ್ಟಾಚಾರ ಮಂಡಳಿ'ಯಾಗಿ ರೂಪಗೊಂಡಿದೆ.ಭೂ ಪರಿಹಾರದಲ್ಲಿ,...
ತಮ್ಮ ಮೋಸದ ಮಾತಿನಿಂದಲೇ ಪೇಡಾ ತಿನ್ನಿಸುವ ಹುಬ್ಬಳ್ಳಿಯ ಗರಿಮಾ ಹೋಮ್ಸ್ !
ಹುಬ್ಬಳ್ಳಿ-ಧಾರವಾಡ11: ರಿಯಲ್ ಎಸ್ಟೇಟ್ ಹೆಸರಿನಲ್ಲಿ ವಂಚಿಸುವ ಕಂಪನಿಗಳು ಕೇವಲ ಬೆಂಗಳೂರು ನಗರಕ್ಕೆ ಸೀಮಿತವಾಗಿಲ್ಲ. ರಾಜ್ಯದ ಉದ್ದಗಲಕ್ಕೂ ಮೈಕೊಡವಿ ನಿಂತಿವೆ. ಶರವೇಗದಲ್ಲಿ ಬೆಳೆಯುತ್ತಿರುವ ಹುಬ್ಬಳ್ಳಿ ಧಾರವಾಡ ನಗರದಲ್ಲಿ ರಿಯಲ್ ಎಸ್ಟೇಟ್ ದೋಖಾಗಳು ಕಡಿಮೆಯಿಲ್ಲ. ಜನರಿಗೆ...
ಚಂಡೀಗಢ ಗೃಹಮಂಡಳಿ: 222 ಫ್ಲಾಟ್ ಅನಧಿಕೃತ ಪರಭಾರೆ
ಚಂಡೀಗಢ ಗೃಹಮಂಡಳಿ (ಚಂಡೀಗಢ ಹೌಸಿಂಗ್ ಬೋರ್ಡ್-ಸಿಎಚ್‌ಬಿ) ನಡೆಸಿದ ಇತ್ತೀಚೆಗಿನ ಸಮೀಕ್ಷೆಯಲ್ಲಿ, 1,268 ಸಣ್ಣ ಫ್ಲಾಟ್ಗಳ ಪೈಕಿ ಅರ್ಧಕ್ಕಿಂತ ಹೆಚ್ಚಿನವುಗಳಿಗೆ ಬೀಗ ಹಾಕಲಾಗಿದ್ದು, 222 ಫ್ಲಾಟ್ಗಳು ಅನಧಿಕೃತವಾಗಿ ಪರಭಾರೆ ಮಾಡಲಾಗಿದೆ ಎಂದು ತಿಳಿದುಬಂದಿದೆ."ಸೆಪ್ಟೆಂಬರ್‌ನಲ್ಲಿ ನಡೆದ...