WhatsApp Account: ಒಂದೇ ಸ್ಮಾರ್ಟ್‌ಫೋನಿನಲ್ಲಿ 2 ವಾಟ್ಸಪ್ ಖಾತೆ
WhatsApp account : ನವದೆಹಲಿ: ಇದು ಸ್ಮಾರ್ಟ್ ಫೋನ್ ಜಮಾನ. ಬಹುತೇಕ ಸ್ಮಾರ್ಟ್ಫೋನ್ಗಳು ಡ್ಯುಯಲ್ ಆಪ್ ಆಯ್ಕೆಯನ್ನು ಹೊಂದಿವೆ. ಇಂತಹ ಸಂದರ್ಭದಲ್ಲಿ ಎರಡು ವಾಟ್ಸ್‌ಆಪ್ ಬಳಸಲು ಸಾಧ್ಯವಿದೆಯೇ ಎಂಬ ಪ್ರಶ್ನೆ ಸಹಜವಾಗಿಯೇ ಮೂಡುತ್ತದೆ....