Sign in
  • Home
  • RF-English
  • News
  • Housing Projects
  • Vastu
  • Home Decor
  • Revenuepedia
  • Finance
  • Revenue Alerts
  • ₹ – Services
Sign in
Welcome!Log into your account
Forgot your password?
Password recovery
Recover your password
Search
Facebook
Instagram
Telegram
Twitter
WhatsApp
Youtube
Facebook
Instagram
Telegram
Twitter
WhatsApp
Youtube
Facebook
Telegram
Twitter
WhatsApp
Youtube
Home Finance ಎಟಿಎಂನಲ್ಲಿ ಹಣ ಡ್ರಾ ಮಾಡಿದಾಗ ಬಾರದೇ ಹೋದರೆ ಏನು ಮಾಡಬೇಕು..?
  • Finance

ಎಟಿಎಂನಲ್ಲಿ ಹಣ ಡ್ರಾ ಮಾಡಿದಾಗ ಬಾರದೇ ಹೋದರೆ ಏನು ಮಾಡಬೇಕು..?

By
RF Desk
-
July 8, 2023
0
141
Facebook
Telegram
WhatsApp

    ಬೆಂಗಳೂರು, ಜು. 08 : ಈಗ ಎಲ್ಲರೂ ಹಣವನ್ನು ಬ್ಯಾಂಕ್ ನಲ್ಲಿ ಇಟ್ಟಿರುತ್ತಾರೆ. ಬೇಕೆಂದಾಗ ಡ್ರಾ ಮಾಡುತ್ತಾರೆ. ಆದರೆ, ಕೆಲ ಸಂದರ್ಭದಲ್ಲಿ ಹಣವನ್ನು ಎಟಿಎಂ ನಲ್ಲಿ ವಿತ್ ಡ್ರಾ ಮಾಡಿದಾಗ ಹಣ ಬರುವುದಿಲ್ಲ. ಬ್ಯಾಂಕ್ ನಲ್ಲಿ ಲಾಕ್ ಆಗಿ ಬಿಡುತ್ತದೆ. ಅಂತಹ ಸಂದರ್ಭದಲ್ಲಿ ನಿಮಗೆ ಏನು ಮಾಡಬೇಕು ಎಂಬುದು ತಿಳಿದಿರುವುದಿಲ್ಲ. ಭಯ ಪಡಬೇಡಿ ನಿಮ್ಮ ಹಣವನ್ನು ಬ್ಯಾಂಕ್ 12ದಿನದೊಳಗೆ ರಿಟರ್ನ್ ಮಾಡುತ್ತದೆ. ಅಕಸ್ಮಾತ್ ಕೊಡದಿದ್ದಲ್ಲಿ ದಂಡವನ್ನೂ ಸೇರಿಸಿ ನಿಮಗೆ ಪರಿಹಾರದ ಮೊತ್ತವನ್ನು ಕೊಡುತ್ತದೆ.

    ಎಟಿಎಂ ನಿಂದ ಹಣ ಬಾರದಿದ್ದಾಗ ನೀವು ಆರ್ಬಿಐ ಒಂಬುಡ್ಸ್ಮನ್ಗೆ ದೂರು ಸಲ್ಲಿಸಿ. ಆರ್ಬಿಐ ಈ ಬಗ್ಗೆ ಸಂಬಂಧಪಟ್ಟ ಬ್ಯಾಂಕ್ಗೆ ಸೂಚಿಸುತ್ತದೆ. ಬ್ಯಾಮಕ್ ನಿಮಗೆ 12 ದಿನದೊಳಗೆ ಹಣ ನೀಡದಿದ್ದರೆ, ಕಾನೂನಿನ ಪ್ರಕಾರ ದಿನದ ಲೆಕ್ಕದಲ್ಲಿ ದಂಡವನ್ನು ಬ್ಯಾಂಕ್ ಕಟ್ಟಿ ಕೊಡುತ್ತದೆ. ಗ್ರಾಹಕರಿಗೆ ಪ್ರತಿ ದಿನ 100 ರೂ. ಎಂಬಂತೆ ಪರಿಹಾರವನ್ನು ಕೊಡಬೇಕು. ಇದು ಹಣ ವರ್ಗಾವಣೆ ಮಾಡಿದಾಗ ಸಮಸ್ಯೆ ಆದರೂ ಕೂಡ ಇಂಥಹ ಪರಿಹಾರಗಳು ಸಿಗುತ್ತವೆ.

    ಆದರೆ, ಯಾವ ಬ್ಯಾಂಕ್ ಕೂಡ ಈ ಬಗ್ಗೆ ಮಾಹಿತಿಯನ್ನು ತಿಳಿಸುವುದಿಲ್ಲ. ಭಾರತೀಯ ರಿಸರ್ವ್ ಬ್ಯಾಂಕ್ ನಿಯಮದ ಪ್ರಕಾರ ಹಣ ವರ್ಗಾವಣೆ ಮಾಡುವಾಗ ತುಂಬಾನೇ ಎಚ್ಚರಿಕೆಯಿಂದ ಇರಬೇಕು. ಇಲ್ಲದೇ ಹೋದಲ್ಲಿ ಸಮಸ್ಯೆಗಳು ಎದುರಾಗುತ್ತವೆ. ಅಕಸ್ಮಾತ್ ಆಗಿ ತಪ್ಪಾದ ಅಕೌಂಟ್ ಗೆ ಹಣ ವರ್ಗಾವಣೆ ಆದರೆ, ಆ ಖಾತೆಯನ್ನು ಹೊಂದಿರುವ ವ್ಯಕ್ತಿಯ ಒಪ್ಪಿಗೆ ಇಲ್ಲದೇ ಅವರ ಖಾತೆಯಿಂದ ಹಣವನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ.

    ಆ ವ್ಯಕ್ತಿಯನ್ನು ಸಂಪರ್ಕಿಸಿದಾಗ ಹಣವನ್ನು ಹಿಂದಿರುಗಿಸಲು ಒಪ್ಪಿಗೆ ಕೊಟ್ಟರೆ, ಹಣ ನಿಮ್ಮ ಖಾತೆಗೆ ಕ್ರೆಡಿಟ್ ಆಗುತ್ತದೆ. ಇಲ್ಲವೇ ಆ ವ್ಯಕ್ತಿ ಹಣವನ್ನು ಹಿಂದಿರುಗಿಸಲು ಒಪ್ಪದೇ ಇದ್ದರೆ, ನೀವು ನ್ಯಾಯಾಲಯದ ಮೊರೆ ಹೋಗಬೇಕಾಗುತ್ತದೆ. ಹಣ ಹಿಂದಿರುಗಿಸಲು ನಿರಾಕರಿಸಿದ ವ್ಯಕ್ತಿಯ ವಿರುದ್ಧ ಕೋರ್ಟ್ ನಲ್ಲಿ ಪ್ರಕರಣವನ್ನು ದಾಖಲಿಸಬೇಕು.

    • TAGS
    • bank
    • bank account
    • finance
    • money
    • new
    • online
    • rbi
    • Revenuefacts
    • tips
    • transaction
    • ಆರ್ʼಬಿಐ
    • ಬ್ಯಾಂಕ್
    • ಬ್ಯಾಂಕ್ ಖಾತೆ
    • ರೆವಿನ್ಯೂಫ್ಯಾಕ್ಟ್ಸ್
    • ವರ್ಗಾವಣೆ
    • ಹಣಕಾಸು
    Share
    Facebook
    Telegram
    WhatsApp
      Previous article‘ಉದ್ಯಮ ಶಕ್ತಿ’ ಯೋಜನೆಯಡಿ ಸ್ತ್ರೀ ಸ್ವಸಹಾಯ ಸಂಘಗಳಿಗೆ ನೆರವಾಗಲು 100 ಪೆಟ್ರೋಲ್ ಬಂಕ್ ಗಳನ್ನು ಸ್ಥಾಪಿಸಲು ಗುರಿ.
      Next articleರಾಜ್ಯಾದ್ಯಂತ ಎಲ್ಲಾ ನಗರಸಭೆಗಳ ವ್ಯಾಪ್ತಿಯ ಕಟ್ಟಡಗಳಿಗೆ ಉಪನೋಂದಣಿ ಕಛೇರಿಯಲ್ಲಿ ನೋಂದಣಿ ಮತ್ತು ಮುದ್ರಾಂಕ ಶುಲ್ಕ ವನ್ನು ಹೇಗೆ ವಿಧಿಸಲಾಗುತ್ತದೆ?
      RF Desk
      RF Desk
      http://www.revenuefacts.com
      Facebook Koo Twitter Website

      RELATED ARTICLESMORE FROM AUTHOR

      ದಿನಕ್ಕೆ ರೂ.151 ಪಾವತಿ ಮಾಡಿದ್ರೆ 31 ಲಕ್ಷ ರೂ. ಪಡೆಯಬಹುದು.

      33 ಗುಂಟೆ ಜಮೀನು ಭೂ ಪರಿವರ್ತನೆ ಮಾಡಿಕೊಡಲು ಲಂಚ ಸ್ವೀಕರಿಸುವಾಗ ಲೋಕಾ ಬಲೆಗೆ ಬಿದ್ದ ತಹಶೀಲ್ದಾರ್

      RBI : ಮಾರ್ಚ್ 31 ರಂದು ಎಲ್ಲಾ ಬ್ಯಾಂಕ್‌ಗಳ ಶಾಖೆಗಳನ್ನು ತೆರೆದಿರಲು ಆರ್‌ಬಿಐ ಮಹತ್ವದ ಆದೇಶ

      © 2022 - Revenue Facts. All Rights Reserved.