26.4 C
Bengaluru
Saturday, June 29, 2024

ಬೆಂಗಳೂರಿನಲ್ಲಿ ಕೇವಲ 7 ಲಕ್ಷಕ್ಕೆ ಸಿಗುತ್ತೆ ಸಿಂಗಲ್ BHK ಪ್ಲಾಟ್!

ರಾಜಧಾನಿ ಬೆಂಗಳೂರಿನಲ್ಲಿ ಸ್ವಂತ ಸೂರು ಹೊಂದುವುದು ಕನಸಿನ ಮಾತೇ. ಬೆಂಗಳೂರು ನಗರದಲ್ಲಿ ಕನಿಷ್ಠ ಒಂದು ಅಡಿ ಜಾಗವೇ ಸಾವಿರಗಳು ತಲುಪಿದೆ. ಬೆಂಗಳೂರಿನಲ್ಲಿ ನೆಲೆಸಿರುವ ಶ್ರಮಿಕ ವರ್ಗ ಕೇವಲ ಏಳು ಲಕ್ಷ ರೂ. ಮೊತ್ತದಲ್ಲಿ...

ಚೀನಾ ಆರ್ಥಿಕ ಬಿಕ್ಕಟ್ಟಿನಿಂದ ಭಾರತ ಕಲಿಯಬೇಕಾದದ್ದೇನು…? ತಜ್ಞರ ಉತ್ತರ ಇಲ್ಲಿದೆ

ಚೀನಾ ತನ್ನ ಇತಿಹಾಸದಲ್ಲಿಯೇ ಅತ್ಯಂತ ಕಷ್ಟಕರವಾದ ಆರ್ಥಿಕ ಬಿಕ್ಕಟ್ಟನ್ನು ಅನುಭವಿಸುತ್ತಿದೆ. ಕಳೆದ ಒಂದು ವರ್ಷದಲ್ಲಿ ಚೀನಾದ ರಿಯಲ್ ಎಸ್ಟೇಟ್ ಮಾರುಕಟ್ಟೆ ಕುಸಿದಿರುವುದು ಎಚ್ಚರಿಕೆಯ ಗಂಟೆಯಾಗಿದೆ. ಎವರ್‌ಗ್ರಾಂಡ್ ಗ್ರೂಪ್‌ನೊಂದಿಗೆ ಆರಂಭವಾದ ಸಮಸ್ಯೆ ಈಗ ಜಗತ್ತಿನಾದ್ಯಂತ...

ಕೋರಮಂಗಲದಲ್ಲಿ ರಿಯಲ್ ಎಸ್ಟೇಟ್‌ ಬೂಮ್: ಹೂಡಿಕೆಗೆ 7 ಟಿಪ್ಸ್‌ಗಳು..

 ಬೆಂಗಳೂರು ಇಂದು ವಾಸಿಸಲು ಯೋಗ್ಯವಾಗಿರುವ ದೇಶದ ಅತ್ಯುತ್ತಮ ನಗರದಗಳಲ್ಲಿ ಪ್ರಮುಖ ಸ್ಥಾನ ಪಡೆದುಕೊಂಡಿದೆ. ಇದನ್ನು ಇತ್ತೀಚೆಗೆ ಸರ್ಕಾರ ಬಿಡುಗಡೆ ಮಾಡಿರುವ ರಾಷ್ಟ್ರೀಯ ಮೌಲ್ಯಮಾಪನದಲ್ಲಿ ಜೀವನ ಸೂಚ್ಯಂಕವೇ ಹೇಳುತ್ತದೆ. ತ್ವರಿತಗತಿಯ ಅಭಿವೃದ್ಧಿ, ಹೆಚ್ಚಿನ ಬೇಡಿಕೆ...

ಬೆಂಗಳೂರಲ್ಲಿ ಮನೆ ಕಟ್ಟಬೇಕೆ? ಎಷ್ಟು ಖರ್ಚಾಗಬಹುದು ಗೊತ್ತೇ?

ಭಾರತದ ಸಿಲಿಕಾನ್ ವ್ಯಾಲಿ ಎಂದೇ ಕರೆಯಿಸಿಕೊಳ್ಳುವ ಬೆಂಗಳೂರು, ಜಗತ್ತಿನ ವಿವಿಧ ಭಾಗಗಳ ಮಾಹಿತಿ ತಂತ್ರಜ್ಞಾನ (ಐಟಿ) ವೃತ್ತಿಪರರನ್ನು ತನ್ನತ್ತ ಸೆಳೆಯುತ್ತದೆ. ನೀವು ಇಂಥ ಬೆಂಗಳೂರಿನಲ್ಲಿ ಸ್ವಂತ ಮನೆ ಹೊಂದುವ ಕನಸು ಇದ್ದಲ್ಲಿ, ಇಲ್ಲಿ...

ಬೆಂಗಳೂರಿನ ಕೆಂಚನಾಪುರದಲ್ಲಿ ರಾಜೀವ್‌ಗಾಂಧಿ ವಸತಿ ನಿಗಮದಿಂದ 1293 ಪ್ಲಾಟ್ಸ್!

ಬಡ ವರ್ಗದ ಜನರಿಗೆ ಕಡಿಮೆ ಬೆಲೆಗೆ ಸೂರು ಕಲ್ಪಿಸುವ ರಾಜೀವ್‌ಗಾಂಧಿ ವಸತಿ ನಿಗಮ ಕೆಂಗೇರಿ ಸಮೀಪ ಕೆಂಚನಾಪುರ ಯೋಜನೆ ಕೈಗೆತ್ತಿಕೊಂಡಿದೆ. 2020 ರಲ್ಲಿ ಈ ಯೋಜನೆ ಪ್ರಾರಂಭಿಸಲಾಗಿದ್ದು, 2025 ರೊಳಗೆ ಈ ಯೋಜನೆ...

ಆಸ್ತಿ ನೋಂದಣಿ: ಸರ್ಕಾರದಿಂದ ಮುದ್ರಾಂಕ ಶುಲ್ಕ ಇಳಿಕೆ

ಆಸ್ತಿ ನೋಂದಣಿಯನ್ನು ಉತ್ತೇಜಿಸುವ ಸಲುವಾಗಿ ರಾಜ್ಯದಲ್ಲಿ ಸರ್ಕಾರವು ಮುದ್ರಾಂಕ ಶುಲ್ಕವನ್ನು ಇಳಿಕೆ ಮಾಡಿದೆ. ಈ ಘೋಷಣೆ ಪ್ರಕಾರ, 35ರಿಂದ 45ಲಕ್ಷದವರೆಗಿನ ಆಸ್ತಿ ನೋಂದಣಿಗೆ ಶೇಕಡ 3ರಷ್ಟು, 45 ಲಕ್ಷಕ್ಕಿಂತ ಮೇಲ್ಪಟ್ಟ ಆಸ್ತಿಗೆ ಈ...

LATEST

Property Tax;ಆಸ್ತಿ ತೆರಿಗೆ ಹೆಚ್ಚಳ ಇಲ್ಲ BBMP ಸ್ಪಷ್ಟನೆ

ಬೆಂಗಳೂರು: ಬಿಬಿಎಂಪಿ(BBMP) ವ್ಯಾಪ್ತಿಯಲ್ಲಿ ಪ್ರಸಕ್ತ ಸಾಲಿನಲ್ಲಿ ಆಸ್ತಿ ತೆರಿಗೆ(Property tax) ಹೆಚ್ಚಳ ಮಾಡಿಲ್ಲ ಎಂದು ಪಾಲಿಕೆ ಸ್ಪಷ್ಟನೆ ನೀಡಿದೆ.ಸಾಮಾಜಿಕ...

ಜನಾರ್ದನ ರೆಡ್ಡಿ ಬಿಜೆಪಿ ಸೇರ್ಪಡೆ

ಬೆಂಗಳೂರು;ಮಾಜಿ ಸಚಿವ, ಕೆಆರ್‌ಪಿಪಿ(KRPP) ಸಂಸ್ಥಾಪಕ ಜನಾರ್ದನ ರೆಡ್ಡಿ ಅವರು ಬಿಜೆಪಿ(BJP) ಸೇರ್ಪಡೆಯಾಗಿದ್ದಾರೆ. ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಅವರು, ಮತ್ತೆ...

ಲೋಕಸಭಾ ಚುನಾವಣೆ 2024 :ಯಾವ ಕ್ಷೇತ್ರದಲ್ಲಿ ಯಾರು ಎದುರಾಳಿ?

ರಾಜ್ಯದಲ್ಲಿ ಏಪ್ರೀಲ್‌ 26 ಮತ್ತು ಮೇ 07 ರಂದು ಮತದಾನ ನಡೆಯಲಿದೆ.ಈಗಾಗಲೇ ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷಗಳು ಬಹುತೇಕ...

Gruha Jyoti:200 ಯೂನಿಟ್ ದಾಟಿದ್ರೆ ಫುಲ್ ಬಿಲ್!

ಬೆಂಗಳೂರು;ಕಾಂಗ್ರೆಸ್ ಸರ್ಕಾರದ ಭರವಸೆಯ ಐದು ಗ್ಯಾರಂಟಿ( guarantee Yojanas)ಗಳಲ್ಲಿ ಒಂದಾದ ಗೃಹಜ್ಯೋತಿ ಯೋಜನೆ( Gruha Jyoti Yojana )...

Air india;ಏರ್ ಇಂಡಿಯಾಗೆ ₹80 ಲಕ್ಷ ದಂಡ ವಿಧಿಸಿದ ಡಿಜಿಸಿಎ

ನವದೆಹಲಿ;ಏರ್ ಇಂಡಿಯಾಗೆ(Air india) ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA) ₹80 ಲಕ್ಷ ದಂಡ ವಿಧಿಸಿದೆ.ಫೈಟ್ ಡ್ಯೂಟಿ ಟೈಮ್ ಮಿತಿಗಳು...

Follow us