ರೇರಾದಲ್ಲಿ ನೋಂದಣಿ ಇಲ್ಲದ 1000 ರಿಯಲ್ ಎಸ್ಟೇಟ್ ಪ್ರಾಜೆಕ್ಟ್‌ಗಳಿವೆ.. ಹುಷಾರ್!
ಬೆಂಗಳೂರು, ನ. 21: ರಿಯಲ್ ಎಸ್ಟೇಟ್ ನಲ್ಲಿ ಆಗುವ ಅಕ್ರಮ ಮತ್ತು ವಂಚನೆ ತಪ್ಪಿಸಲು ಹಾಗೂ ರಿಯಲ್ ಎಸ್ಟೇಟ್ ವಹಿವಾಟಿನಲ್ಲಿ ಜನರ ಸಮಸ್ಯೆಗಳಿಗೆ ಪರಿಹಾರ ಕೊಡುವ ನಿಟ್ಟಿನಲ್ಲಿ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರವನ್ನು...
ಡಿ. 15 ರೊಳಗೆ Audit ರಿಪೋರ್ಟ್ ಸಲ್ಲಿಸಲು ರಿಯಲ್ ಎಸ್ಟೇಟ್ ಕಂಪನಿಗಳಿಗೆ ಗಡುವು!
ಬೆಂಗಳೂರು: ರಿಯಲ್ ಎಸ್ಟೇಟ್ ಪ್ರಮೋಟರ್ ಗಳು ತಮ್ಮ ರಿಯಲ್ ಎಸ್ಟೇಟ್ ಪ್ರಾಜೆಕ್ಟ್ ಗಳ ನಿರ್ವಹಣೆ ಸಂಬಂಧ ಅಡಿಟ್ ವರದಿಯನ್ನು ಡಿಸೆಂಬರ್ 15 ರೊಳಗೆ ಸಲ್ಲಿಸುವಂತೆ ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ ಸೂಚಿಸಿದೆ.ರಿಯಲ್...
ತಮ್ಮ ಮೋಸದ ಮಾತಿನಿಂದಲೇ ಪೇಡಾ ತಿನ್ನಿಸುವ ಹುಬ್ಬಳ್ಳಿಯ ಗರಿಮಾ ಹೋಮ್ಸ್ !
ಹುಬ್ಬಳ್ಳಿ-ಧಾರವಾಡ11: ರಿಯಲ್ ಎಸ್ಟೇಟ್ ಹೆಸರಿನಲ್ಲಿ ವಂಚಿಸುವ ಕಂಪನಿಗಳು ಕೇವಲ ಬೆಂಗಳೂರು ನಗರಕ್ಕೆ ಸೀಮಿತವಾಗಿಲ್ಲ. ರಾಜ್ಯದ ಉದ್ದಗಲಕ್ಕೂ ಮೈಕೊಡವಿ ನಿಂತಿವೆ. ಶರವೇಗದಲ್ಲಿ ಬೆಳೆಯುತ್ತಿರುವ ಹುಬ್ಬಳ್ಳಿ ಧಾರವಾಡ ನಗರದಲ್ಲಿ ರಿಯಲ್ ಎಸ್ಟೇಟ್ ದೋಖಾಗಳು ಕಡಿಮೆಯಿಲ್ಲ. ಜನರಿಗೆ...
ರಿಯಲ್ ಎಸ್ಟೇಟ್ ಹೆಸರಿನಲ್ಲಿ ವಂಚಿಸುವ ರಾಜ ಮಾರ್ಗಗಳ ಬಗ್ಗೆ ಎಚ್ಚರವಿರಲಿ!
ಬೆಂಗಳೂರು, ಅ. 29:
ಯಾವುದೇ ನಿವೇಶನ, ಜಮೀನು ಸೇರಿದಂತೆ ಸ್ಥಿರಾಸ್ತಿ ಖರೀದಿಸಿ ಸಾಕಷ್ಟು ಮಂದಿ ಮೋಸ ಹೋಗುತ್ತಾರೆ. ಆಸ್ತಿ ಖರೀದಿ ವ್ಯವಹಾರಕ್ಕೆ ಸಂಬಂಧಿಸಿದಂತೆ ಸಾಕಷ್ಟು ವಿಧದದಲ್ಲಿ ಜನರಿಗೆ ಟೋಪಿ ಹಾಕಿ ಜೀವನ ಪರ್ಯಂತ...
ಬೃಂದಾವನ್ ಪ್ರಾಪರ್ಟಿ ಆಸ್ತಿ ಹರಾಜಿಗೆ ಮುಹೂರ್ತ ಫಿಕ್ಸ್ !
ಬೆಂಗಳೂರು, ಅ. 19: ಕಡಿಮೆ ಬೆಲೆಗೆ ನಿವೇಶನ ಕೊಡುವುದಾಗಿ ನಂಬಿಸಿ ಮೂರು ಸಾವಿರ ಮಂದಿಗೆ ಮಕ್ಮಲ್ ಟೋಪಿ ಹಾಕಿದ್ದ ಬೃಂದಾವನ್ ಪ್ರಾಪರ್ಟಿ ಆಸ್ತಿಯ ಹರಾಜು ಪ್ರಕ್ರಿಯೆಗೆ ಶೀಘ್ರದಲ್ಲಿಯೇ ಚಾಲನೆ ಸಿಗಲಿದೆ.
ರಾಜಾಜಿನಗರದಲ್ಲಿದ್ದ ಬೃಂದಾವನ್ ಪ್ರಾಪರ್ಟಿಸ್...
2019 ಕಾವೇರಿ ತಂತ್ರಾಂಶದಲ್ಲಿ ತಿದ್ದುಪಡಿ ಪ್ರಕರಣ: ಸಿಸಿಬಿ ಪೊಲೀಸರ ಚಾರ್ಜಶೀಟ್ ಡಿಟೇಲ್ಸ್!
ಉಪ ನೋಂದಣಾಧಿಕಾರಿಗಳ ಕಚೇರಿಗಳಲ್ಲಿ ದಸ್ತಾವೇಜುಗಳಿಗೆ ಸಂಬಂಧಿಸಿದ ದತ್ತಾಂಶದಲ್ಲಿ ಅನಧಿಕೃತ ತಿದ್ದುಪಡಿಗೆ ಸಂಬಂಧಿಸಿದಂತೆ ಉಪ ನೋಂದಣಾಧಿಕಾರಿಗಳ ವಿರುದ್ಧ ಸಿಸಿಬಿ ಪೊಲೀಸರು ದಾಖಲಿಸಿದ್ದ ಪ್ರಕರಣದಲ್ಲಿ ಐದು ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. ದೋಷಾರೋಪ ಪಟ್ಟಿಯ ಪ್ರತಿ ರೆವಿನ್ಯೂ...
2015 ರಲ್ಲಿ ಕೋಟಿ ಕೋಟಿ ವಂಚಿಸಿದ ‘ಫೋಸ್ಟರ್ ಫಿನ್ ಕ್ಯಾಪಿಟಲ್ ಮ್ಯಾನೇಜ್‌ಮೆಂಟ್’!
ರಾಜಧಾನಿ ಬೆಂಗಳೂರಲ್ಲಿ ಮನೆ, ನಿವೇಶನ, ಪ್ಲಾಟ್ ಮಾಡಬೇಕೆಂಬ ಕನಸು ಪ್ರತಿಯೊಬ್ಬರಲ್ಲೂ ಇರುತ್ತದೆ. ಅದನ್ನು ಕಾರ್ಯಗತ ಮಾಡಲು ಹೋದಾಗ ರಿಯಲ್ ಎಸ್ಟೇಟ್ ಹೂಡಿಕೆ ಹೆಸರಿನಲ್ಲಿ ನಾಮ ಹಾಕುವ ಅನೇಕ ವಂಚಕರು ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ರಿಯಲ್...
ಮಂತ್ರಿ ಡೆವಲಪರ್ಸ್ ವೆಬ್ ಸಿಟಿ ವಂಚನೆ: ಹಣ ಡಬಲ್ ಆಸೆಗೆ ಬಿದ್ದು ಮಂತ್ರಿ ವೆಬ್ ಸಿಟಿ ಮೇಲೆ ಹೂಡಿಕೆ ಮಾಡಿದವರ ಬಡ್ಡಿ ಕಥೆ
ಬೆಂಗಳೂರು, ಸೆ. 20: ರಿಯಲ್ ಎಸ್ಟೇಟ್ ಕಂಪನಿಗಳು ಕೊಡುವ ಆಫರ್ ಗಳ ಪೂರ್ವ ಪರ ತಿಳಿದುಕೊಳ್ಳದೇ ಹೂಡಿಕೆ ಮಾಡಿದ್ರೆ ಜೀವನ ಪೂರ್ತಿ ಬಡ್ಡಿ ಕಟ್ಟಿಕೊಂಡು ಬದುಕಬೇಕಾಗುತ್ತದೆ. ರಿಯಲ್ ಎಸ್ಟೇಟ್ ಕಂಪನಿಗಳ ಅಣತಿಯಂತೆ ವರ್ತಿಸುವ...
ಮಂತ್ರಿ ಡೆವಲಪರ್ಸ್ ವಿರುದ್ಧದ ಸಿಐಡಿ ತನಿಖೆಗೆ ಹೈಕೋರ್ಟ್ ತಡೆ !
ಬೆಂಗಳೂರು, ಸೆ. 16: ಮಂತ್ರಿ ಡೆವಲಪರ್ಸ್ "ವೆಬ್ ಸಿಟಿ' ಪ್ರಾಜೆಕ್ಟ್ ನ ಬಹುಕೋಟಿ ವಂಚನೆ ಪ್ರಕರಣ ಸಂಬಂಧ ಸಿಐಡಿ ಪೊಲೀಸರ ತನಿಖೆಗೆ ಹೈಕೋರ್ಟ್ ತಡೆ ನೀಡಿದೆ. ಸದ್ಯ ನ್ಯಾಯಾಂಗ ಬಂಧನದಲ್ಲಿರುವ ಮಂತ್ರಿ ಡೆವಲಪರ್ಸ್...
ರೇರಾ ಕಚೇರಿಗೆ ಹೋಗಬೇಕಾದ್ರೆ ಬಟ್ಟೆ ಹೀಗಿರಬೇಕು: ಇಲ್ದಿದ್ರೆ ನೋ ಎಂಟ್ರಿ!
ಬೆಂಗಳೂರು, ಸೆ.12: ರಿಯಲ್ ಎಸ್ಟೇಟ್ ವಂಚನೆ, ಅಕ್ರಮ, ನಿಯಮ ಉಲ್ಲಂಘನೆ ಪ್ರಕರಣಗಳನ್ನು ವಿಚಾರಣೆ ನಡೆಸಿ ಸಾರ್ವಜನಿಕರಿಗೆ ನ್ಯಾಯದಾನ ಮಾಡುವ ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ ಸಾರ್ವಜನಿಕರ ಪ್ರವೇಶಕ್ಕೆ ವಸ್ತ್ರ ಸಂಹಿತೆ ರೂಪಿಸಿದೆ.ಕರ್ನಾಟಕ...
ಆಸ್ತಿಗಳ ಅಪಮೌಲ್ಯ ಎಂದರೇನು? ಇದು ಪ್ರತಿಯೊಬ್ಬರು ತಿಳಿದುಕೊಳ್ಳಲೇಬೇಕು!
ನಿವೇಶನ, ಕೃಷಿಭೂಮಿ, ಪರಿವರ್ತಿತ ಭೂಮಿ ಸೇರಿದಂತೆ ಇನ್ನಿತರೆ ಸ್ಥಿರಸ್ವತ್ತು ಉಪ ನೋಂದಣಾಧಿಕಾರಿಗಳ ಮಾರ್ಗಸೂಚಿ ದರಕ್ಕಿಂತಲೂ ಕಡಿಮೆ ಬೆಲೆಗೆ ನೋಂದಣಿ ಮಾಡಿಸುವಂತೆ ಕೆಲವರು ದಾಸ್ತವೇಜು ಹಾಜರು ಪಡಿಸುತ್ತಾರೆ. ಸಾಮಾನ್ಯವಾಗಿ ಸ್ಥಿರ ಸ್ವತ್ತುಗಳಿಗೆ ( ನಿವೇಶನ,...
ನೋಂದಣಿ ಇಲ್ಲದೇ ರಿಯಲ್ ಎಸ್ಟೇಟ್ ವಹಿವಾಟು ನಡೆಸಿದ್ರೆ ಬೀಳುತ್ತೆ ದುಬಾರಿ ದಂಡ!
ಬೆಂಗಳೂರು, ಆ. 18 : ರಿಯಲ್ ಎಸ್ಟೇಟ್ ಬ್ರೋಕರ್ ಗಳು ಅಂದ್ರೆ ಸಾಕು ನಂಬಬೇಕೋ ಬೇಡವೋ ಎನ್ನುವ ಮಟ್ಟಿಗೆ ಭಯ. ಯಾಕೆಂದ್ರೆ ಸ್ವಲ್ಪ ಯಾಮಾರಿದ್ರೆ ಮೋಸ ಮಾಡುತ್ತಾರೆ. ಗೊತ್ತಿಲ್ಲದೇ ಹೆಚ್ಚು ಕಮೀಷನ್ ಪಡೆಯುತ್ತಾರೆ....
LATEST
ದಿನಕ್ಕೆ ರೂ.151 ಪಾವತಿ ಮಾಡಿದ್ರೆ 31 ಲಕ್ಷ ರೂ. ಪಡೆಯಬಹುದು.
ನವದೆಹಲಿ : ಹೆಣ್ಣುಮಕ್ಕಳಿರುವ ತಂದೆ-ತಾಯಿಗೊಂದು ಸಿಹಿ ಸುದ್ದಿ ಇದೆ.ಎಲ್‌ಐಸಿ(LIC) ಹೆಣ್ಣು ಮಕ್ಕಳಿಗಾಗಿ ಉತ್ತಮ ಯೋಜನೆ ತಂದಿದೆ. ಹೆಸರು ‘ಎಲ್‌ಐಸಿ...
Property Tax;ಆಸ್ತಿ ತೆರಿಗೆ ಹೆಚ್ಚಳ ಇಲ್ಲ BBMP ಸ್ಪಷ್ಟನೆ
ಬೆಂಗಳೂರು: ಬಿಬಿಎಂಪಿ(BBMP) ವ್ಯಾಪ್ತಿಯಲ್ಲಿ ಪ್ರಸಕ್ತ ಸಾಲಿನಲ್ಲಿ ಆಸ್ತಿ ತೆರಿಗೆ(Property tax) ಹೆಚ್ಚಳ ಮಾಡಿಲ್ಲ ಎಂದು ಪಾಲಿಕೆ ಸ್ಪಷ್ಟನೆ ನೀಡಿದೆ.ಸಾಮಾಜಿಕ...
ಜನಾರ್ದನ ರೆಡ್ಡಿ ಬಿಜೆಪಿ ಸೇರ್ಪಡೆ
ಬೆಂಗಳೂರು;ಮಾಜಿ ಸಚಿವ, ಕೆಆರ್‌ಪಿಪಿ(KRPP) ಸಂಸ್ಥಾಪಕ ಜನಾರ್ದನ ರೆಡ್ಡಿ ಅವರು ಬಿಜೆಪಿ(BJP) ಸೇರ್ಪಡೆಯಾಗಿದ್ದಾರೆ. ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಅವರು, ಮತ್ತೆ...
ಲೋಕಸಭಾ ಚುನಾವಣೆ 2024 :ಯಾವ ಕ್ಷೇತ್ರದಲ್ಲಿ ಯಾರು ಎದುರಾಳಿ?
ರಾಜ್ಯದಲ್ಲಿ ಏಪ್ರೀಲ್ 26 ಮತ್ತು ಮೇ 07 ರಂದು ಮತದಾನ ನಡೆಯಲಿದೆ.ಈಗಾಗಲೇ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಬಹುತೇಕ...
Gruha Jyoti:200 ಯೂನಿಟ್ ದಾಟಿದ್ರೆ ಫುಲ್ ಬಿಲ್!
ಬೆಂಗಳೂರು;ಕಾಂಗ್ರೆಸ್ ಸರ್ಕಾರದ ಭರವಸೆಯ ಐದು ಗ್ಯಾರಂಟಿ( guarantee Yojanas)ಗಳಲ್ಲಿ ಒಂದಾದ ಗೃಹಜ್ಯೋತಿ ಯೋಜನೆ( Gruha Jyoti Yojana )...